»   »  ಕನ್ನಡದಿಂದ ಬೇರೆ ಭಾಷೆಗೆ ರಿಮೇಕಾದ ಚಿತ್ರಗಳ ಸರಣಿ

ಕನ್ನಡದಿಂದ ಬೇರೆ ಭಾಷೆಗೆ ರಿಮೇಕಾದ ಚಿತ್ರಗಳ ಸರಣಿ

Posted By:
Subscribe to Filmibeat Kannada

ಕನ್ನಡದ ಚಿತ್ರಗಳು ಇತರ ಭಾಷೆಗಳಿಗೆ ರಿಮೇಕ್ ಆದ ಚಿತ್ರಗಳ ಪಟ್ಟಿಯ ಮೊದಲ ಲೇಖನವನ್ನು ಓದಿದ್ದೀರಿ. ಸರಣಿಯ ಮೊದಲ ಲೇಖನದಲ್ಲಿ ಮಲ್ಲಮ್ಮನ ಪವಾಡ, ನಾಗರಹಾವು, ಶಂಕರ್ ಗುರು, ಕಸ್ತೂರಿ ನಿವಾಸ ಮತ್ತು ಅನುರಾಗ ಅರಳಿತು ಚಿತ್ರಗಳು ಬೇರೆ ಬೇರೆ ಭಾಷೆಯ ಚಿತ್ರಗಳಿಗೆ ರಿಮೇಕ್ ಆದ ಬಗ್ಗೆ ಮಾಹಿತಿ ನೀಡಿದ್ದೆವು.

ಸರಣಿ ಲೇಖನ ಎರಡರಲ್ಲಿ ಮತ್ತೆ ಐದು ಚಿತ್ರಗಳು ಇತರ ಭಾಷೆಗಳಿಗೆ ರಿಮೇಕ್ ಆದ ಬಗ್ಗೆ ಮಾಹಿತಿ ನೀಡಿದ್ದೇವೆ.

ರಿಮೇಕ್ ಆದ ಹಳೆಯ ಐದು ಚಿತ್ರಗಳಾವುವು ಸ್ಲೈಡಿನಲ್ಲಿ ನೋಡಿ

ಬಂಗಾರದ ಪಂಜರ

ಹಿಂದಿ : ಜಿಸ್ ದೇಶ್ ಮೆ ಗಂಗ ರೆಹ್ತಾ ಹೇ
ಮೂಲ ನಿರ್ದೇಶಕರು : ಸೋಮಶೇಖರ್
ಮೂಲ ತಾರಾಗಣದಲ್ಲಿ : ಡಾ.ರಾಜಕುಮಾರ್, ಭಾರತಿ
ನಿರ್ದೇಶಕ (ಹಿಂದಿ): ಮಹೇಶ್ ಮಂಜ್ರೇಕರ್
ತಾರಾಗಣದಲ್ಲಿ : ಗೋವಿಂದಾ, ಸೋನಾಲಿ ಬೇಂದ್ರೆ

ಸ್ಕೂಲ್ ಮಾಸ್ಟರ್

ಎಂಗಲ್ ಕುಡುಂಬಂ ಪೆರ್ಸು (ತಮಿಳು), ಬಡೀ ಪಂತುಲು (ತೆಲುಗು), ಭಾಗ್ಬನ್ (ಹಿಂದಿ), ಈ ಬಂಧನ (ಕನ್ನಡ)
ಮೂಲ ನಿರ್ದೇಶಕರು : ಬಿ ಆರ್ ಪಂತುಲು
ಮೂಲ ತಾರಾಗಣದಲ್ಲಿ : ಬಿ ಆರ್ ಪಂತುಲು, ಬಿ ರಾಮಕೃಷ್ಣಯ್ಯ
ನಿರ್ದೇಶಕ (ತಮಿಳು): ಬಿ ಆರ್ ಪಂತುಲು
ತಾರಾಗಣದಲ್ಲಿ : ಬಿ ಆರ್ ಪಂತುಲು, ಎಂ ವಿ ರಾಜಮ್ಮ
ನಿರ್ದೇಶಕ (ತೆಲುಗು): ಚಂದ್ರಶೇಖರ ರೆಡ್ಡಿ
ತಾರಾಗಣದಲ್ಲಿ : ಎನ್ ಟಿ ರಾಮರಾವ್, ಅಂಜಲಿ ದೇವಿ
ನಿರ್ದೇಶಕ (ಹಿಂದಿ): ರವಿ ಚೋಪ್ರಾ
ತಾರಾಗಣದಲ್ಲಿ : ಅಮಿತಾಬ್ ಬಚ್ಚನ್, ಹೇಮಾಮಾಲಿನಿ
ನಿರ್ದೇಶಕ (ಹಿಂದಿ): ರವಿ ಚೋಪ್ರಾ
ನಿರ್ದೇಶಕ (ಕನ್ನಡ, ಈ ಬಂಧನ) : ವಿಜಯಲಕ್ಷ್ಮಿ ಸಿಂಗ್
ತಾರಾಗಣದಲ್ಲಿ : ಡಾ. ವಿಷ್ಣು, ಜಯಪ್ರದಾ, ದರ್ಶನ್, ಅನಂತನಾಗ್

ಮಾನಸ ಸರೋವರ

ಮೂನ್ರಾಂಪಿರೈ (ತಮಿಳು), ಸದ್ಮಾ (ಹಿಂದಿ)
ಆದರೆ ಈ ಎರಡು ಮೀಲಿನ ಚಿತ್ರಗಳು ಮಾನಸ ಸರೋವರದ ಚಿತ್ರದ ರಿಮೇಕ್ ಅಥವಾ ಸ್ಪೂರ್ಥಿ ಎಂದು ಹೇಳಿಕೊಂಡಿಲ್ಲ.
ಮೂಲ ನಿರ್ದೇಶಕರು : ಪುಟ್ಟಣ್ಣ ಕಣಗಾಲ್
ಮೂಲ ತಾರಾಗಣದಲ್ಲಿ : ಶ್ರೀನಾಥ್, ಪದ್ಮಾವಸಂತಿ, ರಾಮಕೃಷ್ಣ
ನಿರ್ದೇಶಕ (ತಮಿಳು, ಹಿಂದಿ): ಬಾಲು ಮಹೇಂದ್ರ
ತಾರಾಗಣದಲ್ಲಿ : ಕಮಲ್ ಹಾಸನ್, ಶ್ರೀದೇವಿ

ಪಡುವಾರಹಳ್ಳಿ ಪಾಂಡವರು

ಹಮ್ ಪಾಂಚ್ (ಹಿಂದಿ), ಮನವೂರಿ ಪಾಂಡವಲು (ತೆಲುಗು)
ಮೂಲ ನಿರ್ದೇಶಕರು : ಪುಟ್ಟಣ್ಣ ಕಣಗಾಲ್
ಮೂಲ ತಾರಾಗಣದಲ್ಲಿ : ಅಂಬರೀಶ್, ಜೈಜಗದೀಶ್, ರಾಮಕೃಷ್ಣ
ನಿರ್ದೇಶಕ ( ಹಿಂದಿ): ಬಾಪು
ತಾರಾಗಣದಲ್ಲಿ : ಸಂಜೀವ್ ಕುಮಾರ್, ಶಬನಾ ಆಜ್ಮಿ, ಮಿಥುನ್ ಚಕ್ರವರ್ತಿ
ನಿರ್ದೇಶಕ ( ತೆಲುಗು): ಬಾಪು
ತಾರಾಗಣದಲ್ಲಿ : ಕೃಷ್ಣಂ ರಾಜು, ಚಿರಂಜೀವಿ

ಬಂಧಮುಕ್ತ

ಇಂದ್ರಜಿತ್ (ಹಿಂದಿ)
ಮೂಲ ನಿರ್ದೇಶಕರು : ಕೆ ವಿ ರಾಜು
ಮೂಲ ತಾರಾಗಣದಲ್ಲಿ : ಟೈಗರ್ ಪ್ರಭಾಕರ್, ದೇವರಾಜ್, ವಜ್ರಮುನಿ, ಅನುಕ್ಷಾ
ನಿರ್ದೇಶಕ ( ಹಿಂದಿ): ಕೆ ವಿ ರಾಜು
ತಾರಾಗಣದಲ್ಲಿ : ಅಮಿತಾಬ್ ಬಚ್ಚನ್, ನೀಲಂ, ಕುಮಾರ್ ಗೌರವ್, ಖಾದರ್ ಖಾನ್

ಮಲ್ಲಮ್ಮನ ಪವಾಡ

ಜ್ಯೋತಿ (ಹಿಂದಿ), ಎಂಗ ಚಿನ್ನ ರಾಸ (ತಮಿಳು), ಬೇಟಾ (ಹಿಂದಿ), ಅಬ್ಬಯ್ಯಗಾರು (ತೆಲುಗು), ಅಣ್ಣಯ್ಯ (ಕನ್ನಡ)
ಮೂಲ ನಿರ್ದೇಶಕರು : ಪುಟ್ಟಣ್ಣ ಕಣಗಾಲ್
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಬಿ ಸರೋಜಾ ದೇವಿ, ವಜ್ರಮುನಿ ನಿರ್ದೇಶಕ
(ಹಿಂದಿ): ಪ್ರಮೋದ್ ಚಕ್ರವರ್ತಿ (ಜ್ಯೋತಿ) , ಇಂದ್ರ ಕುಮಾರ್ (ಬೇಟಾ)
ನಿರ್ದೇಶಕ (ತಮಿಳು) : ಭಾಗ್ಯರಾಜ್
ನಿರ್ದೇಶಕ (ಕನ್ನಡ, ಅಣ್ಣಯ್ಯ) : ರಾಜೇಂದ್ರ ಸಿಂಗ್ ಬಾಬು

ನಾಗರಹಾವು

ಜಹ್ರೀಲಾ ಇನ್ಸಾನ್ (ಹಿಂದಿ), ರಾಜಾ ನಾಗಂ (ತಮಿಳು), ಕೊಡೆ ನಾಗು (ತೆಲುಗು)
ಮೂಲ ನಿರ್ದೇಶಕರು : ಪುಟ್ಟಣ್ಣ ಕಣಗಾಲ್ ಮೂಲ ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ಆರತಿ, ವೈಶಾಲಿ ಕಾಸರವಳ್ಳಿ, ಅಶ್ವಥ್
ನಿರ್ದೇಶಕ (ಹಿಂದಿ): ಪುಟ್ಟಣ್ಣ ಕಣಗಾಲ್ (ಮುಖ್ಯ ಪಾತ್ರದಲ್ಲಿ ರಿಶಿ ಕಪೂರ್, ಮೌಸಮಿ ಚಟರ್ಜಿ, ನೀತು ಸಿಂಗ್) ನಿರ್ದೇಶಕ (ತಮಿಳು) : ಎನ್ ಎಸ್ ಮನಿಯನ್ ನಿರ್ದೇಶಕ (ತೆಲುಗು) : ಕೆ ಎಸ್ ಪ್ರಕಾಶ್ ರಾವ್

ಶಂಕರ್ ಗುರು

ತ್ರಿಶೂಲಂ (ತಮಿಳು)
ಮೂಲ ನಿರ್ದೇಶಕರು : ಸೋಮಶೇಖರ್ ವಿ
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಜಯಮಾಲ, ಬಾಲಕೃಷ್ಣ
ತಮಿಳು ಚಿತ್ರದಲ್ಲಿ ಶಿವಾಜಿ ಗಣೇಶನ್ ಪ್ರಧಾನ ಭೂಮಿಕೆಯಲ್ಲಿದ್ದರು. ಇದು ಶಿವಾಜಿ ಅವರ 200ನೇ ಚಿತ್ರ. ನಾಯಕಿಯಾಗಿ ಇಂದಿನ ತಮಿಳುನಾಡು ಸಿಎಂ ಜಯಲಲಿತಾ ನಟಿಸಿದ್ದರು.
ಮಹಾನ್ (ಹಿಂದಿ) ನಿರ್ದೇಶಕರು: ರಾಮನಾಥನ್ ಅಮಿತಾಬ್ ಬಚ್ಚನ, ವಹೀದಾ ರೆಹಮಾನ್

ಕಸ್ತೂರಿ ನಿವಾಸ

ಆವನಥನ್ ಮನಿಯನ್ (ತಮಿಳು)
ಮೂಲ ನಿರ್ದೇಶಕರು : ದೊರೈ - ಭಗವಾನ್
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಜಯಂತಿ, ಆರತಿ
ನಿರ್ದೇಶಕ (ತಮಿಳು) : ಕೆ ಶಂಕರ್ ತಮಿಳು ಚಿತ್ರದಲ್ಲಿ ಶಿವಾಜಿ ಗಣೇಶನ್ ಪ್ರಧಾನ ಭೂಮಿಕೆಯಲ್ಲಿದ್ದರು. ಇದು ಶಿವಾಜಿ ಅವರ ನೂರನೇ ಚಿತ್ರವಾಗಿತ್ತು.

ಅನುರಾಗ ಅರಳಿತು

ಘರನಾ ಮೊಗಡು (ತೆಲುಗು), ಮನ್ನನ್ (ತಮಿಳು), ಲಡ್ಲಾ (ಹಿಂದಿ) ಕಾದಂಬರಿ ಆಧಾರಿತ ಅನುರಾಗ ಅರಳಿತು ಚಿತ್ರವು ಮೂರು ಭಾಷೆಯಲ್ಲಿ ರಿಮೇಕ್ ಗೊಂಡಿತ್ತು.
ಮೂಲ ನಿರ್ದೇಶಕರು : ಎಂ ಎಸ್ ರಾಜಶೇಖರ್
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಮಾಧವಿ, ಗೀತಾ
ನಿರ್ದೇಶಕ (ತೆಲುಗು): ಕೆ ರಾಘವೇಂದ್ರ ರಾವ್
ನಿರ್ದೇಶಕ (ತಮಿಳು): ಪಿ ವಾಸು
ನಿರ್ದೇಶಕ (ಹಿಂದಿ): ರಾಜ್ ಕನ್ವರ್

English summary
List of five Kannada movies remade it to other languages - series TWO. 
Please Wait while comments are loading...