For Quick Alerts
  ALLOW NOTIFICATIONS  
  For Daily Alerts

  ಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಮಾಧವನ್ ಪುತ್ರ

  |

  ನಟ ಮಾಧವನ್ ತಮ್ಮ ಸಿನಿಮಾ ಯಶಸ್ಸಿನಿಂದ ಅನೇಕ ಬಾರಿ ಹೆಮ್ಮೆಪಟ್ಟಿರುತ್ತಾರೆ. ಆದರೆ, ಈಗ ಅವರಿಗೆ ಆಗಿರುವ ಖುಷಿ ಇನ್ನು ದೊಡ್ಡದು. ಯಾಕೆಂದರೆ, ಈ ಬಾರಿ ಸಾಧನೆ ಮಾಡಿರುವುದು ಅವರ ಮಗ.

  ಯಾವುದೇ ತಂದೆಗೆ ಮಗನ ಗೆಲುವು ಹೆಚ್ಚು ಖುಷಿ ನೀಡುತ್ತದೆ. ಅದೇ ರೀತಿ ಮಾಧವನ್ ತಮ್ಮ ಮಗನ ಸಾಧನೆಯ ಸಂತಸವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಧವನ್ ಪುತ್ರ ವೇದಾಂತ್ ಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

  ಜನಿವಾರ ಧರಿಸುವ ಮನೆಯಲ್ಲಿ ಶಿಲುಬೆ ಯಾಕೆ? ಗರಂ ಆದ ನೆಟ್ಟಿಗರಿಗೆ ಮಾಧವನ್ ಖಡಕ್ ಉತ್ತರಜನಿವಾರ ಧರಿಸುವ ಮನೆಯಲ್ಲಿ ಶಿಲುಬೆ ಯಾಕೆ? ಗರಂ ಆದ ನೆಟ್ಟಿಗರಿಗೆ ಮಾಧವನ್ ಖಡಕ್ ಉತ್ತರ

  14 ವರ್ಷದಲ್ಲಿಯೇ ಈ ರೀತಿಯ ಸಾಧನೆ ಮಾಡಿರುವ ವೇದಾಂತ್ ಅಪ್ಪನಿಗೆ ಹೆಸರು ತಂದಿದ್ದಾರೆ. 4x100 ಮೀಟರ್ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದರ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತವನ್ನು ವೇದಾಂತ್ ಪ್ರತಿನಿಧಿಸಿದ್ದರು. ಬೆಂಗಳೂರಿನಲ್ಲಿ ಈ ಪಂದ್ಯ ನಡೆದಿದೆ.

  Madhavan Son Vedanth Won Silver Medal In International Swimming Competition

  ಮಗನ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ, ಮಾಧವನ್ ಸಣ್ಣ ತಪ್ಪು ಮಾಡಿದ್ದಾರೆ. ಏಷಿಯನ್ ಕ್ರೀಡಾ ಕಾರ್ಯಕ್ರಮ ಎನ್ನುವ ಬದಲಿಗೆ ಏಷಿಯನ್ ಗೇಮ್ಸ್ ಎಂದು ಬರೆದಿದ್ದಾರೆ. ಇದು ಗೊಂದಲಕ್ಕೆ ಕಾರಣ ಆಗಿದೆ.

  14 ವರ್ಷ ವಯಸ್ಸಿನ ವೇದಾಂತ್ ಸಾಧನೆಗೆ ಮಾಧವನ್ ಅಭಿಮಾನಿಗಳು ಹಾಗೂ ಸ್ಟಾರ್ ಗಳು ಅಭಿನಂದನೆ ಸಲ್ಲಿಸಿದ್ದಾರೆ.

  English summary
  Tamil actor Madhavan son Vedanth won silver medal in international swimming competition.
  Thursday, September 26, 2019, 20:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X