»   » ಶತಕದ 'ರಾಜಕುಮಾರ'ನಿಗೆ ಅಭಿಮಾನಿಯ ಪ್ರೀತಿಯ ಉಡುಗೊರೆ

ಶತಕದ 'ರಾಜಕುಮಾರ'ನಿಗೆ ಅಭಿಮಾನಿಯ ಪ್ರೀತಿಯ ಉಡುಗೊರೆ

Posted By:
Subscribe to Filmibeat Kannada

'ರಾಜಕುಮಾರ' ಸಿನಿಮಾ ಇನ್ನು ಎರಡೇ ದಿನದಲ್ಲಿ ನೂರರ ಗಡಿ ದಾಟಲಿದೆ. ಮಾರ್ಚ್ 24ಕ್ಕೆ ರಿಲೀಸ್ ಆಗಿದ್ದ 'ರಾಜಕುಮಾರ' ಚಿತ್ರ ಜೂನ್ 30ಕ್ಕೆ ಸರಿಯಾಗಿ 100 ದಿನಗಳನ್ನು ಪೂರೈಸಲಿದೆ.

'ರಾಜಕುಮಾರ'ನ 100ನೇ ದಿನದ ಸಂಭ್ರಮಕ್ಕೆ ಭರ್ಜರಿ ತಯಾರಿ


'ರಾಜಕುಮಾರ'ನ ಶತಕದ ಸಂಭ್ರಮಕ್ಕೆ ಅಭಿಮಾನಿಯೊಬ್ಬರು ಒಂದು ವಿಭಿನ್ನ ಪೋಸ್ಟರ್ ರೆಡಿ ಮಾಡಿದ್ದಾರೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ರೆಸ್ಪಾನ್ಸ್ ಗಿಟ್ಟಿಸಿದೆ. ಜೊತೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಪೋಸ್ಟರ್ ಬಗ್ಗೆ ಮೆಚ್ಚುಗೆ ಸೂಚಿಸಿ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.


ಅಭಿಮಾನಿಗಳ ಜೊತೆ ಶತದಿನೋತ್ಸವ ಸಂಭ್ರಮಿಸಲಿರುವ 'ರಾಜಕುಮಾರ'


Puneeth Rajkumar Fan Made Creative Poster Of 'Raajakumara'

ಅಂದಹಾಗೆ, 'ರಾಜಕುಮಾರ' ಚಿತ್ರದ 100 ಡೇಸ್ ಕಾರ್ಯಕ್ರಮದ ತಯಾರಿಗಳು ಈಗಾಗಲೇ ಶುರುವಾಗಿದೆ. ಸಿನಿಮಾ ಇದೇ ಜೂನ್ 30 ಕ್ಕೆ ನೂರು ದಿನ ಕಂಪ್ಲೀಟ್ ಮಾಡಲಿದ್ದು, ಜುಲೈ ಮೊದಲ ವಾರದಲ್ಲಿ ಬೆಂಗಳೂರಿನಲ್ಲೇ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಚಿತ್ರತಂಡ ನಿರ್ಧಾರ ಮಾಡಿದೆ.


English summary
Puneeth Rajkumar Fan made a creative poster of 'Raajakumara' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada