Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೆಸರು ಬದಲಿಸಿಕೊಂಡ ರಶ್ಮಿಕಾ ಮಂದಣ್ಣ, ಇನ್ಮುಂದೆ ಏನಂತಾ ಕರೀಬೆಕು ಗೊತ್ತಾ?
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಅಂತಲೆ ಫೇಮಸ್. ಸದ್ಯ ತೆಲುಗು ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಸಿನಿಮಾ ಹೊರತಾಗಿಯೂ ಒಂದಲ್ಲ, ಒಂದು ವಿಚಾರಕ್ಕೆ ರಶ್ಮಿಕಾ ಮಂದಣ್ಣ ಸುದ್ದಿ ಆಗುತ್ತಾರೆ.
ಈಗ ಹೊಸದೊಂದು ವಿಚಾರಕ್ಕೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಾ ಇದ್ದಾರೆ. ವಿಡಿಯೋ ಒಂದನ್ನು ಹರಿ ಬಿಟ್ಟಿರುವ ರಶ್ಮಿಕಾ ಮಂದಣ್ಣ ತಮ್ಮ ಹೆಸರು ಬಲಿಸುವುದಾಗಿ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ವಿಡಿಯೋದಲ್ಲಿ ಇರೋದೇನು? ರಶ್ಮಿಕಾ ಮಂದಣ್ಣ ನಿಜಕ್ಕೂ ಹೆಸರು ಬದಲಿಸಿಕೊಂಡರಾ, ಕಾರಣ ಏನು ಎನ್ನುವ ಬಗ್ಗೆ ಮುಂದೆ ಓದಿ...
Rashmika, a long name!
— Rashmika Mandanna (@iamRashmika) May 18, 2022
I get you don’t worry 🥲
Please call me Rush, I wouldn’t mind it at all!😄❤️
Catch my new video live on Youtube now! https://t.co/HDH8V2dzdM
Recommended Video

ನಟಿ ರಶ್ಮಿಕಾ ಮಂದಣ್ಣ ಅವರನ್ನು ಇನ್ನು ಮುಂದೆ 'ರಶ್' ಎಂದು ಕರೆಯಬೇಕಂತೆ. ಹಾಗಂತ ಆಕೆ ತಮ್ಮ ರಶ್ಮಿಕಾ ಮಂದಣ್ಣ ಎನ್ನುವ ಹೆಸರನ್ನು ಬದಲಾಯಿಸಿಕೊಂಡಿಲ್ಲ. ಬದಲಿಗೆ ತಮ್ಮನ್ನು ರಶ್ಮಿಕಾ ಮಂದಣ್ಣ ಎಂದು ಪೂರ್ತಿ ಹೆಸರು ಕರೆಯಲು ಕಷ್ಟ ಆದರೆ, 'ರಶ್' ಎಂದು ರಶ್ಮಿಕಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ರಶ್ಮಿಕಾ
ಸದ್ಯ
ಒಂದಿಲ್ಲಾ
ಒಂದು
ಸಿನಿಮಾ
ಅಥವಾ
ಜಾಹೀರಾತುಗಳಲ್ಲಿ
ಬ್ಯುಸಿಯಾಗಿರುತ್ತಾರೆ.
ಶೂಟಿಂಗ್
ವೇಳೆ
ಹಲವರಿಗೆ
ರಶ್ಮಿಕಾ
ಪೂರ್ತಿ
ಹೆಸರನ್ನು
ಕರೆಯುವುದು
ಕಷ್ಟ
ಎನಿಸಿದೆ.
ಈ
ರೀತಿ
ಆಕೆಯ
ಹೆಸರನ್ನು
ಕರೆಯಲು
ಕಷ್ಟ
ಪಡುತ್ತಿದ್ದ
ವಿಡಿಯೋ
ಹಂಚಿಕೊಂಡು
"ರಶ್ಮಿಕಾ,
ತುಂಬಾ
ದೊಡ್ಡ
ಹೆಸರು..
ದಯವಿಟ್ಟು
ನನ್ನನ್ನು
ರಶ್
ಎಂದು
ಕರೆಯಿರಿ
ನನಗೆ
ಏನು
ಅಡ್ಡಿ
ಇಲ್ಲ."
ಎಂದು
ಬರೆದುಕೊಂಡಿದ್ದಾರೆ.
ಫ್ಲೈಟ್
ಮಿಸ್
ಮಾಡಿಕೊಂಡು
ಗೆಳತಿ
ಮದುವೆಗೆ
ಬಂದ
ರಶ್ಮಿಕಾ
ಮಂದಣ್ಣ
ಇನ್ನು ಈ ಬ್ಯುಸಿ ಶೆಡ್ಯುಲ್ ನಡುವೆ ರಶ್ಮಿಕಾ ಬಿಡುವು ಮಾಡಿಕೊಂಡು ಮನೆಗೆ ಭೇಟಿ ನೀಡಿದ್ದಾರೆ. ರಶ್ಮಿಕಾ ಹಲವು ದಿನಗಳ ನಂತರ ಕುಟುಂಬವನ್ನು ಭೇಟಿ ಮಾಡಿದ್ದು, ಸಂತಸದ ಕ್ಷಣಗಳ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲ ಹಂಚಿಕೊಂಡಿದ್ದಾರೆ. ತಂದೆ, ತಾಯಿ ಮತ್ತು ತಂಗಿಯ ಜೊತೆಗೆ ರಶ್ಮಿಕಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ. ಚಿತ್ರದ ಬಳಿಕ ರಶ್ಮಿಕಾಗೆ ಭಾರಿ ಬೇಡಿಕೆ ಸೃಷ್ಟಿ ಆಗಿದೆ. ಕನ್ನಡದ ನಂತರ, ತೆಲುಗು, ತಮಿಳು, ಹಿಂದಿಯಲ್ಲಿ ರಶ್ಮಿಕಾ ಛಾಪು ಮೂಡಿಸುತ್ತಿದ್ದಾರೆ. ಜೊತೆಗೆ ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸುತ್ತಿದ್ದಾರೆ.
ರಶ್ಮಿಕಾ,
ವಿಜಯ್‌ಗೆ
ವಿಶ್
ಮಾಡದೇ
ಇರಲು
ಕಾರಣ
ಅನನ್ಯಾ
ಪಾಂಡೆ
ಅಂತೆ!
ಸದ್ಯ 'ಪುಷ್ಪ' ಸಿನಿಮಾದ ದೊಡ್ಡ ಯಶಸ್ಸಿನ ಖುಷಿಯಲ್ಲಿ ಇದ್ದಾರೆ ನಟಿ ರಶ್ಮಿಕಾ. ಈಗ ಹಿಂದಿಯ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ. ಇತ್ತ ತೆಲುಗಿನಲ್ಲಿ ಪುಷ್ಪ 2 ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ತಮಿಳಿನಲ್ಲಿ ನಟ ವಿಜಯ್ ಜೊತೆಗೆ ತೆರೆ ಹಂಚಿಕೊಳ್ಳುತ್ತಾ ಇದ್ದಾರೆ.