For Quick Alerts
  ALLOW NOTIFICATIONS  
  For Daily Alerts

  ಯಶ್‌ಗೆ ಮಾಸ್ ಇಮೇಜ್ ತಂದುಕೊಟ್ಟ 'ರಾಜಾಹುಲಿ' ಚಿತ್ರಕ್ಕೆ 7 ವರ್ಷ

  |

  ರಾಕಿಂಗ್ ಸ್ಟಾರ್ ವೃತ್ತಿ ಜೀವನದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ರಾಜಾಹುಲಿ ಸಿನಿಮಾ ಬಿಡುಗಡೆಯಾಗಿ ಏಳು ವರ್ಷ ಕಳೆದಿದೆ. 'ಗೂಗ್ಲಿ' ಚಿತ್ರದವರೆಗೂ ಲವರ್ ಬಾಯ್ ಇಮೇಜ್‌ನಲ್ಲಿದ್ದ ಯಶ್‌ಗೆ ಮಾಸ್ ಇಮೇಜ್ ತಂದುಕೊಟ್ಟಿದ್ದು ರಾಜಾಹುಲಿ.

  ಕನ್ನಡ ರಾಜ್ಯೋತ್ಸವದ ಪ್ರಯುಕ್ತ 2013ರ ನವೆಂಬರ್ 1 ರಂದು ರಾಜಾಹುಲಿ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.

  ಯಶ್ ಅಭಿನಯದ 'ರಾಜಾಹುಲಿ' ಚಿತ್ರ ವಿಮರ್ಶೆಯಶ್ ಅಭಿನಯದ 'ರಾಜಾಹುಲಿ' ಚಿತ್ರ ವಿಮರ್ಶೆ

  ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದರು. ಯಶ್ ಜೊತೆ ಹರ್ಷ, ವಸಿಷ್ಠ, ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕೆ ಮಂಜು ನಿರ್ಮಿಸಿದ್ದರು.

  ತಮಿಳಿನ 'ಸುಂದರಪಾಂಡಿಯನ್' ಚಿತ್ರದ ರೀಮೇಕ್ ಇದಾಗಿದ್ದು, ತಮಿಳಿನಲ್ಲಿ ಶಶಿಕುಮಾರ್ ನಿರ್ವಹಿಸಿದ್ದ ಪಾತ್ರವನ್ನ ಕನ್ನಡದಲ್ಲಿ ಯಶ್ ಮಾಡಿದ್ದರು.

  SUPERSTAR SURYA Kannada Short Film Teaser | Rakshit | Praveen | Nikhil | Filmibeat Kannada

  ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಬಳಿಕ ವಸಿಷ್ಠ ಸಿಂಹ ಬೇಡಿಕೆಯ ನಟ ಎನಿಸಿಕೊಂಡರು. ರಾಜಾಹುಲಿ ಚಿತ್ರದ ಬಳಿಕ ಯಶ್ ಸಂಪೂರ್ಣವಾಗಿ ಮಾಸ್‌ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಗಜಕೇಸರಿ, ಮಾಸ್ಟರ್ ಪೀಸ್, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವಡ್, ಕೆಜಿಎಫ್ ಸಿನಿಮಾ ಮಾಡಿದ್ದಾರೆ.

  English summary
  Kannada actor Yash starrer Rajahuli Movie Completes 7 years. the movie directed by Guru Deshpande.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X