»   » 'ಮಮ್ಮಿ ಸೇವ್ ಮಿ' ಟ್ವಿಟ್ಟರ್ ವಿಮರ್ಶೆ: ಧೈರ್ಯವಿದ್ದವರಿಗೆ ಮಾತ್ರ 'ಮಮ್ಮಿ'

'ಮಮ್ಮಿ ಸೇವ್ ಮಿ' ಟ್ವಿಟ್ಟರ್ ವಿಮರ್ಶೆ: ಧೈರ್ಯವಿದ್ದವರಿಗೆ ಮಾತ್ರ 'ಮಮ್ಮಿ'

Posted By:
Subscribe to Filmibeat Kannada

ರಿಲೀಸ್ ಗೂ ಮುಂಚೆ ಚಿತ್ರ ಜಗತ್ತಿನಲ್ಲಿ ಸೆನ್ಸೇಷ್ನಲ್ ಹುಟ್ಟುಹಾಕಿದ್ದ ಚಿತ್ರ 'ಮಮ್ಮಿ ಸೇವ್ ಮಿ'. ಕೇವಲ ಟ್ರೈಲರ್ ಮೂಲಕ ಸ್ಯಾಂಡಲ್ ವುಡ್ ದಿಗ್ಗಜರ ಗಮನ ಸೆಳೆದಿದ್ದಲ್ಲದೆ, ಪರಭಾಷೆಗಳಿಗೆ ರಿಮೇಕ್ ಹಕ್ಕನ್ನ ಖರೀದಿಸಲು ಮುಂದಾಗಿದ್ದಾರೆ. ಹೀಗೆ, ಬಿಡುಗಡೆಗೂ ಮುಂಚೆ ಇಷ್ಟೆಲ್ಲಾ ಅಬ್ಬರ ಇಟ್ಟಿದ್ದ 'ಮಮ್ಮಿ ಸೇವ್ ಮಿ' ಇಂದು (ಡಿಸೆಂಬರ್ 2) ರಾಜ್ಯಾದ್ಯಂತ ತೆರೆಕಂಡಿದೆ.

'ಮಮ್ಮಿ ಸೇವ್ ಮಿ' ಚಿತ್ರದ ಬಗ್ಗೆ ಪ್ರೇಕ್ಷಕರಿಗಿದ್ದ ಕುತೂಹಲಕ್ಕೆ ಇಂದು ಬ್ರೇಕ್ ಬಿದ್ದಿದೆ. ಪ್ರಿಯಾಂಕಾ ಉಪೇಂದ್ರ ಅಭಿನಯದ 'ಮಮ್ಮಿ ಸೇವ್ ಮಿ' ಚಿತ್ರವನ್ನ, ಫಸ್ಟ್ ಡೇ, ಫಸ್ಟ್ ಶೋ ನೋಡಿದವರು, ಟ್ವಿಟ್ಟರ್ ನಲ್ಲಿ ನೀಡಿರುವ ವಿಮರ್ಶೆಗಳನ್ನ ನೋಡೋಣ ಬನ್ನಿ.....

ಥ್ರಿಲ್ಲಿಂಗ್ ರೈಡ್

''ಮಮ್ಮಿ ಸೇವ್ ಮಿ' ಥ್ರಿಲ್ಲಿಂಗ್ ಜರ್ನಿ''

ಹೊಸಬರ ಒಳ್ಳೆ ಪ್ರಯತ್ನ

''ಹೊಸಬರಿಂದ ಒಂದೊಳ್ಳೆ ಪ್ರಯತ್ನ'

ಧೈರ್ಯವಿದ್ರೆ ಎದುರಿಸಿ

''ಮಮ್ಮಿ ಬಂದ್ರು....ನಿಮ್ಮಿಂದ ಸಾಧ್ಯವಿದ್ರೆ ಎದುರಿಸಿ''-ಶ್ಯಾಮ್ ಪ್ರಸಾದ್

ಮಮ್ಮಿ ಟೈಟಲ್ ಗೆ ತಕ್ಕ ನಾಯಕಿ

''ಮಮ್ಮಿ' ಚಿತ್ರದ ಶೀರ್ಷಿಕೆಗೆ ತಕ್ಕ ನಾಯಕಿ ಪ್ರಿಯಾಂಕಾ ಉಪೇಂದ್ರ. ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.''

ಅದ್ಬುತ ಥ್ರಿಲ್ಲರ್

''ಒಂದು ಅದ್ಬುತ ಥ್ರಿಲ್ಲರ್ ಚಿತ್ರ 'ಮಮ್ಮಿ ಸೇವ್ ಮಿ', ರೇಟಿಂಗ್ -4/5''- ಕನ್ನಡ ಮೂವೀಸ್

ಉಪೇಂದ್ರಗೂ ಭಯ

''ಮೊದಲ ಪ್ರಯತ್ನದಲ್ಲೇ ತುಂಬಾ ಭಯ ಪಡಿಸುತ್ತಾರೆ ನಿರ್ದೇಶಕ ಲೋಹಿತ್. 'ಮಮ್ಮಿ ಸೇವ್ ಮಿ' ಚಿತ್ರತಂಡಕ್ಕೆ ಶುಭಾಶಯ''-ಉಪೇಂದ್ರ, ನಟ

English summary
Kannada Movie 'Mummy Save Me' has hit the screens today (December 02nd). 'Mummy Save Me' is receiving Good response in Twitter. The movie features Priyanka Upendra, Yuvina Parthavi and others. Directed by Lohith and produced by K Ravikumar. here is the twitter review of 'Mummy Save Me'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada