For Quick Alerts
  ALLOW NOTIFICATIONS  
  For Daily Alerts

  'ಕೆ ಜಿ ಎಫ್' ಬಗ್ಗೆ ತಮಿಳು ನಟ ಆರ್ಯ ಹೀಗಂದ್ರು

  |
  KGF Kannada Movie: ಕೆಜಿಎಫ್ ಟ್ರೈಲರ್ ಬಗ್ಗೆ ತಮಿಳು ನಟ ಆರ್ಯ ಹೇಳಿದ್ದು ಹೀಗೆ | FILMIBEAT KANNADA

  'ಕೆ ಜಿ ಎಫ್' ಸಿನಿಮಾದ ಬಗ್ಗೆ ಈಗ ಇಡೀ ದೇಶವೇ ಮಾತನಾಡುತ್ತಿದೆ. ಕನ್ನಡದ ಈ ಹೆಮ್ಮೆಯ ಸಿನಿಮಾದ ಬಗ್ಗೆ ಪರಭಾಷೆಯ ಸ್ಟಾರ್ ನಟ, ನಟಿ, ನಿರ್ದೇಶಕರು ಕೂಡ ಮೆಚ್ಚುಗೆ ಸೂಚಿಸುತ್ತಿದ್ದಾರೆ.

  ಸದ್ಯ ಕಾಲಿವುಡ್ ನಟ ಆರ್ಯ ಚಿತ್ರದ ಟ್ರೇಲರ್ ನೋಡಿ ಟ್ವೀಟ್ ಮಾಡಿದ್ದಾರೆ. ಅದ್ಭುತ ಟ್ರೇಲರ್ ಬ್ರದರ್ ಎಂದು ಯಶ್ ಬೆನ್ನು ತಟ್ಟಿದ್ದಾರೆ. ಜೊತೆಗೆ ''ಮೂರು ವರ್ಷಗಳ ನಿಮ್ಮ ಶ್ರಮ ಹಾಗೂ ತಾಳ್ಮೆಗೆ ತಕ್ಕ ಫಲ ಸಿಕ್ಕಿದೆ. ಸಿನಿಮಾವನ್ನು ನನ್ನ ಸ್ನೇಹಿತ ವಿಶಾಲ್ ಹಂಚಿಕೆ ಮಾಡುತ್ತಿದ್ದಾರೆ.'' ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

  ಅಭಿಮಾನಿಗಳ ರೀತಿ ನಟ ಆರ್ಯ 'ಕೆ ಜಿ ಎಫ್' ಸಿನಿಮಾವನ್ನು ನೋಡಲು ಉತ್ಸುಕರಾಗಿದ್ದಾರಂತೆ. ಅಂದಹಾಗೆ, ಈ ಸಿನಿಮಾ ವಿಶ್ವಾದ್ಯಂತ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ.

  ಸದ್ಯಕ್ಕೆ ಯೂ ಟ್ಯೂಬ್ ನಲ್ಲಿ 'ಕೆ ಜಿ ಎಫ್' ಟ್ರೇಲರ್ (ಎಲ್ಲ ಭಾಷೆಯಿಂದ) 37 ಮಿಲಿಯನ್ ಹಿಟ್ಸ್ ಪಡೆದಿದೆ. ಯಶ್ ಹಾಗೂ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.

  English summary
  kollywood actor Arya tweets about yash's 'KGF' movie trailer. The movie is directed by Prashanth Neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X