For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಅತ್ತೆ ಬಗ್ಗೆ ಟ್ವೀಟ್ ಮಾಡಿದ್ರು ಪ್ರಿಯಾ ಸುದೀಪ್

  By Naveen
  |
  ಸುದೀಪ್ ತಾಯಿಗೆ ಪ್ರಿಯಾ ಸುದೀಪ್ ಹೇಳಿದ್ದೇನು..! | Filmibeat Kannada

  ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇನ್ನು ಮೂರೇ ದಿನ ಬಾಕಿ ಇದೆ. ಆದರೆ, ಇಂದೇ ಕಿಚ್ಚನ ಕುಟುಂಬದಲ್ಲಿ ಸಂತಸ ಮೂಡಿದೆ. ಕಾರಣ ಇಂದು ಸುದೀಪ್ ಅವರ ತಾಯಿಯ ಹುಟ್ಟುಹಬ್ಬ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ಸುದೀಪ್ ತಾಯಿ ಸರೋಜ ಅವರಿಗೆ ಕಿಚ್ಚನ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಜೊತೆಗೆ ಪ್ರೀತಿಯ ಅತ್ತೆಗೆ ಪ್ರಿಯಾ ಸುದೀಪ್ ಕೂಡ ವಿಶ್ ಮಾಡಿದ್ದಾರೆ.

  ಸುದೀಪ್ - ಪ್ರಿಯಾ ನಡುವಿನ ಸ್ನೇಹಕ್ಕೆ 25 ವರ್ಷ ತುಂಬಿದೆ ಸುದೀಪ್ - ಪ್ರಿಯಾ ನಡುವಿನ ಸ್ನೇಹಕ್ಕೆ 25 ವರ್ಷ ತುಂಬಿದೆ

  ''ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ನಿಮಗೆ ಆ ದೇವರು ಒಳ್ಳೆಯ ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ'' ಎಂದು ಪ್ರಿಯಾ ಸುದೀಪ್ ಟ್ವೀಟ್ ಮಾಡಿದ್ದಾರೆ. ಅತ್ತೆಯ ಜೊತೆಗಿರುವ ಮುದ್ದಾದ ಫೋಟೋವನ್ನು ಸೊಸೆ ಹಂಚಿಕೊಂಡಿದ್ದಾರೆ.

  ಉಳಿದಂತೆ, ಸುದೀಪ್ ಹುಟ್ಟುಹಬ್ಬಕ್ಕೆ ಮೂರೇ ದಿನ ಬಾಕಿ ಇದೆ. ಈ ಬಾರಿ ಮತ್ತೆ ಹುಟ್ಟುಹಬ್ಬಆಚರಣೆ ಮಾಡಿಕೊಳ್ಳುವುದಾಗಿ ಸುದೀಪ್ ತಿಳಿಸಿದ್ದಾರೆ. ಕೇಕ್, ಹಾರ ಯಾವುದನ್ನೂ ತರದೇ ಅದೇ ದುಡ್ಡನ್ನು ಕೊಡಗು ಜನರಿಗೆ ನೀಡಿ ಎಂದು ಸುದೀಪ್ ಅಭಿಮಾನಿ ಸಂಘಗಳು ಕರೆ ಕೊಟ್ಟಿವೆ.

  English summary
  Priya Sudeep has taken his twitter account to wish for Sudeep mother Saroja's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X