»   » ಕಾಪ್ಟರ್ ನಲ್ಲಿ ಬಂದಿಳಿದ ಬಿಗ್ ಬಾಸ್ ಪ್ರಥಮ್

ಕಾಪ್ಟರ್ ನಲ್ಲಿ ಬಂದಿಳಿದ ಬಿಗ್ ಬಾಸ್ ಪ್ರಥಮ್

Posted By:
Subscribe to Filmibeat Kannada

ಬಿಗ್ ಬಾಸ್ ಪ್ರಥಮ್ ಅಂದ್ರೆ ಸದಾ ಸುದ್ದಿಯಲ್ಲಿರುವ ನಾಯಕ ಎನ್ನುವಂತಾಗಿದೆ. ಯಾವುದೇ ಕಾರ್ಯಕ್ರಗಳಲ್ಲಾಗಲಿ, ಸಮಾರಂಭದಲ್ಲಿ ಆಗಲಿ ಹೋದ ಕಡೆಯೆಲ್ಲಾ ಸುದ್ದಿ ಮಾಡಿ ಅಲ್ಲಿ ಪ್ರಥಮ್ ಬಂದಿದ್ದಾನೆ ಎಂದು ಸುದ್ದಿ ಮಾಡುವಂತ ವ್ಯಕ್ತಿ ಪ್ರಥಮ್.

ಸದ್ಯ ಪ್ರಥಮ್ ಬಸ್ಸು, ಕಾರು, ಬೈಕು ಎಲ್ಲರಕ್ಕೂ ಬ್ರೇಕ್ ಹಾಕಿದ್ದಾರೆ. ಪ್ರಥಮ್ ಕಾಪ್ಟರ್ ನಲ್ಲಿ ಓಡಾಡಲು ಆರಂಭಿಸಿದ್ದಾರೆ. ಹೌದು ಪ್ರಥಮ್ ಇಂದು ಮೈಸೂರಿಗೆ ಕಾಪ್ಟರ್ ನಲ್ಲಿ ಬಂದು ಇಳಿದಿದ್ದಾರೆ. ಇದೇನಪ್ಪಾ ಬಿಗ್ ಬಾಸ್ ಪ್ರಥಮ್ ಕಾಪ್ಟರ್ ಕೊಂಡುಕೊಂಡ್ರಾ ಅಂತ ಹುಡುಕಿ ನೋಡಿದರೆ ಪ್ರಥಮ್ ಕಾಪ್ಟರ್ ಬಳಸುತ್ತಿರುವುದು ಸಿನಿಮಾದ ಚಿತ್ರೀಕರಣಕ್ಕಾಗಿ ಅಂತೆ.

Pratham starrer Nata Bhayankara cinema is taking place in Mysore

ಕನ್ನಡ ಸಿನಿಮಾರಂಗದಲ್ಲಿ ಮತ್ತೊಬ್ಬ 'ನಟಭಯಂಕರ'ನ ಆರ್ಭಟ ಶುರು

ಪ್ರಥಮ್ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ 'ನಟ ಭಯಂಕರ' ಚಿತ್ರಕ್ಕಾಗಿ ಕಾಪ್ಟರ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಮೈಸೂರಿನಲ್ಲಿ ಚಿತ್ರೀಕರಣ ಶುರುವಾಗಿದ್ದು ಪ್ರಥಮ್ ಜೊತೆಯಲ್ಲಿ ನಟಿ ಸಹೇರಾ ಆಫ್ಟಾ ಅಭಿನಯ ಮಾಡುತ್ತಿದ್ದಾರೆ.

Pratham starrer Nata Bhayankara cinema is taking place in Mysore

ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ನಟ ಪ್ರಥಮ್ ನಟ ಭಯಂಕರ ಚಿತ್ರೀಕರಣ ಶುರುವಾಗಿದೆ. ಸಖತ್ತಾಗಿ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ಯಶ್ ಬಾಡಿಗೆ ಮನೆ ರಗಳೆ: ಪ್ರಥಮ್ ಬಾಯಿಂದ ಬಂದ ಮಾತಿದು.!

English summary
Kannada actor Pratham starrer Nata Bhayankara cinema is taking place in Mysore, Copter is being used for Nata Bhayankara shooting.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X