For Quick Alerts
  ALLOW NOTIFICATIONS  
  For Daily Alerts

  ಸೈಮಾ 2019: ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

  |

  ದಕ್ಷಿಣ ಭಾರತ ಚಿತ್ರರಂಗಗಳ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಸೈಮಾ 2019 ಕಾರ್ಯಕ್ರಮ ನಿನ್ನೆ ರಾತ್ರಿ ಹೈದರಾಬಾದ್‌ನಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂನ ಹಲವು ಅತ್ಯುತ್ತಮ ಸಿನಿಮಾಗಳು, ನಟರು, ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ವಿತರಿಸಲಾಗಿದೆ.

  ಸೈಮಾ 2019 ಪ್ರಶಸ್ತಿ ಪಡೆದ ಕನ್ನಡ, ತೆಲುಗು, ತಮಿಳು, ಮಲಯಾಳಂ ನಟರ, ಕಲಾವಿದರ, ಸಿನಿಮಾಗಳ ಹಾಗೂ ತಂತ್ರಜ್ಞರ ಪೂರ್ಣ ಪಟ್ಟಿ ಇಲ್ಲಿದೆ.

  ಕನ್ನಡ

  ಅತ್ಯುತ್ತಮ ಸಿನಿಮಾ: 'ಯಜಮಾನ'

  ಅತ್ಯುತ್ತಮ ನಟ: ದರ್ಶನ್ (ಯಜಮಾನ)

  ಅತ್ಯುತ್ತಮ ನಟಿ: ರಚಿತಾ ರಾಮ್ (ಆಯುಶ್‌ಮಾನ್ ಭಾವ)

  ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ರಕ್ಷಿತ್ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)

  ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ರಶ್ಮಿಕಾ ಮಂದಣ್ಣ (ಯಜಮಾನ)

  ಅತ್ಯುತ್ತಮ ಹೊಸ ನಟ: ಅಭಿಷೆಕ್ ಅಂಬರೀಶ್ (ಅಮರ್)

  ಅತ್ಯುತ್ತಮ ಹೊಸ ನಟಿ: ಶ್ರೀಲೀಲಾ (ಕಿಸ್)

  ಅತ್ಯುತ್ತಮ ಪೋಷಕ ನಟ: ದೇವರಾಜ್ (ಯಜಮಾನ)

  ಅತ್ಯುತ್ತಮ ಪೋಷಕ ನಟಿ: ಕಾರುಣ್ಯ ರಾಮ್ (ಮನೆ ಮಾರಾಟಕ್ಕಿದೆ)

  ಅತ್ಯುತ್ತಮ ವಿಲನ್: ಸಾಯಿ ಕುಮಾರ್ (ಭರಾಟೆ)

  ಅತ್ಯುತ್ತಮ ಹಾಸ್ಯನಟ: ಸಾಧುಕೋಕಿಲ (ಯಜಮಾನ)

  ಅತ್ಯುತ್ತಮ ಹಿನ್ನೆಲೆ ಗಾಯಕಿ: ಅನನ್ಯಾ ಭಟ್ (ಗೀತಾ)

  ಅತ್ಯುತ್ತಮ ನಿರ್ದೇಶಕ: ಹರಿಕೃಷ್ಣ, ಪೊನ್ ಕುಮಾರನ್ (ಯಜಮಾನ)

  ಅತ್ಯುತ್ತಮ ಹೊಸ ನಿರ್ದೇಶಕ: ಮಯೂರ ರಾಘವೇಂದ್ರ (ಕನ್ನಡ್ ಗೊತ್ತಿಲ್ಲ)

  ಅತ್ಯುತ್ತಮ ನೃತ್ಯ ನಿರ್ದೇಶನ: ಇಮ್ರಾನ್ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ)

  ಅತ್ಯುತ್ತಮ ಗೀತ ಸಾಹಿತ್ಯ: ಪವನ್ ಒಡೆಯರ್ (ನಟಸಾರ್ವಭೌಮ)

  SIIMA 2019: Award Winners Complete List

  ತೆಲುಗು

  ಅತ್ಯುತ್ತಮ ಸಿನಿಮಾ: ಜೆರ್ಸಿ

  ಅತ್ಯುತ್ತಮ ನಟ: ಮಹೇಶ್ ಬಾಬು (ಮಹರ್ಷಿ)

  ಅತ್ಯುತ್ತಮ ನಟಿ: ರಶ್ಮಿಕಾ ಮಂದಣ್ಣ (ಡಿಯರ್ ಕಾಮ್ರೆಡ್)

  ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ನಾನಿ (ಜೆರ್ಸಿ)

  ಅತ್ಯುತ್ತಮ ಮನೊರಂಜನಾತ್ಮಕ ಸಿನಿಮಾ: ಎಫ್‌2

  ಅತ್ಯುತ್ತಮ ವಿಲನ್: ಕಾರ್ತಿಕೇಯ ಗುಮ್ಮಕೊಂಡ (ಜೆರ್ಸಿ)

  ಅತ್ಯುತ್ತಮ ಪೋಷಕ ನಟ: ನರೇಶ್ (ಮಹರ್ಷಿ)

  ಅತ್ಯುತ್ತಮ ಪೋಷಕ ನಟಿ: ಲಕ್ಷ್ಮಿ (ಓಹ್ ಬೇಬಿ)

  ಅತ್ಯುತ್ತಮ ಹಾಸ್ಯನಟ: ಅಜಯ್ ಘೋಷ್ (ರಾಜುಗಾರಿ ಗದಿ 3)

  ಅತ್ಯುತ್ತಮ ಸಂಗೀತ ನಿರ್ದೇಶನ: ದೇವಿಶ್ರೀ ಪ್ರಸಾದ್ (ಮಹರ್ಷಿ)

  ಅತ್ಯುತ್ತಮ ಹೊಸ ನಟಿ: ಶಿವಾತ್ಮಿಕ (ದೊರಸಾನಿ)

  ಅತ್ಯುತ್ತಮ ಹೊಸ ನಟ: ಶ್ರೀ ಸಿಂಹ (ಮತ್ತು ವದುಲರಾ)

  ಅತ್ಯುತ್ತಮ ಹೊಸ ನಿರ್ದೇಶಕ: ಸ್ವರೂಪ್ (ಸಾಯಿ ಶ್ರೀನಿವಾಸ ಆತ್ರೆಯ)

  ಅತ್ಯುತ್ತಮ ಹೊಸ ನಿರ್ಮಾಪಕ: ಮಲ್ಲೇಶಂ

  ಅತ್ಯುತ್ತಮ ಸಿನಿಮಾಟೊಗ್ರಫಿ: ಸನು ಜೋನ್ ವರ್ಗೀಸ್ (ಜೆರ್ಸಿ)

  ಅತ್ಯುತ್ತಮ ಸಾಹಿತ್ಯ: ಶ್ರೀ ಮಣಿ (ಇದೇ ಕದಾ, ಮಹರ್ಷಿ ಸಿನಿಮಾ)

  ಅತ್ಯುತ್ತಮ ಹಿನ್ನೆಲೆ ಗಾಯಕಿ: ಚಿನ್ಮಯಿ ಶ್ರೀಪಾದ್ (ಪ್ರಿಯತಮ)

  ಅತ್ಯುತ್ತಮ ಹಿನ್ನೆಲೆ ಗಾಯಕ: ಅನುರಾಗ್ ಕುಲಕರ್ಣಿ (ಐಸ್ಮಾರ್ಟ್ ಶಂಕರ್)

  ಮಲಯಾಳಂ

  ಅತ್ಯುತ್ತಮ ಸಿನಿಮಾ: ಲುಸಿಫರ್

  ಅತ್ಯುತ್ತಮ ನಟ: ಮೋಹನ್‌ಲಾಲ್ (ಲುಸಿಫರ್)

  ಅತ್ಯುತ್ತಮ ನಟಿ: ಅನಾ ಬೆನ್ (ಹೆಲೆನ್)

  ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ನಿವಿನ್ ಪೌಲಿ (ಮೂತುನ್)

  ಅತ್ಯುತ್ತಮ ಪೋಷಕ ನಟಿ: ಸಾನಿಯಾ ಇಯಪ್ಪನ್ (ಲುಸಿಫರ್)

  ಅತ್ಯುತ್ತಮ ನಿರ್ದೇಶಕ: ಜಿಯೋ ಜೋಸ್ ಪೆಲ್ಲಿಸೇರಿ (ಜಲ್ಲಿಕಟ್ಟು)

  ಅತ್ಯುತ್ತಮ ಪೋಷಕ ನಟ: ರೋಷನ್ ಮ್ಯಾಥಿವ್ (ಮುತೂನ್)

  ಅತ್ಯುತ್ತಮ ಹಾಸ್ಯನಟ: ಬಾಸಿಲ್ ಜೋಸೆಫ್ (ಕೆಟ್ಯೋಲನು ಎನ್ನೆ ಮಲಕ್ಕಾ)

  ಅತ್ಯುತ್ತಮ ವಿಲನ್: ಶೈನ್ ಟಾಮೊ ಚಾಕ್ಕೊ (ಇಶ್ಕ್)

  ಅತ್ಯುತ್ತಮ ಹೊಸ ನಟಿ: ಅನ್ನಾ ಬೆನ್ (ಕುಂಬಳಂಗಿ ನೈಟ್ಸ್)

  ಅತ್ಯುತ್ತಮ ನಿರ್ಮಾಪಕಿ: ಉಯರೆ

  ಅತ್ಯುತ್ತಮ ಹಿನ್ನೆಲೆ ಗಾಯಕ: ಎಸ್ ಹರೀಶ್ ಶಂಕರ್ (ಅತಿರನ್)

  ಅತ್ಯುತ್ತಮ ಹಿನ್ನೆಲೆ ಗಾಯಕಿ: ಪ್ರಾರ್ಥನಾ ಇಂದ್ರಜಿತ್ (ಹೆಲೆನ್)

  ಅತ್ಯುತ್ತಮ ಗೀತ ಸಾಹಿತ್ಯ: ವಿನಾಯಕ ಸಸಿಕುಮಾರ್ (ಅಂಬಿಲಿ)

  ತಮಿಳು

  ಅತ್ಯುತ್ತಮ ಸಿನಿಮಾ: ಅಸುರನ್

  ಅತ್ಯುತ್ತಮ ನಿರ್ದೇಶಕ; ವೆಟ್ರಿಮಾರನ್ (ಅಸುರನ್)

  ಅತ್ಯುತ್ತಮ ವಿಲನ್: ಅರ್ಜುನ್ ದಾಸ್ (ಖೈದಿ)

  ಅತ್ಯುತ್ತಮ ಪೋಷಕ ನಟ: ಜಾರ್ಜ್ ಮಾರಿಯನ್ (ಖೈದಿ)

  ಅತ್ಯುತ್ತಮ ಪೋಷಕ ನಟಿ: ಇಂಧುಜಾ ರವಿಚಂದ್ರನ್ (ಮಗಮುನಿ)

  ಅತ್ಯುತ್ತಮ ಹೊಸ ನಿರ್ದೇಶಕ: ರಂಗನಾಥನ್ (ಕೋಮಲಿ)

  ಅತ್ಯುತ್ತಮ ಹೊಸ ನಟ: ಕೆನ್ ಕರುಣಾಸ್ (ಅಸುರನ್)

  ಅತ್ಯುತ್ತಮ ಹೊಸ ನಿರ್ಮಾಪಕ: ವಿ.ಎಸ್.ಸ್ಟುಡಿಯೋಸ್ (ಅಡೈ)

  ಅತ್ಯುತ್ತಮ ಸಂಗೀತ: ಡಿ ಇಮ್ಮಾನ್ (ವಿಸ್ವಾಸಂ)

  ಅತ್ಯುತ್ತಮ ಹಿನ್ನೆಲೆ ಗಾಯಕಿ: ಸೈಂಧವಿ (ಅಸುರನ್)

  ಅತ್ಯುತ್ತಮ ಗೀತ ಸಾಹಿತ್ಯ: ವಿವೇಕ್ (ಬಿಗಿಲ್)

  English summary
  SIIMA 2019: here is the complete list of award winners. In Kannada Yajamana won most of the awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X