For Quick Alerts
  ALLOW NOTIFICATIONS  
  For Daily Alerts

  instagram ನಲ್ಲಿ ಚಿರಂಜೀವಿ ಸರ್ಜಾ ಕೊನೆಯ ಪೋಸ್ಟ್ ಹೀಗಿತ್ತು

  |

  ಯಾರೂ ಊಹಿಸಲೂ ಅಸಾಧ್ಯವಾದ ನಿಧನದ ಸುದ್ದಿಯೊಂದು ಚಿತ್ರಪ್ರೇಮಿಗಳಿಗೆ ಬರಸಿಡಿಲಿನಂತೆ ಬಡಿದು ಅಪ್ಪಳಿಸಿದೆ. ನಟ ಚಿರಂಜೀವಿ ಸರ್ಜಾ (39) ಹೃದಯಾಘಾತದಿಂದ, ಭಾನುವಾರ ಸಾವನ್ನಪ್ಪಿದ್ದಾರೆ.

  Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | FILMIBEAT KANNADA

  ಕೆಂಪೇಗೌಡ, ವರದನಾಯಕ, ಆಟಗಾರ ಮುಂತಾದ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಚಿರಂಜೀವಿ ಸರ್ಜಾ ಅವರ ನಿಧನ, ಚಿತ್ರೋದ್ಯಮಕ್ಕೆ ಬಹುದೊಡ್ಡ ಶಾಕ್ ನೀಡಿದೆ.

  BREAKING: ಶಾಕಿಂಗ್ ಸುದ್ದಿ: ನಟ ಚಿರಂಜೀವಿ ಸರ್ಜಾ ನಿಧನBREAKING: ಶಾಕಿಂಗ್ ಸುದ್ದಿ: ನಟ ಚಿರಂಜೀವಿ ಸರ್ಜಾ ನಿಧನ

  ಕೇವಲ ಒಂದು ದಿನದ ಹಿಂದೆ ಚಿರು, ತಮ್ಮ ಇನ್ಸ್ಟಾ ಗ್ರಾಂ ಅಕೌಂಟ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ಹಳೆಯ ಮತ್ತು ಇಂದಿನ ಎರಡು ಫೋಟೋಗಳನ್ನು ಕೊಲೇಜ್ ಮಾಡಿ ಚಿರು ಪೋಸ್ಟ್ ಮಾಡಿದ್ದರು.

  chirusarjna then and now, we r still the same..what says guys ಎನ್ನುವ ಒಕ್ಕಣೆಯ ಮೂಲಕ ಚಿರು ಸರ್ಜಾ ಪೋಸ್ಟ್ ಹಾಕಿದ್ದರು. ಚಿರು ಅವರ ಈ ಪೋಸ್ಟಿಗೆ ಸುಮಾರು 29 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದೆ.

  ಚಿರಂಜೀವಿ ಸರ್ಜಾ ಗೆ ಏನಾಯಿತು? ನಿರ್ಮಾಪಕ ಕೆ.ಮಂಜು ನೀಡಿದ ಮಾಹಿತಿಚಿರಂಜೀವಿ ಸರ್ಜಾ ಗೆ ಏನಾಯಿತು? ನಿರ್ಮಾಪಕ ಕೆ.ಮಂಜು ನೀಡಿದ ಮಾಹಿತಿ

  ಆಂಜನೇಯನ ಪರಮಭಕ್ತ ಚಿರಂಜೀವಿ ಸರ್ಜಾ ಅವರ ಹಠಾತ್ ಸಾವಿಗೆ ಇಡೀ ನಾಡೇ ಕಂಬನಿ ಮಿಡಿಯುತ್ತಿದೆ. ಚಿರು, ವಾಯುಪುತ್ರ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿದ್ದರು. ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ 25ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.

  English summary
  Sandalwood Actor Chiranjeevi Sarja Instagram Post With His Brother,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X