ಕಳೆದ ವರ್ಷ ಜನವರಿ 25 ರಂದು ಸ್ಯಾಂಡಲ್ವುಡ್ನಲ್ಲಿ ಏನಾಗಿತ್ತು?

ಜನವರಿ 25, 2019ರಲ್ಲಿ ಕನ್ನಡ ಇಂಡಸ್ಟ್ರಿಯಲ್ಲಿ ಏನಾಗಿತ್ತು? ಒಂದು ವರ್ಷದ ಹಿಂದಿನ ಫ್ಲಾಶ್ ಬ್ಯಾಕ್ ಕುರಿತು ಒಂದು ನೆನಪು ಮೆಲುಕು ಹಾಕೋಣ. ಕಳೆದ ವರ್ಷ ಈ ದಿನಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ನಟಸಾರ್ವಭೌಮ ಟ್ರೈಲರ್ ಬಿಡುಗಡೆಯಾಗಿತ್ತು.

ಪವನ್ ಒಡೆಯರ್ ನಿರ್ದೇಶನ ಮಾಡಿದ್ದ ನಟಸಾರ್ವಭೌಮ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ, ಮೊದಲ ದಿನವೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಟಾಪ್ ಗೆ ಹೋಗಿತ್ತು. 15 ನಿಮಿಷದಲ್ಲಿ 1 ಲಕ್ಷ ವೀವ್ಸ್ ಕಂಡಿತ್ತು. 110 ನಿಮಿಷದಲ್ಲಿ 4 ಲಕ್ಷ ವೀಕ್ಷಣೆ ಕಂಡಿತ್ತು.

ಅದೇ ದಿನ ನಿಖಿಲ್ ಕುಮಾರ್ ಅಭಿನಯಿಸಿದ್ದ ಸೀತಾರಾಮ ಕಲ್ಯಾಣ ಚಿತ್ರವೂ ಬಿಡುಗಡೆಯಾಗಿತ್ತು. ಹರ್ಷ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದರು.

Last Year What Happened In Sandalwood On January 25th

ಸೀತಾರಾಮ ಕಲ್ಯಾಣ ಚಿತ್ರದ ಜೊತೆಗೆ ಮಿಸ್ಡ್ ಕಾಲ್ ಮತ್ತು ಸಪ್ಲಿಮೆಂಟರಿ ಎಂಬ ಚಿತ್ರಗಳು ಕೂಡ ತೆರೆಗೆ ಬಂದಿತ್ತು.

Last Year What Happened In Sandalwood On January 25th

ಇನ್ನು ಮದುವೆ ಕುರಿತು ರಚಿತಾ ರಾಮ್ ಹೇಳಿದ್ದ ಮಾತು ಭಾರಿ ಚರ್ಚೆಗೆ ಕಾರಣವಾಗಿತ್ತು. ಸೀತಾರಾಮ ಕಲ್ಯಾಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಚ್ಚು, 'ನಾನು ಗೌಡರ ಮಗನನ್ನೇ ಮದುವೆ ಆಗ್ತೀನಿ' ಎಂದಿದ್ದರು. ಅಂದು ರಚಿತಾ ರಾಮ್ ಹೇಳಿದ್ದ ಆ ಮಾತು ಈಗಲೂ ಸದ್ದು ಮಾಡ್ತಿದೆ.

More from Filmibeat

English summary
Last year what happened in sandalwood on January 25th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X