»   » ಪುನೀತ್ ರಿಂದ ಸುದೀಪ್ ಈ ವಿಷಯ ಕಲಿಯುತ್ತಾರಂತೆ

ಪುನೀತ್ ರಿಂದ ಸುದೀಪ್ ಈ ವಿಷಯ ಕಲಿಯುತ್ತಾರಂತೆ

Posted By:
Subscribe to Filmibeat Kannada

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಪುನೀತ್ ಅವರ ಡ್ಯಾನ್ಸ್ ಸಾಮಾನ್ಯ ಅಭಿಮಾನಿಗಳಿಂದ ಹಿಡಿದು ಸ್ಟಾರ್ ನಟರವರೆಗೂ ಫೇವರಿಟ್. ನಟ ಸುದೀಪ್ ಅವರಿಗೂ ಪುನೀತ್ ಡ್ಯಾನ್ಸ್ ಅಂದರೆ ಸಖತ್ ಇಷ್ಟ ಅಂತೆ.

ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ 'ರಾಜಕುಮಾರ' ಶತದಿನೋತ್ಸವ ಸಂಭ್ರಮ


ಇತ್ತೀಚಿಗಷ್ಟೆ ನಡೆದ 'ರಾಜಕುಮಾರ' ಚಿತ್ರದ ಶತಕದ ಸಂಭ್ರಮ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿದ್ದರು. ಆಗ ಸುದೀಪ್ ವೇದಿಕೆ ಮೇಲೆ ಪುನೀತ್ ಅವರ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಇದೇ ವೇಳೆ ಪುನೀತ್ ಅವರ ಡ್ಯಾನ್ಸ್ ನನಗೆ ತುಂಬ ಇಷ್ಟ. ಅವರ ಹತ್ತಿರ ನಾನು ಡ್ಯಾನ್ಸ್ ಕಲಿಯಬೇಕು ಅಂತ ಹೇಳಿ ಅಪ್ಪು ಅವರ ಡ್ಯಾನ್ಸ್ ಅನ್ನು ಹೊಗಳಿದರು.


'ರಾಜಕುಮಾರ' ಸಿನಿಮಾದ ತೆಲುಗು ರಿಮೇಕ್ ಗೆ ಹೀರೋ ಇವರಾ..?


Sudeep Spoke About Puneeth Rajkumar.

ಇದೇ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ಹೆಜ್ಜೆ ಹಾಕಿದ್ದರು. ಇದು ಈ ಕಾರ್ಯಕ್ರಮದ ಹೈಲೈಟ್ ಆಗಿದ್ದು, ಇಬ್ಬರ ಡ್ಯಾನ್ಸ್ ನೋಡಿ ಅಭಿಮಾನಿಗಳು ತುಂಬ ಸಂತೋಷಪಟ್ಟರು.

English summary
Sudeep Spoke About Puneeth Rajkumar In 'Raajakumara' 100 Days Function.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada