For Quick Alerts
  ALLOW NOTIFICATIONS  
  For Daily Alerts

  ಮೆಹಂದಿ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ರಾಧಿಕಾ-ಯಶ್

  By Harshitha
  |

  ಬೆಂಗಳೂರಿನ ಹೊರವಲಯದಲ್ಲಿ ಇರುವ ಖಾಸಗಿ ಹೋಟೆಲ್ ಒಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರ ಮೆಹಂದಿ ಹಾಗೂ ಸಂಗೀತ ರಸಸಂಜೆ ಕಾರ್ಯಕ್ರಮ ನಡೆದ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೆಲ್ಲ ಫೋಟೋ ಸಮೇತ ನೋಡಿದ್ದೀರಾ.

  ಈಗ ಇದೇ ಸಮಾರಂಭದಲ್ಲಿ ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ಕುಣಿದು ಕುಪ್ಪಳಿಸಿರುವ ಫೋಟೋಗಳನ್ನ ನಾವು ನಿಮ್ಮ ಮುಂದೆ ಇಡ್ತಿದ್ದೀವಿ, ನೋಡಿ....

  ರಾಕಿಂಗ್ ಜೋಡಿ

  ರಾಕಿಂಗ್ ಜೋಡಿ

  ಮೆಹಂದಿ ಶಾಸ್ತ್ರ ಮುಗಿದ ಬಳಿಕ ಶುರು ಆದ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ನವ ವಧು ರಾಧಿಕಾ ಪಂಡಿತ್, ವರ ಯಶ್ ಸಂಭ್ರಮದಿಂದ ಹೆಜ್ಜೆ ಹಾಕಿರುವ ಪರಿ ಇದು....

  ಸೂಪರ್ ಸ್ಟೆಪ್ ಹಾಕಿದ ಜೋಡಿ

  ಸೂಪರ್ ಸ್ಟೆಪ್ ಹಾಕಿದ ಜೋಡಿ

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಸೆಲ್ಫ್ ಮೇಡ್ ಶೆಹಝಾದಾ' ಸೇರಿದಂತೆ ತಮ್ಮ ಸೂಪರ್ ಹಿಟ್ ಹಾಡುಗಳಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಡ್ಯಾನ್ಸ್ ಮಾಡಿದರು. ['ಯಶ್-ರಾಧಿಕಾ' ಮೆಹಂದಿ ಶಾಸ್ತ್ರದ ಕಂಪ್ಲೀಟ್ ವಿಶೇಷತೆಗಳು!]

  ಈ ವಿಡಿಯೋ ನೋಡಿ....

  ಈ ವಿಡಿಯೋ ನೋಡಿ....

  ಮೆಹಂದಿ ಸಮಾರಂಭದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಕುಣಿದು ಕುಪ್ಪಳಿಸಿರುವ ವಿಡಿಯೋ ಇಲ್ಲಿದೆ ನೋಡಿ....

  ಇಬ್ಬರ ಕೆಮಿಸ್ಟ್ರಿ ಹೇಗಿದೆ?

  ಇಬ್ಬರ ಕೆಮಿಸ್ಟ್ರಿ ಹೇಗಿದೆ?

  ಆನ್ ಸ್ಕ್ರೀನ್ ನಲ್ಲಿ ಯಶ್-ರಾಧಿಕಾ ಪಂಡಿತ್ ರವರ ಕೆಮಿಸ್ಟ್ರಿಯನ್ನ ನೀವೆಲ್ಲ ನೋಡಿದ್ದೀರಾ. ನಾಳೆ ಹಸೆಮಣೆ ಏರುತ್ತಿರುವ ಜೋಡಿ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಮಸ್ತಿ ಮಾಡಿರುವ ಮತ್ತೊಂದು ವಿಡಿಯೋ ಇಲ್ಲಿದೆ. ಈ ಲಿಂಕ್ ಕ್ಲಿಕ್ ಮಾಡಿ....

  ಚಿಕ್ಕಣ್ಣ ಡ್ಯಾನ್ಸ್

  ಚಿಕ್ಕಣ್ಣ ಡ್ಯಾನ್ಸ್

  ರಾಧಿಕಾ ಪಂಡಿತ್ ರವರ ಮೆಹಂದಿ ಸಮಾರಂಭದಲ್ಲಿ ಹುಡುಗನ ಕಡೆಯಿಂದ ಚಿಕ್ಕಣ್ಣ ಕೂಡ ಸೂಪರ್ ಸ್ಟೆಪ್ ಹಾಕಿದರು. ['ಯಶ್-ರಾಧಿಕಾ' ಮದುವೆ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಿಂಚು]

  ರವಿಶಂಕರ್ ಕೂಡ ಕಡಿಮೆ ಏನಿಲ್ಲ.!

  ರವಿಶಂಕರ್ ಕೂಡ ಕಡಿಮೆ ಏನಿಲ್ಲ.!

  ಕನ್ನಡ ಚಿತ್ರಗಳ ಸೂಪರ್ ಡ್ಯೂಪರ್ ಹಿಟ್ ಹಾಡುಗಳಿಗೆ ನಟ ರವಿಶಂಕರ್ ಕೂಡ ಡ್ಯಾನ್ಸ್ ಮಾಡಿದರು. [ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.?]

  ಶಿವಣ್ಣ ಹಾಜರ್ ಇದ್ದರು.!

  ಶಿವಣ್ಣ ಹಾಜರ್ ಇದ್ದರು.!

  ರಾಧಿಕಾ ಪಂಡಿತ್ ರವರ ಮೆಹಂದಿ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾಗವಹಿಸಿ ನವ ವಧು-ವರರಿಗೆ ಶುಭ ಹಾರೈಸಿದರು. ['ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು]

  ಅಮ್ಮ-ಮಗಳು

  ಅಮ್ಮ-ಮಗಳು

  ಕೈಗೆ ಮದರಂಗಿ ಹಾಕಿಸಿಕೊಳ್ಳುವ ಮುನ್ನ ಅಮ್ಮನ ಜೊತೆ ಪುತ್ರಿ ರಾಧಿಕಾ ಪಂಡಿತ್ ಪೋಸ್ ಕೊಟ್ಟಿದ್ದು ಹೀಗೆ....

  ತಾರಾ ದಂಪತಿಗಳು ಭಾಗಿ

  ತಾರಾ ದಂಪತಿಗಳು ಭಾಗಿ

  ಲವ್ಲಿ ಸ್ಟಾರ್ ಪ್ರೇಮ್ ದಂಪತಿ, ವಿಜಯ ರಾಘವೇಂದ್ರ ದಂಪತಿ ಹಾಗೂ ಪ್ರಜ್ವಲ್ ದೇವರಾಜ್ ದಂಪತಿ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. [ಮದುವೆಗೂ ಮುಂಚೆ ರಾಕಿಂಗ್ ಸ್ಟಾರ್ ಗೆ ರಾಧಿಕಾ ಪಂಡಿತ್ ಚಾಲೆಂಜ್ !]

  ಇವರೆಲ್ಲ ಹಾಜರ್ ಇದ್ದರು.!

  ಇವರೆಲ್ಲ ಹಾಜರ್ ಇದ್ದರು.!

  ನಟಿ ಪ್ರಿಯಾಂಕಾ ಉಪೇಂದ್ರ, ಸುಧಾರಾಣಿ, ರಮೇಶ್ ಅರವಿಂದ್, ರವಿಶಂಕರ್, ಚಿಕ್ಕಣ್ಣ, ಮನೋರಂಜನ್, ತಿಲಕ್, ಪನ್ನಗಾಭರಣ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ತಾರೆಯರು ಯಶ್-ರಾಧಿಕಾ ಮೆಹಂದಿ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

  English summary
  Rocking Star Yash and Radhika Pandit danced to their hit numbers at Sangeeth Ceremony. Check out the pics here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X