5 ದಿನದಲ್ಲಿ 'ತಾರಕ್' ಟ್ರೈಲರ್ ಮಾಡಿದ ದಾಖಲೆ ಏನು?

By Bharath Kumar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಬಿಡುಗಡೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. 'ಡಿ-ಬಾಸ್' ಚಿತ್ರವನ್ನ ಸ್ವಾಗತ ಮಾಡೋಕೆ ಕನ್ನಡ ಚಿತ್ರಪ್ರೇಮಿಗಳು ಸಜ್ಜಾಗಿ ನಿಂತಿದ್ದಾರೆ. ಇಂತಹ ಖುಷಿ ಸಂದರ್ಭದಲ್ಲಿ 'ತಾರಕ್' ಟ್ರೈಲರ್ ಹೊಸ ದಾಖಲೆ ಮಾಡಿದೆ.

ಸೆಪ್ಟೆಂಬರ್ 23 ರಂದು ಬಿಡುಗಡೆಯಾಗಿದ್ದ 'ತಾರಕ್' ಟ್ರೈಲರ್, 5 ದಿನಗಳಲ್ಲಿ 1 ಮಿಲಿಯನ್ (10 ಲಕ್ಷ) ವೀಕ್ಷಕರನ್ನ ಹೊಂದಿದೆ. ಟ್ರೈಲರ್ ಗೂ ಮುಂಚೆ ರಿಲೀಸ್ ಆಗಿದ್ದ ಟೀಸರ್ ನ್ನ ಕೂಡ ಯ್ಯೂಟ್ಯೂಬ್ ನಲ್ಲಿ 1 ಮಿಲಿಯನ್ ವೀಕ್ಷಕರು ನೋಡಿದ್ದರು.

Tarak Trailer Crossed 1 Million Views on Youtube

ಅಂದ್ಹಾಗೆ, ಪ್ರಕಾಶ್ ಜಯರಾಂ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶ್ರುತಿ ಹರಿಹರನ್ ಮತ್ತು ಶಾನ್ವಿ ಶ್ರೀವಸ್ತವ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಡೈನಾಮಿಕ್ ಹೀರೋ ದೇವರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರವನ್ನ ದುಶ್ಯಂತ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada Movie Tarak Trailer Crossed 1 Million Views on Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X