For Quick Alerts
  ALLOW NOTIFICATIONS  
  For Daily Alerts

  ಕೊರೊನಾ ನಡುವೆ ಲಿಪ್ ಲಾಕ್ ಮಾಡಿದ ರಚಿತಾ ರಾಮ್ ಸಹೋದರಿ

  |

  ಎದುರಾದವರಿಗೆ ಹಸ್ತಲಾಘವ ಮಾಡದಂತೆ ಮಾಡಿಬಿಟ್ಟಿದೆ ಈ ಕೊರೊನಾ. ಪತಿ-ಪತ್ನಿ ಪರಸ್ಪರ ಸರಸಕ್ಕೂ ಯೋಚನೆ ಮಾಡುವಂತೆ ಮಾಡಿದೆ. ಇಂತಹುದರಲ್ಲಿ ನಟಿ ರಚಿತಾ ರಾಮ್ ಸಹೋದರಿ ಕೊರೊನಾ ಸಮಯದಲ್ಲಿ ರೊಮಾನ್ಸ್‌ ಮಾಡಲು ಐಡಿಯಾವೊಂದನ್ನು ಕೊಟ್ಟಿದ್ದಾರೆ.

  ಲಿಪ್ ಕಿಸ್ ಹೀಗೂ ಮಾಡಬಹುದು. | Nithya Ram | Filmibeat Kannada

  ಹೌದು, ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ತಮ್ಮ ಪತಿ ಗೌತಮ್‌ಗೆ ಹೂಮುತ್ತು ಕೊಡುತ್ತಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.

  ನಿತ್ಯಾ ರಾಮ್ ಮತ್ತು ಪತಿ ಗೌತಮ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪರಸ್ಪರ ತುಟಿಗೆ ತುಟಿಯೊತ್ತಿದ್ದಾರೆ. ತಮಾಷೆಯ ಕ್ಯಾಪ್ಷನ್ ಸಹ ನೀಡಿರುವ ನಿತ್ಯಾ ರಾಮ್ 'ಜವಾಬ್ದಾರಿಯುತ ರೊಮಾನ್ಸ್' ಎಂದು ಬರೆದುಕೊಂಡಿದ್ದಾರೆ.

  ರೋಮಾನ್ಸ್ ನಿಲ್ಲಿಸಿಬೇಡಿ ಎಂದ ನಿತ್ಯಾ ರಾಮ್

  ರೋಮಾನ್ಸ್ ನಿಲ್ಲಿಸಿಬೇಡಿ ಎಂದ ನಿತ್ಯಾ ರಾಮ್

  ನಿತ್ಯಾ ರಾಮ್ ಅವರು ಪೋಸ್ಟ್‌ ನಲ್ಲಿ ಕೊರೊನಾ ವೈರಸ್, ಸುರಕ್ಷಿತವಾಗಿರಿ ಮತ್ತು ರಮಾನ್ಸ್ ನಿಲ್ಲಿಸದಿರಿ ಎಂದು ಬರೆದುಕೊಂಡಿದ್ದಾರೆ. ನಿತ್ಯಾ ರಾಮ್ ಅವರ ಈ ಪೋಸ್ಟ್‌ಗೆ ಕೆಲವರು ಬೈದು, ಕೆಲವರು ಹೊಗಳಿ ಕಮೆಂಟ್‌ಗಳನ್ನು ಮಾಡಿದ್ದಾರೆ.

  ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಗೌತಮ್

  ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಗೌತಮ್

  ನಿತ್ಯಾರಾಮ್ ಅವರು ರಚಿತಾ ರಾಮ್ ಅವರ ಸಹೋದರಿ ಆಗಿದ್ದು, ಇತ್ತೀಚೆಗಷ್ಟೆ ಗೌತಮ್ ಅವರನ್ನು ಮದುಯಾಗಿದ್ದರು. ಗೌತಮ್ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿದ್ದು, ಅಲ್ಲಿಯೇ ನೆಲೆಸಿದ್ದಾರೆ. ನಿತ್ಯಾ ರಾಮ್ ಸಹ ಅಲ್ಲಿಯೇ ಇದ್ದಾರೆ.

  ನಿತ್ಯಾ ರಾಮ್ -ಗೌತಮ್‌ ದು ಅರೇಂಜ್ಡ್ ಮ್ಯಾರೇಜ್

  ನಿತ್ಯಾ ರಾಮ್ -ಗೌತಮ್‌ ದು ಅರೇಂಜ್ಡ್ ಮ್ಯಾರೇಜ್

  ನಿತ್ಯಾ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ.

  ಮಿರಿ-ಮಿರಿ ಮಿಂಚಿದ್ದ ರಚಿತಾ ರಾಮ್

  ಮಿರಿ-ಮಿರಿ ಮಿಂಚಿದ್ದ ರಚಿತಾ ರಾಮ್

  ನಿತ್ಯಾ ರಾಮ್ ಮದುವೆ ಸಂದರ್ಭ ರಚಿತಾ ರಾಮ್ ಅವರು ಮದುವೆಯಲ್ಲಿ ಮಿರಿ-ಮಿರಿ ಮಿಂಚಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಕ್ಕನ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದರು.

  English summary
  Rachita Ram sister NItya Ram lip lock hubby wearing mask. Posted photo on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X