For Quick Alerts
  ALLOW NOTIFICATIONS  
  For Daily Alerts

  'ವಿಶ್ವರೂಪಂ-2' ಸಿನಿಮಾ ಅಷ್ಟೇನು ಚೆನ್ನಾಗಿಲ್ಲ ಎಂದ ವಿಮರ್ಶಕರು.!

  By Harshitha
  |

  ಸಕಲಕಲಾವಲ್ಲಭ ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿದ 'ವಿಶ್ವರೂಪಂ' ಸಿನಿಮಾ 2013 ರಲ್ಲಿ ಬಿಡುಗಡೆ ಆಯ್ತು. ಆಕ್ಷನ್ ಸ್ಪೈ ಥ್ರಿಲ್ಲರ್ ಆಗಿದ್ದ ಈ ಸಿನಿಮಾ ವಿವಾದಕ್ಕೀಡಾದರೂ, ಬಾಕ್ಸ್ ಆಫೀಸ್ ನಲ್ಲಿ ಸಖತ್ತಾಗಿ ಕಲೆಕ್ಷನ್ ಮಾಡಿತ್ತು. 'ವಿಶ್ವರೂಪಂ' ಯಶಸ್ಸಿನ ಬಳಿಕ 'ವಿಶ್ವರೂಪಂ-2' ತೆರೆಗೆ ತಂದಿದ್ದಾರೆ ಕಮಲ್ ಹಾಸನ್.

  ಈ ಸಿನಿಮಾದಲ್ಲಿಯೂ ಅಲ್ ಖೈದಾ ಉಗ್ರ ಒಮರ್ ಸೇಡಿನ ಕಥಾನಕ ಮುಂದುವರೆಸಲಾಗಿದೆ. ರಾ ಏಜೆಂಟ್ ಪಾತ್ರದಲ್ಲಿ ಮಿನುಗಿರುವ ಕಮಲ್ ಹಾಸನ್, ಭಯೋತ್ಪಾದಕರನ್ನ ಮಟ್ಟ ಹಾಕುವಲ್ಲಿ ಯಶಸ್ವಿ ಆಗುತ್ತಾರಾ ಅನ್ನೋದೇ 'ವಿಶ್ವರೂಪಂ-2' ಚಿತ್ರದ ಕಥಾಹಂದರ.

  'ವಿಶ್ವರೂಪಂ-2' ಸಿನಿಮಾ ನೋಡಿ ಕೆಲ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಆದ್ರೆ, ವಿಮರ್ಶಕರಿಗೆ ಯಾಕೋ, ಈ ಸಿನಿಮಾ ಅಷ್ಟು ಖುಷಿ ಕೊಟ್ಟಿಲ್ಲ. 'ವಿಶ್ವರೂಪಂ-2'ಗೆ ಎಲ್ಲೆಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಟ್ಟಿಯಿಲ್ಲದ ಚಿತ್ರಕಥೆ, ತಾಂತ್ರಿಕ ಎಡವಟ್ಟುಗಳಿಂದಾಗಿ 'ವಿಶ್ವರೂಪಂ-2' ವಿಮರ್ಶಕರಿಗೆ ಕಿರಿಕಿರಿ ತಂದಿದೆ.

  'ವಿಶ್ವರೂಪಂ-2' ಸಿನಿಮಾ ನೋಡಿ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ನೋಡಿರಿ...

  ತಂತ್ರ ಕೌಶಲದ ಬೆಳಕು, ಸಡಿಲ ಶಿಲ್ಪದ ಕತ್ತಲು - ಪ್ರಜಾವಾಣಿ

  ತಂತ್ರ ಕೌಶಲದ ಬೆಳಕು, ಸಡಿಲ ಶಿಲ್ಪದ ಕತ್ತಲು - ಪ್ರಜಾವಾಣಿ

  ಇದು ಥ್ರಿಲ್ಲರ್. ಸಸ್ಪೆನ್ಸ್ ಥ್ರಿಲ್ಲರ್ ಆಗಿಯೂ ಅಲ್ಲಲ್ಲಿ ಪ್ರಕಟಗೊಳ್ಳುತ್ತದೆ. ಸಾವಧಾನದಿಂದ ತಣ್ಣಗೆ ಕಾಣುತ್ತಲೇ ದಿಢೀರನೆ 'ಶಾಕ್' ಕೊಡುವಂಥ ಪ್ರಕರಣಗಳನ್ನು ಸೃಷ್ಟಿಸಲಾಗಿದೆ. ಇಂಥ ಪ್ರಕರಣಗಳು ಸಿನಿಮಾದಲ್ಲಿನ ಮಹತ್ವದ ತಿರುವುಗಳಾಗುವುದಿಲ್ಲ. ಸ್ಫುರಿಸುವ ಭಾವವನ್ನು ಸ್ಥಿರವಾಗಿ ಕಾಯ್ದಿಟ್ಟುಕೊಳ್ಳುವ ಹೆಣ್ಣಿಗೆ ಕೂಡ ದೃಶ್ಯಗಳ ಅನನುಕ್ರಮಣಿಕೆ ತಂತ್ರಕ್ಕೆ ಒದಗಿಬಂದಿಲ್ಲ - ವಿಶಾಖ.ಎನ್

  'ವಿಶ್ವರೂಪಂ-2' ನೋಡಿದ ಮೇಲೆ ಈ ಮೂರು ಸನ್ನಿವೇಶಕ್ಕೆ ವಿರೋಧ'ವಿಶ್ವರೂಪಂ-2' ನೋಡಿದ ಮೇಲೆ ಈ ಮೂರು ಸನ್ನಿವೇಶಕ್ಕೆ ವಿರೋಧ

  ಗೊಂದಲದ ಗೂಡು - ವಿಜಯ ಕರ್ನಾಟಕ

  ಗೊಂದಲದ ಗೂಡು - ವಿಜಯ ಕರ್ನಾಟಕ

  ಸಿನಿಮಾ ಸ್ವಲ್ಪ ಗೊಂದಲದಿಂದ ಕೂಡಿದೆ. ಮೊದಲ ಭಾಗದಲ್ಲಿ ಇರುವಷ್ಟು ಸ್ಪಷ್ಪತೆ ಸೀಕ್ವೆಲ್ ನಲ್ಲಿ ಇಲ್ಲ. ಸ್ಪೈ ಥ್ರಿಲ್ಲರ್ ಎಂದರೆ ಕುತೂಹಲಭರಿತವಾದ ಆಕ್ಷನ್ ಸನ್ನಿವೇಶಗಳು ಇರಬೇಕು. ಆದರೆ ಇದರಲ್ಲಿ ಅದೇ ದೊಡ್ಡ ಲೋಪ. ಸಿನಿಮಾದ ಬಹಳಷ್ಟು ಸಮಯವನ್ನು ಡೈಲಾಗ್‌ಗಳು, ಅನಗತ್ಯ ಸನ್ನಿವೇಶಗಳು ಹಾಳು ಮಾಡಿವೆ. ಶೇಖರ್ ಕಪೂರ್, ಅನಂತ್ ಮಹದೇವನ್, ರಾಜೇಂದ್ರ ಗುಪ್ತಾರೊಂದಿಗಿನ ಕಮಲ್ ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಅನಗತ್ಯ ಸನ್ನಿವೇಶಗಳಿಂದ ಸಿನಿಮಾವನ್ನು ಎಳೆಯಲಾಗಿದೆ. ಫಸ್ಟ್ ಹಾಫ್‌ನಲ್ಲಿ ಕೆಲವು ಅಟ್ಯಾಕ್ ಗಳು, ಥ್ರಿಲ್ಲಿಂಗ್ ಆಕ್ಷನ್ ಸನ್ನಿವೇಶಗಳು ಚೆನ್ನಾಗಿವೆ. ದ್ವಿತೀಯಾರ್ಧದಲ್ಲಿ ಮಾತ್ರ ಒಂದೇ ಒಂದು ಸನ್ನಿವೇಶವೂ ಆಕರ್ಷಕವಾಗಿ ಕಾಣಿಸಲ್ಲ.

  60 ದಾಟಿಟ್ರು ಇವರ 'ಹವಾ' ಕಮ್ಮಿಯಾಗಿಲ್ಲ: ಯಾರೆಲ್ಲಾ ಇದ್ದಾರೆ.?60 ದಾಟಿಟ್ರು ಇವರ 'ಹವಾ' ಕಮ್ಮಿಯಾಗಿಲ್ಲ: ಯಾರೆಲ್ಲಾ ಇದ್ದಾರೆ.?

  Vishwaroop 2 Review - Times of India

  Vishwaroop 2 Review - Times of India

  Complex, non-linear narratives are always a tricky proposition in cinema. Kamal Haasan's Vishwaroop 2, adopts a unique screenplay that tries to tell a story that presents both, before and after, scenarios of the original Vishwaroop movie. So, the sequel presents a continuation of the original story, as well as plot points that explain the first film's scenes - Rachit Gupta

  ಕಮಲ್ ಹಾಸನ್ 'ವಿಶ್ವರೂಪಂ-2' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಕಮಲ್ ಹಾಸನ್ 'ವಿಶ್ವರೂಪಂ-2' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

  Vishwa bhookamp - Deccan Chronicle

  Vishwa bhookamp - Deccan Chronicle

  Vishwaroopam II may well be titled Vishwa-bhookamp (a world-wide earthquake) because it, literally, turned my world upside down, inside out - Suparna Sharma

  Kamal Haasan, The actor, loses out to the politician - Hindustan Times

  Kamal Haasan, The actor, loses out to the politician - Hindustan Times

  Kamal Haasan is clearly committed to his new, parallel career in politics. As we sat down to Vishwaroopam 2, though, we were excited to see Haasan the actor, returning in the role of an undercover agent who fights terror and prejudice with equal force. Sadly, we got a lot of Haasan, the politician, and too little of Wisam Ahmad Kashmiri, his character - Priyanka Sundar

  English summary
  Kamal Haasan starrer Vishwaroopam 2 has received mixed response from the critics. Here is the collection of Vishwaroopam 2 reviews from Top news papers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X