»   » ಮಿಸಸ್ ರಾಮಾಚಾರಿ ರಾಧಿಕಾ ಪಂಡಿತ್ ಇದೇ ವಿಷಯಕ್ಕೆ ಈಗ ಸದ್ದು ಮಾಡುತ್ತಿದ್ದಾರೆ

ಮಿಸಸ್ ರಾಮಾಚಾರಿ ರಾಧಿಕಾ ಪಂಡಿತ್ ಇದೇ ವಿಷಯಕ್ಕೆ ಈಗ ಸದ್ದು ಮಾಡುತ್ತಿದ್ದಾರೆ

Posted By:
Subscribe to Filmibeat Kannada

ನಟಿ ರಾಧಿಕಾ ಪಂಡಿತ್ ಮದುವೆ ಆದ ಮೇಲೆ ಸಿನಿಮಾವನ್ನು ಮರೆತು ಬಿಟ್ಟಿದ್ದಾರೆ ಅಂತ ಅವರ ಅಭಿಮಾನಿಗಳು ಬೇಸರವಾಗಿದ್ದರು. ಆದರೆ ಸಿನಿಮಾದಿಂದ ದೂರ ಉಳಿದಿದ್ದರೂ ಸಹ ರಾಧಿಕಾ ಪಂಡಿತ್ ಈಗ ಸದ್ದು ಮಾಡುತ್ತಿದ್ದಾರೆ.

ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ರಾಧಿಕಾ ಪಂಡಿತ್!

Radhika Pandit's recent photos

ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಅವರ ಇತ್ತೀಚಿನ ಎರಡು ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಆ ಎರಡು ಫೋಟೋಗಳಲ್ಲಿ ರಾಧಿಕಾ ಸಖತ್ ಆಗಿ ಮಿಂಚಿದ್ದಾರೆ.

'ಯಶೋಮಾರ್ಗ'ಕ್ಕಾಗಿ ಹೊಸ ಕಚೇರಿ ಸ್ಥಾಪಿಸಿದ ಯಶ್ ದಂಪತಿ

ಇತ್ತೀಚಿಗಷ್ಟೆ ರಾಧಿಕಾ ತಮ್ಮ ದುಪಟ್ಟ ಧರಿಸಿ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಹಾಕಿದ್ದರು. ಅದನ್ನು ನೋಡಿ ಸಾಕಷ್ಟು ಹುಡುಗಿಯರು ಮನಸೋತ್ತಿದ್ದಾರೆ. ಅಂದಹಾಗೆ, ರಾಧಿಕಾ ಧರಿಸಿರುವ ಆ ಕಲರ್ ಫುಲ್ ದುಪಟ್ಟವನ್ನು ಸಾನಿಯಾ ಸರ್ಧಾರಿಯಾ ಡಿಸೈನ್ ಮಾಡಿದ್ದಾರೆ.

Radhika Pandit's recent photos

'ಯಶ್-ರಾಧಿಕಾ' ಹನಿಮೂನ್ ಗೆ ಎಲ್ಲಿ ಹೋಗಿದ್ದಾರೆ ಗೊತ್ತಾ?

ಕೆಲ ದಿನದ ಹಿಂದೆ ರಾಧಿಕಾ ಪಂಡಿತ್ ಇನ್ನೊಂದು ಫೋಟೋ ಹಾಕಿದ್ದರು. ಯಶ್ ಜೊತೆ ಇದ್ದ ಈ ಫೋಟೋವನ್ನು ಸಹ ಸಾವಿರಾರು ಜನ ಮೆಚ್ಚಿಕೊಂಡಿದ್ದರು. ತಮ್ಮ ಪ್ರೀತಿಯ ಪತಿ ಯಶ್ ಅವರನ್ನು ಬಿಗಿದಪ್ಪಿ ತೆಗೆದುಕೊಂಡ ಸೆಲ್ಫಿ ಸಖತ್ ಕ್ಯೂಟ್ ಆಗಿದ್ದು, ಫೋಟೋದಲ್ಲಿ ಈ ಜೋಡಿ ಇನ್ನಷ್ಟು ಮುದ್ದಾಗಿ ಕಾಣುತ್ತಿದೆ.

English summary
Kannada Actress, Wife of Yash, Radhika Pandit uploaded some of her personal photos recently. Take a look...
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada