For Quick Alerts
  ALLOW NOTIFICATIONS  
  For Daily Alerts

  ಎರಡು ಕನ್ನಡ ಹಾರರ್ ಸಿನಿಮಾಗಳ ಮುಖಾಮುಖಿ

  By Rajendra
  |

  ಹಾರರ್ ಸಿನಿಮಾಗಳು ಕನ್ನಡದ ಮಟ್ಟಿಗೆ ಅಪರೂಪ. ಹಾರರ್ ಸಿನಿಮಾ ಅಂದ್ರೆ ತಿಂಗಳಿಗೆ ಒಂದು ಬಂದ್ರೆ ಹೆಚ್ಚು ವರ್ಷದಲ್ಲಿ ಹೆಚ್ಚು ಅಂದ್ರೆ ಐದೋ ಹತ್ತೋ ಸಿನಿಮಾಗಳು ಆದ್ರೆ ಈ ಶುಕ್ರವಾರ (ಮಾರ್ಚ್ 7) ಎರಡೆರಡು ಹಾರರ್ ಸಿನಿಮಾಗಳು ಮುಖಾಮುಖಿಯಾಗ್ತಿವೆ ಅಂದ್ರೆ ಅಚ್ಚರಿಯೇ ಸರಿ.

  ಕನ್ನಡದಲ್ಲಿ ಹಾರರ್ ಸಿನಿಮಾ ನೋಡೋರಿಲ್ಲ ಅನ್ನೋ ಮಾತು ಇತ್ತೀಚೆಗೆ ಸುಳ್ಳಾಗಿದೆ. ಒಳ್ಳೆಯ ಹಾರರ್ ಸಿನಿಮಾವನ್ನ ಎಲ್ರೂ ನೋಡ್ತಾರೆ. '6-5=2' ಸಿನಿಮಾದಿಂದ ಇದು ಪ್ರೂವ್ ಆದಮೇಲೆ ಹಾರರ್ ಸಿನಿಮಾಗಳು ದೊಡ್ಡ ಸಂಖ್ಯೆಯಲ್ಲಿ ಶುರುವಾಗ್ತಿವೆ. ಒಂದಷ್ಟು ನಿಂತು ಹೋಗಿದ್ದ ಹಾರರ್ ಸಿನಿಮಾಗಳು ಧೈರ್ಯ ಮಾಡಿ ತೆರೆಗೆ ಬರ್ತಿವೆ. [ಸದ್ಯಕ್ಕೆ ಕನ್ನಡದಲ್ಲಿ ಬಿಜಿಯೆಸ್ಟ್ ಹೀರೋ ಯಾರು?]

  ಈ ಶುಕ್ರವಾರ ಅಂತಹಾ ಎರಡು ಹಾರರ್ ಸಿನಿಮಾಗಳು ಒಂದೇ ಬಾರಿಗೆ ತೆರೆಗೆ ಬರ್ತಿವೆ. ಒಂದು ಓಂಪ್ರಕಾಶ್ ರಾವ್ ನಿರ್ದೇಶನದ ಚಿರಂಜೀವಿ ಸರ್ಜಾ, ಸಾನ್ವಿ ಜೋಡಿಯಾಗಿರೋ 'ಚಂದ್ರಲೇಖ' ಹಾಗೂ ಮತ್ತೊಂದು ಚಿತ್ರ ಹೊಸಬರ 'ಲೈಟ್ಸ್ ಕ್ಯಾಮೆರಾ ಆಕ್ಷನ್'.

  ಕನ್ನಡಿಗರೂ ಕೂಡ ಒಳ್ಳೆಯ ಹಾರರ್ ಸಿನಿಮಾಗಳನ್ನ ನೋಡ್ತಾರೆ. ಅದರಲ್ಲೂ ಓಂಪ್ರಕಾಶ್ ರಾವ್ ಹಾರರ್ ಸಿನಿಮಾ ಹೇಗಿರಬಹುದು ಅನ್ನೋ ಕುತೂಹಲ ಎಲ್ಲರಿಗೂ ಇರುತ್ತೆ. ನೋಡೋಣ ಮೊದಲ ಬಾರಿಗೆ ಹಾರರ್ ಸಿನಿಮಾಗಳು ಒಂದೇ ದಿನ ತೆರೆಗೆ ಬರ್ತಿವೆ. ಯಾರು ಸೋಲ್ತಾರೆ ಯಾರು ಗೆಲ್ತಾರೆ. (ಒನ್ಇಂಡಿಯಾ ಕನ್ನಡ)

  English summary
  Two Kannada horror movie Chandralekha and Lights Camera Action (LCA) slated for release on 7th March. Chandralekha is 'Fun Fear and Romance' filled cinema. Set in the horror background Chiranjeevi Sarja, Shavi, Sadhu Kokila, Nagashekhar are prominent actors of this film. LCA is newcomers film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X