»   » 'ತಾರಕ್' ಚಿತ್ರದಲ್ಲಿ ನಟಿಸಿದ ನಂತರ ದರ್ಶನ್ ಬಗ್ಗೆ ಶಾನ್ವಿ ಏನಂದ್ರು?

'ತಾರಕ್' ಚಿತ್ರದಲ್ಲಿ ನಟಿಸಿದ ನಂತರ ದರ್ಶನ್ ಬಗ್ಗೆ ಶಾನ್ವಿ ಏನಂದ್ರು?

Posted By:
Subscribe to Filmibeat Kannada

ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಹಾಡುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಸದ್ಯ, 'ಬಾ ಬಾರೋ' ಹಾಡಿನ ಆಡಿಯೋ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ, ಇದೇ ತಿಂಗಳಲ್ಲಿ ಚಿತ್ರದ ಧ್ವನಿ ಸುರಳಿ ಬಿಡುಗಡೆ ಮಾಡಲಿದೆ.

ದರ್ಶನ್ ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಾಸ್ತವ್ ಜೋಡಿಯಾಗಿದ್ದಾರೆ. 'ತಾರಕ್' ಚಿತ್ರದ ಪೂರ್ತಿ ಚಿತ್ರೀಕರಣ ಮುಗಿಸಿರುವ ನಟಿ ಶಾನ್ವಿ ಶ್ರೀವಾಸ್ತವ್, 'ತಾರಕ್' ಚಿತ್ರದ ಅನುಭವದ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

'ತಾರಕ್' ಚಿತ್ರದ 'ಬಾ ಬಾರೋ' ಹಾಡಿನ ಟೀಸರ್ ನೋಡಿದ್ರಾ.?

Shanvi srivastava talk about darshan

'ತಾರಕ್' ಚಿತ್ರದಲ್ಲಿ ಅಭಿನಯಿಸಿದ್ದು ತುಂಬಾ ಚೆನ್ನಾಗಿತ್ತು. ಅದರಲ್ಲೂ ದರ್ಶನ್ ಅವರ ಜೊತೆ ತೆರೆ ಹಂಚಿಕೊಂಡಿದ್ದು ತುಂಬ ಖುಷಿ ಕೊಟ್ಟಿದೆ. ದರ್ಶನ್ ಅವರು ವಿನಮ್ರವಾದ ವ್ಯಕ್ತಿತ್ವ, ಇಡೀ 'ತಾರಕ್' ಚಿತ್ರೀಕರಣದ ಅನುಭವ ಅದ್ಭುತವಾಗಿತ್ತು. ಸೆಪ್ಟಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತೆ. ಈ ತಿಂಗಳಲ್ಲಿ ಆಡಿಯೋ ರಿಲೀಸ್ ಆಗುತ್ತೆ'' ಎಂದು ಹೇಳಿಕೊಂಡಿದ್ದರು.

ಸ್ಟೈಲಿಶ್ ಅವತಾರಗಳಲ್ಲಿ ಮಿಂಚುತ್ತಿರುವ 'ತಾರಕ್'

ಮಿಲನ ಪ್ರಕಾಶ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದರ್ಶನ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್, ಡೈನಾಮಿಕ್ ಹೀರೋ ದೇವರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಶಾನ್ವಿ ಶ್ರೀವಾಸ್ತವ್ ಅವರ ಪೂರ್ತಿ ವಿಡಿಯೋ ಮುಂದಿದೆ ನೋಡಿ..

English summary
Kannada Actress Shanvi srivastava shares their experience with darshan in tarak movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada