For Quick Alerts
  ALLOW NOTIFICATIONS  
  For Daily Alerts

  ಮಾಡೆಲ್ ಜೊತೆ 'ರಾಜಾಹುಲಿ' ಖ್ಯಾತಿಯ ನಟ ಹರ್ಷ ನಿಶ್ಚಿತಾರ್ಥ

  By Naveen
  |
  ರಾಜಾಹುಲಿ ನಟನ ನಿಶ್ಚಿತಾರ್ಥ ಆಗೇ ಹೋಯ್ತು | Filmibeat Kannada

  ಸ್ಯಾಂಡಲ್ ವುಡ್ ನ ನಟ, 'ರಾಜಾಹುಲಿ' ಖ್ಯಾತಿಯ ಹರ್ಷ ಅವರ ನಿಶ್ಚಿತಾರ್ಥ ನಿನ್ನೆ ನಡೆದಿದೆ. ಚಿಕ್ಕಮಂಗಳೂರಿನಲ್ಲಿ ಐಶ್ವರ್ಯ ಜೊತೆಗೆ ಹರ್ಷ ಎಂಗೇಜ್ ಮೆಂಟ್ ಆಗಿದೆ. ಹರ್ಷ ಮದುವೆ ಆಗುತ್ತಿರುವ ಐಶ್ವರ್ಯ ಮಾಡೆಲ್ ಆಗಿದ್ದಾರೆ.

  'ಮೊಗ್ಗಿನ ಮನಸ್ಸು' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹರ್ಷ

  ಆ ನಂತರ ಅನೇಕ ಸಿನಿಮಾ ಮಾಡಿದರು. ಯಶ್ ನಟನೆಯ 'ರಾಜಾಹುಲಿ' ಸಿನಿಮಾ ಹರ್ಷ ಕೆರಿಯರ್ ನಲ್ಲಿ ಗುರುತಿಸಿಕೊಳ್ಳುವ ಹಾಗೆ ಮಾಡಿತು. ಜೊತೆಗೆ ಪುನೀತ್ ರಾಜ್ ಕುಮಾರ್ ಅವರ 'ಪವರ್ ಸ್ಟಾರ್' ಸಿನಿಮಾದಲ್ಲಿ ಕೂಡ ಹರ್ಷ ಅಭಿನಯಿಸಿದ್ದರು.

  ಸದ್ದಿಲ್ಲದೇ ಹಸೆಮಣೆ ಏರುವುದಕ್ಕೆ ನಟ ಹರ್ಷ ಸಜ್ಜಾಗಿದ್ದಾರೆ. ಹರ್ಷವರ್ಧನ್ - ಐಶ್ವರ್ಯ ತಮ್ಮ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹರ್ಷ - ಐಶ್ವರ್ಯ ನಿಶ್ಚಿತಾರ್ಥದ ಸುಂದರ ಕ್ಷಣಗಳು ಫೋಟೋಗಳು ಸೆರೆ ಆಗಿವೆ. ಅಂದಹಾಗೆ, ಹರ್ಷ ನಾಯಕ ನಟನಾಗಿ 'ವರ್ಧನ', 'ರಘುವೀರ್', 'ಗಜಪಡೆ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Rajahuli movie fame actor harsha got engaged with aishwarya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X