»   » ಗಾಂಧಿನಗರದಲ್ಲಿ ವಿಜಯಯಾತ್ರೆ ಮುಗಿಸಿದ 'ರಾಜಕುಮಾರ'

ಗಾಂಧಿನಗರದಲ್ಲಿ ವಿಜಯಯಾತ್ರೆ ಮುಗಿಸಿದ 'ರಾಜಕುಮಾರ'

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ನಟನೆಯ 'ರಾಜಕುಮಾರ' ಸಿನಿಮಾ ಕನ್ನಡಿಗರ ಮನ ಗೆದ್ದಿದೆ. ನೂರು ದಿನಗಳನ್ನು ಕಂಪ್ಲೀಟ್ ಮಾಡಿರುವ 'ರಾಜಕುಮಾರ' ಸಿನಿಮಾ ಗಾಂಧಿನಗರದಲ್ಲಿ ತನ್ನ ವಿಜಯ ಯಾತ್ರೆಯನ್ನು ಮುಗಿಸಿದೆ.

ಶಿವಣ್ಣ ಹುಟ್ಟುಹಬ್ಬಕ್ಕೆ 2 ಲಕ್ಷ ಮೌಲ್ಯದ ಸೈಕಲ್ ಗಿಫ್ಟ್ ಕೊಟ್ಟ ಪುನೀತ್

'ರಾಜಕುಮಾರ' ಸಿನಿಮಾ ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿತ್ತು. ಇಂದು ಆ ಚಿತ್ರಮಂದಿರದಲ್ಲಿ 'ದಂಡುಪಾಳ್ಯ 2' ಸಿನಿಮಾ ರಿಲೀಸ್ ಆಗಿದೆ. ಇದರಿಂದ ಗಾಂಧಿನಗರದ ಚಿತ್ರಮಂದಿರದಲ್ಲಿ ರಾಜಕುಮಾರ ತನ್ನ ಪ್ರದರ್ಶನವನ್ನು ಅಂತ್ಯಗೊಳಿಸಿದೆ.

'ಒಂದು ಮೊಟ್ಟೆಯ ಕಥೆ' ಸಿನಿಮಾ ನೋಡಿ ಪುನೀತ್ ಕೊಟ್ಟ ರಿವ್ಯೂ ಹೀಗಿದೆ

'Raajakumara' movie Show Ended In Gandhinagar Theater.

ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಮಾರ್ಚ್ 24ಕ್ಕೆ ರಿಲೀಸ್ ಆಗಿದ್ದ 'ರಾಜಕುಮಾರ' ಚಿತ್ರ ಜೂನ್ 30ಕ್ಕೆ ಸರಿಯಾಗಿ 100 ದಿನಗಳನ್ನು ಪೂರೈಸಿತ್ತು.

English summary
Puneeth Rajkumar's 'Raajakumara' movie Show Ended In Gandhinagar Theater.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada