»   » ಭುವನ್ ಬೆಂಬಲಕ್ಕೆ ನಿಂತ ಹರ್ಷಿಕಾರಿಂದ ನ್ಯಾಯಕ್ಕಾಗಿ ಹೋರಾಟ

ಭುವನ್ ಬೆಂಬಲಕ್ಕೆ ನಿಂತ ಹರ್ಷಿಕಾರಿಂದ ನ್ಯಾಯಕ್ಕಾಗಿ ಹೋರಾಟ

Posted By:
Subscribe to Filmibeat Kannada

ಭುವನ್ ಗೆ ಪ್ರಥಮ್ ತೊಡೆ ಕಚ್ಚಿದ ಗಲಾಟೆ ಈಗ ಹೊಸ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳ ಕಚ್ಚಾಟಕ್ಕೆ ನಟಿ ಹರ್ಷಿಕಾ ಪೂಣಚ್ಚ ಎಂಟ್ರಿ ಕೊಟ್ಟಿದ್ದು, ಈ ವಿವಾದದಲ್ಲಿ ಭುವನ್ ಬೆಂಬಲಕ್ಕೆ ಹರ್ಷಿಕಾ ನಿಂತಿದ್ದಾರೆ.

Harshika Poonacha talk About Pratham And Bhuvan Controversy.

ಬಿಟ್ಟಿ ಪ್ರಚಾರಕ್ಕಾಗಿ ನಡಿತಾ ಪ್ರಥಮ್-ಭುವನ್ 'ತೊಡೆ ಕಾದಾಟ'?

ಈ ಘಟನೆಯ ಬಗ್ಗೆ ಹರ್ಷಿಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ''ಅವನು ಸೈಕೋಪಾಥ್. ಇದು ಅಮಾನವೀಯವಾದ ಘಟನೆ. ಅವನು ಭುವನ್ ಗೆ ಕಚ್ಚಿದ್ದು ಸರಿಯಲ್ಲ. ತಪ್ಪಿತಸ್ಥರನ್ನು ಶಿಕ್ಷಿಸಬೇಕು'' ಟ್ವಿಟ್ ಮಾಡಿದ್ದಾರೆ.

Harshika Poonacha talk About Pratham And Bhuvan Controversy.

ಭುವನ್ ಮೇಲೆ ಪ್ರಥಮ್ ಹಲ್ಲೆ: ದೂರು ದಾಖಲು

ಜೊತೆಗೆ ಹರ್ಷಿಕಾ 'ಜಸ್ಟಿಸ್ ಫಾರ್ ಭುವನ್' ಹಾಗೂ 'ಸಪೋರ್ಟ್ ಭುವನ್' ಎಂಬ ಹ್ಯಾಶ್ ಟ್ಯಾಗ್ ಬಳಸಿ ಭುವನ್ ಅವರಿಗೆ ನ್ಯಾಯ ಕೊಡಿಸುವುದಕ್ಕೆ ಮುಂದಾಗಿದ್ದಾರೆ. ಅಂದ್ಹಾಗೆ, ಹರ್ಷಿಕಾ ಮತ್ತು ಭುವನ್ ಇಬ್ಬರು ಒಳ್ಳೆ ಸ್ನೇಹಿತರಾಗಿದ್ದು, ಈ ಹಿಂದೆ 'ಲವ್ ದರ್ಬಾರ್' ಎನ್ನುವ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು.

English summary
Actress Harshika Poonacha Talk About Big Boss Pratham and Bhuvan Controversy.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X