For Quick Alerts
  ALLOW NOTIFICATIONS  
  For Daily Alerts

  'ಅಮರ್' ಅಡ್ಡದಲ್ಲಿ ಬೈಕ್ ರೈಡ್ ಮಾಡಿದ ತಾನ್ಯ

  By Pavithra
  |

  ರೆಬೆಲ್ ಸ್ಟಾರ್ ಅಂಬರೀಶ್ ಪುತ್ರನ ಚೊಚ್ಚಲ ಸಿನಿಮಾ 'ಅಮರ್' ಚಿತ್ರೀಕರಣ ಶುರುವಾಗಿದೆ. ಫೋಟೋ ಶೂಟ್ ನಿಂದಲೇ ಭಾರಿ ಸುದ್ದಿ ಮಾಡಿದ್ದ 'ಅಮರ್' ಚಿತ್ರದಲ್ಲಿ 'ಯಜಮಾನ' ಸಿನಿಮಾದ ಖ್ಯಾತಿಯ ತಾನ್ಯ ಹೋಪೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ನಾಗಶೇಖರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ 'ಅಮರ್' ಅಡ್ಡಕ್ಕೆ ನಟಿ ತಾನ್ಯ ಹೋಪೆ ಬೈಕ್ ರೈಡ್ ಮಾಡುತ್ತಾ ತನ್ನ ಸ್ನೇಹಿತರ ಜೊತೆ ಎಂಟ್ರಿ ಕೊಟ್ಟಿದ್ದಾರೆ.

  ಚಿತ್ರದಲ್ಲಿನ ಅಭಿನಯಕ್ಕಾಗಿ ತಾನ್ಯ ಬೈಕ್ ರೈಡ್ ಕಲಿಯುತ್ತಿದ್ದು, 'ಅಮರ್' ಚಿತ್ರದ ಸೆಟ್ ನಲ್ಲಿ ಬೈಕ್ ರೈಡಿಂಗ್ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದಾರೆ. 'ಅಮರ್' ಚಿತ್ರದಲ್ಲಿ ಬೈಕ್ ರೇಸರ್ ಪಾತ್ರದಲ್ಲಿ ತಾನ್ಯ ಕಾಣಿಸಿಕೊಳ್ಳುತ್ತಿದ್ದು, ಸುಮಾರು 15 ಲಕ್ಷ ಬೆಲೆಯ ಡುಕಾಟಿ 959 ಬೈಕ್ ಅನ್ನು ಓಡಿಸಿದ್ದಾರೆ.

  Taniya Hope ride a Ducati 959 bike

  ಸಿನಿಮಾಗಾಗಿ ಸೆಟ್ ನಲ್ಲಿಯೇ ಬೈಕ್ ಓಡಿಸುವ ಟ್ರೈನಿಂಗ್ ಪಡೆದು ಈಗ ಪರ್ಫೆಕ್ಟ್ ಆಗಿ ಬೈಕ್ ಓಡಿಸುತ್ತಿದ್ದಾರೆ. ತಾನ್ಯ ಬೈಕ್ ಓಡಿಸುವ ವಿಡಿಯೋ ಮತ್ತು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

  English summary
  Kannada actress Taniya Hope ride a Ducati 959 bike worth Rs 15 lakh in Amar kannada movie set. 'Amar', Abhishek's debut film. Nagashekhar is directing the film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X