»   » ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ ಚಿರು ಸರ್ಜಾ ತಂಡದಿಂದ ಸ್ಪೆಷಲ್ ಉಡುಗೊರೆ

ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ ಚಿರು ಸರ್ಜಾ ತಂಡದಿಂದ ಸ್ಪೆಷಲ್ ಉಡುಗೊರೆ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರು 56ನೇ ಹುಟ್ಟುಹಬ್ಬದ ಪ್ರಯುಕ್ತ, 'ಸೀಜರ್' ಚಿತ್ರತಂಡ ಸ್ಪೆಷಲ್ ಉಡುಗೊರೆ ನೀಡಿದೆ. 'ಕನಸುಗಾರ'ನ ಜನುಮದಿನದ ವಿಶೇಷವಾಗಿ 'ಸೀಜರ್' ಚಿತ್ರದ ಟೀಸರ್ ಬಿಡುಗಡೆ ಮಾಡಿ, ತಮ್ಮ ನೆಚ್ಚಿನ ನಟನಿಗೆ ಶುಭಕೋರಿದೆ.

ಅಂದ್ಹಾಗೆ, 'ಸೀಜರ್' ಚಿರಂಜೀವಿ ಸರ್ಜಾ ಹಾಗೂ ರವಿಚಂದ್ರನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಚಿತ್ರ. ವಿನಯ್ ಕೃಷ್ಣ ನಿರ್ದೇಶನ ಮಾಡುತ್ತಿರುವ ಮಾಸ್ ಸಿನಿಮಾ. ತ್ರಿವಿಕ್ರಮ ಸಪಲಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.[ಕ್ರೇಜಿಸ್ಟಾರ್ ರವಿಮಾಮ ಜೊತೆ 'ಸೀಜರ್' ಹಿಡಿದ ಚಿರು ಸರ್ಜಾ]

Kannada Movie Seizer Teaser Released

ಪಾರುಲ್ ಯಾದವ್ ಚಿತ್ರದ ನಾಯಕಿಯಾಗಿದ್ದು, ಪ್ರಕಾಶ್ ರಾಜ್, ಸಾಧುಕೋಕಿಲಾ, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ರವಿಚಂದ್ರನ್ ಹುಟ್ಟುಹಬ್ಬದ ಪ್ರಯುಕ್ತ 'ಸೀಜರ್' ಚಿತ್ರತಂಡ ಬಿಡುಗಡೆ ಮಾಡಿರುವ ಟೀಸರ್ ಇಲ್ಲಿದೆ ನೋಡಿ.

English summary
Crazy Star Ravichandran Birthday Special, Ravichandran and Chiranjeevi Sarja Starrer Seizer Movie Teaser Released. The Movie Directed by Vinay Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada