ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು - 6

ದುರಂತ ಅಂತ್ಯ ಕಾಣುವ ಹಳೆಯ/ಹೊಸ ಕನ್ನಡ ಚಿತ್ರಗಳ ಬಗ್ಗೆ ನಮ್ಮ ಒದುಗರಿಗೆ ತಿಳಿಸುವ ಸಣ್ಣ ಪ್ರಯತ್ನದ ಮುಂದುವರಿದ ಭಾಗವಾಗಿ ಸರಣಿಯ ಆರನೇ ಲೇಖನವಿದು.

ಈ ಹಿಂದಿನ ಲೇಖನಗಳಲ್ಲಿ ಪ್ರತಿ ಲೇಖನದಲ್ಲಿ ಐದು ಚಿತ್ರಗಳಂತೆ ಇದುವರೆಗೆ 25 ಕನ್ನಡ ಚಿತ್ರಗಳ ಬಗ್ಗೆ ತಿಳಿಸಿದ್ದೇವೆ.

ಈ ಸರಣಿಯ ಲೇಖನ ಇನ್ನೂ ಮುಂದುವರಿಯಲಿದೆ. ನಿಮ್ಮ ಗಮನಕ್ಕೆ ಬಂದ ಚಿತ್ರಗಳು ನಮ್ಮ ಗಮನಕ್ಕೆ ಬರದೇ ಇದ್ದ ಪಕ್ಷದಲ್ಲಿ ಅಂಥಹಾ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಕೋರುತ್ತಿದ್ದೇವೆ.

ಚಿತ್ರ: ಗಂಧದಗುಡಿ

ಚಿತ್ರ: ಗಂಧದಗುಡಿ

ಬಿಡುಗಡೆಯಾದ ವರ್ಷ : 1973
ನಿರ್ದೇಶಕ: ವಿಜಯ್
ತಾರಾಗಣದಲ್ಲಿ : ಡಾ. ರಾಜ್, ಡಾ. ವಿಷ್ಣು, ಕಲ್ಪನಾ
ಜನಪ್ರಿಯ ಹಾಡು: ನಾವಾಡುವ ನುಡಿಯೇ ಕನ್ನಡ ನುಡಿ, ಎಲ್ಲೂ ಹೋಗಲ್ಲ ಮಾಮ
ಕ್ಲೈಮ್ಯಾಕ್ಸ್: ತಾಯಿಯ ಮಡಿಲಲ್ಲಿ ಎರಡನೇ ನಾಯಕ ಸಾವು

ಚಿತ್ರ: ಹಾಲುಂಡ ತವರು

ಚಿತ್ರ: ಹಾಲುಂಡ ತವರು

ಬಿಡುಗಡೆಯಾದ ವರ್ಷ : 1994
ನಿರ್ದೇಶಕ: ಡಿ ರಾಜೇಂದ್ರ ಬಾಬು
ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ಸಿತಾರ, ಪಂಡರೀಬಾಯಿ
ಜನಪ್ರಿಯ ಹಾಡು: ಎಲ್ಲೇ ಹೊಂಬಿಸಲೇ, ಹಾಲುಂಡ ತವರನ್ನು
ಕ್ಲೈಮ್ಯಾಕ್ಸ್: ನಾಯಕನ ಸಾವು

ಚಿತ್ರ: ದಿಗ್ಗಜರು

ಚಿತ್ರ: ದಿಗ್ಗಜರು

ಬಿಡುಗಡೆಯಾದ ವರ್ಷ : 2001
ನಿರ್ದೇಶಕ: ಡಿ ರಾಜೇಂದ್ರ ಬಾಬು
ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ಡಾ. ಅಂಬರೀಶ್, ಸಾಂಘ್ವಿ, ಲಕ್ಷ್ಮಿ, ಉಮಾಶ್ರೀ
ಜನಪ್ರಿಯ ಹಾಡು: ಕುಚುಕು ಕುಚುಕು, ಕೋಮಲೆ ಕೋಮಲೆ
ಕ್ಲೈಮ್ಯಾಕ್ಸ್: ಇಬ್ಬರೂ ನಾಯಕರ ಸಾವು

ಚಿತ್ರ: ಬೆಳದಿಂಗಳ ಬಾಲೆ

ಚಿತ್ರ: ಬೆಳದಿಂಗಳ ಬಾಲೆ

ಬಿಡುಗಡೆಯಾದ ವರ್ಷ : 1995
ನಿರ್ದೇಶಕ: ಸುನಿಲ್ ಕುಮಾರ್ ದೇಸಾಯಿ
ತಾರಾಗಣದಲ್ಲಿ : ಅನಂತನಾಗ್, ಸುಮನ್ ನಗರ್ಕರ್
ಕ್ಲೈಮ್ಯಾಕ್ಸ್: ನಾಯಕಿಯ ಸಾವು

ಚಿತ್ರ: ಅಣ್ಣ ತಂಗಿ

ಚಿತ್ರ: ಅಣ್ಣ ತಂಗಿ

ಬಿಡುಗಡೆಯಾದ ವರ್ಷ : 2008
ನಿರ್ದೇಶಕ: ಸಾಯಿಪ್ರಕಾಶ್
ತಾರಾಗಣದಲ್ಲಿ : ಶಿವರಾಜ್ ಕುಮಾರ್, ರಾಧಿಕಾ, ಶ್ರೀನಿವಾಸ ಮೂರ್ತಿ
ಜನಪ್ರಿಯ ಹಾಡು: ಅಣ್ಣತಂಗಿಯರ ಈ ಬಂಧ, ಹುಬ್ಬಳ್ಳಿಯಾ ಶೆಹರಾದಾಗ
ಕ್ಲೈಮ್ಯಾಕ್ಸ್: ನಾಯಕ ಮತ್ತು ನಾಯಕನ ತಂಗಿ ಮತ್ತು ತಂಗಿ ಮಕ್ಕಳ ಸಾವು

More from Filmibeat

English summary
Tragedy ending Kannada Movies series - 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X