»   » ಕಿರಿಕ್ ಸಂಯುಕ್ತಾ ಬಟ್ಟೆ ನೋಡಿ ಕ್ಲಾಸ್ ತಗೊಂಡ ನೆಟ್ಟಿಗರು

ಕಿರಿಕ್ ಸಂಯುಕ್ತಾ ಬಟ್ಟೆ ನೋಡಿ ಕ್ಲಾಸ್ ತಗೊಂಡ ನೆಟ್ಟಿಗರು

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದ ನಟಿ ಸಂಯುಕ್ತ ಹೆಗ್ಡೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಾ ಇದ್ದಾರೆ. ಸದ್ಯ ಈಗ ಸಂಯುಕ್ತ ತಮ್ಮ ಬಟ್ಟೆಯ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

ಹುಡುಗರನ್ನ ನಾಚಿಸುತ್ತಿದೆ ಸಂಯುಕ್ತ ಹೆಗಡೆಯ ಕಸರತ್ತು

ಕೆಲವೊಮ್ಮೆ ನಟಿಯರು ಧರಿಸಿಸುವ ಬಟ್ಟೆ ಅಭಿಮಾನಿಗಳಿಗೆ ಸರಿ ಎನಿಸುವುದಿಲ್ಲ. ಆಗ ಸಾಮಾಜಿಕ ಜಾಲತಾಣದಲ್ಲಿ ಜನ ತಮ್ಮ ಕಾಮೆಂಟ್ ಗಳ ಮೂಲಕ ಕಿಡಿಕಾರುತ್ತಾರೆ. ಈಗ ಸಂಯುಕ್ತ ಕೂಡ ಅದೇ ಪರಿಸ್ಥಿತಿ ಎದುರಿಸಿದ್ದಾರೆ. ಸಂಯುಕ್ತ ಹೆಗ್ಡೆ ಇತ್ತೀಚಿಗಷ್ಟೆ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಎರಡು ಫೋಟೋ ಹಾಕಿದ್ದರು. ಆದರೆ ಆ ಫೋಟೋ ನೋಡಿದ ಜನ ಈಗ ಸಂಯುಕ್ತಾಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂದೆ ಓದಿ...

ಸಂಯುಕ್ತ ಹಾಟ್ ಫೋಟೋ

ಇತ್ತೀಚಿಗಷ್ಟೆ ನಟಿ ಸಂಯುಕ್ತ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಆಗಿರುವ ಎರಡು ಫೋಟೋ ಹಾಕಿದ್ದರು. ಅದು ಈಗ ಅನೇಕರ ಕೆಂಗಣ್ಣಿಗೆ ಗುರಿ ಆಗಿದೆ.

ಜನಗಳ ಪ್ರಶ್ನೆ

ಸಂಯುಕ್ತ ಫೋಟೋ ನೋಡಿದ ಜನ ತಮ್ಮ ಕಾಮೆಂಟ್ ಗಳ ಮೂಲಕ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಫೇಮಸ್ ಆಗುವುದಕ್ಕೆ ಹೀಗೆ ಮಾಡುತ್ತಿದ್ದೀರಾ ಅಂತ ಕೇಳಿದ್ದಾರೆ.

ನಟಿ ಸಂಯುಕ್ತ ಹೆಗಡೆಗೆ 'ರೋಡೀಸ್'ನಲ್ಲಿ ಸಿಗುತ್ತಾ ಸೆಕೆಂಡ್ ಚಾನ್ಸ್.?

ಈ ರೀತಿ ಫೋಟೋ ಹಾಕಬೇಡಿ

'ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋ ಹಾಕಬೇಡಿ. ನಿಮ್ಮ ಅಭಿಮಾನಿಯಾಗಿ ನಿಮ್ಮನ್ನು ಈ ರೀತಿ ನೋಡುವುದಕ್ಕೆ ನಮಗೆ ಇಷ್ಟ ಇಲ್ಲ'. ಅಂತ ಕೆಲ ಅಭಿಮಾನಿಗಳು ಕೋರಿದ್ದಾರೆ.

ಉಪೇಂದ್ರ ಡೈಲಾಗ್

ಅಭಿಮಾನಿಯೊಬ್ಬ ಉಪೇಂದ್ರ ಅವರ 'ರಕ್ತ ಕಣ್ಣೀರು' ಚಿತ್ರದ ಡೈಲಾಗ್ ನ ಸಂಯುಕ್ತ ಅವರಿಗೆ ಹೋಲಿಕೆ ಮಾಡಿ ಹೇಳಿದ್ದಾರೆ.

ಕನ್ನಡ ಮಾತಾಡಿ

ಇತ್ತೀಚಿಗೆ ಫೇಸ್ ಬುಕ್ ಲೈವ್ ಬಂದಿದ್ದ ಸಂಯುಕ್ತ ಹೆಗ್ಡೆ ಬರಿ ಇಂಗ್ಲೀಷ್ ನಲ್ಲಿ ಮಾತಾಡುತ್ತಿದ್ದರು. ಅದನ್ನು ನೋಡಿದ ಅನೇಕರು 'ಮೇಡಂ ಕನ್ನಡದಲ್ಲಿ ಮಾತಾಡಿ' ಅಂತ ವಾರ್ನಿಂಗ್ ನೀಡಿದ್ದರು.

English summary
Actress 'Samyuktha Hegde' trolled for her photo which she posted in social media.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada