»   » ವಿಡಿಯೋ ಲೀಕ್ ಮಾಡಿದ ಚಿತ್ರತಂಡದ ವಿರುದ್ಧ ಸಂಜನಾ ಕೆಂಡಾಮಂಡಲ

ವಿಡಿಯೋ ಲೀಕ್ ಮಾಡಿದ ಚಿತ್ರತಂಡದ ವಿರುದ್ಧ ಸಂಜನಾ ಕೆಂಡಾಮಂಡಲ

Posted By:
Subscribe to Filmibeat Kannada

ತಮ್ಮ ಬೆತ್ತಲೆ ವಿಡಿಯೋ ಲೀಕ್ ಮಾಡಿದ ಚಿತ್ರತಂಡದ ವಿರುದ್ಧ ನಟಿ ಸಂಜನಾ ಗುಡುಗಿದ್ದಾರೆ. ಶೂಟಿಂಗ್ ವೇಳೆ ನಾನು ಮೇಕಿಂಗ್ ವಿಡಿಯೋ ತೆಗೆಯುವುದು ಬೇಡ ಅಂತ ಹೇಳಿದ್ದೆ ಆದರೂ ಅದನ್ನು ತೆಗೆಯಲಾಗಿದೆ ಅಂತ ಹೇಳಿದ್ದಾರೆ.

ದಂಡುಪಾಳ್ಯ ವಿವಾದದ ರಹಸ್ಯವನ್ನು 'ಬೆತ್ತಲು' ಮಾಡಿದ ಸಂಜನಾ


''ನಾನು ಫುಲ್ ಬಾಡಿ ಸೂಟ್ ಹಾಕಿ ಅಭಿನಯಿಸುತ್ತೇನೆ ಅಂತ ಹೇಳಿದ್ದೆ. ಆದರೆ ಅವರು ಹಿಂದೆ ಬಟ್ಟೆ ಹಾಕಿದರೆ ಗೊತ್ತಾಗುತ್ತದೆ ಎಂದರು. ಕಲಾವಿದರಾಗಿ ನಾವು ನಿರ್ದೇಶಕರ ಮೇಲೆ ನಂಬಿಕೆ ಇಟ್ಟಿರುತ್ತೇವೆ. ಈ ದೃಶ್ಯ ನೋಡಿ ನಾನು ಶಾಕ್ ಆದೆ'' ಅಂತ ಹೇಳಿದ್ದಾರೆ.


Sanjjanaa Galrani is angry on 'Dandupalya 2' movie team

'ಟಾಪ್ ಲೆಸ್' ವಿವಾದದಿಂದ ಕಣ್ಣೀರು ಹಾಕಿದ ಸಂಜನಾ ತಾಯಿ


''ಡಿಜಿಟಲ್ ಆಗಿರುವುದರಿಂದ ವಿಡಿಯೋ ಲೀಕ್ ಹೇಗೆ ಆಯ್ತು ಅಂತ ಕಂಡುಹಿಡಿಯುವುದು ಕಷ್ಟ. ಆದರೆ ಈ ಘಟನೆಗೆ ಚಿತ್ರತಂಡವೇ ಹೊಣೆಯಾಗಿರುತ್ತದೆ'' ಎಂದು ಚಿತ್ರತಂಡದ ವಿರುದ್ದ ಸಂಜನಾ ಕಿಡಿಕಾರಿದರು.

English summary
Sanjjanaa Galrani is angry on 'Dandupalya 2' movie team for leaking her video

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada