For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ತಮ್ಮನ ಮಗಳ ಮದುವೆ: ಆಮಂತ್ರಣ ಪತ್ರಿಕೆ, ದಿನಾಂಕ ಬಹಿರಂಗ

  |

  ಮೆಗಾಸ್ಟಾರ್ ಚಿರಂಜೀವಿ ಕುಟುಂಬದಕ್ಕೆ ಮದುವೆ ಕಾರ್ಯಕ್ರಮಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಚಿರಂಜೀವಿ ಸಹೋದರ ನಾಗಬಾಬು ಅವರ ಮಗಳು ನಿಹಾರಿಕ ಕೊನಿಡೆಲಾ ಮದುವೆ ಇದೇ ತಿಂಗಳು ನಡೆಯಲಿದೆ ಎಂಬ ವಿಚಾರ ಬಹಿರಂಗವಾಗಿದೆ.

  ಕಳೆದ ಆಗಸ್ಟ್‌ನಲ್ಲಿ ನಿಹಾರಿಕ ಕೊನಿಡೆಲಾ ಮತ್ತು ಚೈತನ್ಯ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲಾಕ್‌ಡೌನ್‌ ಪ್ರೊಟೋಕಾಲ್ ನಡುವೆ ಬಹಳ ಸಣ್ಣದಾಗಿ ಎಂಗೇಜ್‌ಮೆಂಟ್ ಕಾರ್ಯಕ್ರಮ ನಡೆದಿತ್ತು. ಇದೀಗ, ಉದಯ್‌ಪುರದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿಸಲು ಸಿದ್ಧತೆ ನಡೆದಿದೆ. ಮುಂದೆ ಓದಿ...

  ಮತ್ತೊಂದು ರೀಮೇಕ್ ಚಿತ್ರದಲ್ಲಿ ಚಿರಂಜೀವಿ: ಮೋಹನ್ ರಾಜ್ ನಿರ್ದೇಶನ

  ಡಿಸೆಂಬರ್ 9 ಕ್ಕೆ ಮದುವೆ

  ಡಿಸೆಂಬರ್ 9 ಕ್ಕೆ ಮದುವೆ

  ಹಾರಿಕ ಕೊನಿಡೆಲಾ ಮತ್ತು ಚೈತನ್ಯ ಅವರ ವಿವಾಹ ಡಿಸೆಂಬರ್ 9 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ನೆರವೇರಿಸಲು ಹಿರಿಯರು ನಿಶ್ಚಿಯಿಸಿದ್ದಾರೆ. ಇದೀಗ, ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಬಹಿರಂಗವಾಗಿದ್ದು, ವೈರಲ್ ಆಗಿದೆ.

  ಮುಹೂರ್ತ ಯಾವಾಗ?

  ಮುಹೂರ್ತ ಯಾವಾಗ?

  ಡಿಸೆಂಬರ್ 9 ರಂದು ಸಂಜೆ 7.15 ರಿಂದ ಮುಹೂರ್ತ ನಡೆಯಲಿದ್ದು, 8.30ಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಬಹಿರಂಗವಾಗಿರುವ ಆಮಂತ್ರಣ ಪತ್ರಿಕೆಯಲ್ಲಿ ಡಿಸೆಂಬರ್ 9 ರಂದು ಮಾತ್ರ ಕಾರ್ಯಕ್ರಮ ನಿಗದಿಯಾಗಿದೆ. ಹಾಗೂ ಸಂಜೆ ಮುಹೂರ್ತ ನಿಶ್ಚಿಯವಾಗಿದೆ.

  ತಮಿಳು ಸಿನಿಮಾದ ರಿಮೇಕ್ ನಲ್ಲಿ ನಟಿಸಲು ಇಷ್ಟೊಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರಾ ಚಿರಂಜೀವಿ?

  ಆರತಕ್ಷತೆ ಬಗ್ಗೆ ಮಾಹಿತಿ ಇಲ್ಲ

  ಆರತಕ್ಷತೆ ಬಗ್ಗೆ ಮಾಹಿತಿ ಇಲ್ಲ

  ಮದುವೆಯ ಹಿನ್ನೆಲೆ ಆರತಕ್ಷತೆ ಆಯೋಜಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ರೆ, ಮದುವೆ ಬಳಿಕ ಚೈತನ್ಯ ಅವರ ಜೊತೆ ಸ್ನೇಹಿತರಿಗಾಗಿ ಪಾರ್ಟಿಯೊಂದು ಆಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದ್ಹಾಗೆ, ನಟ ವರುಣ್ ತೇಜ ಅವರ ಸಹೋದರಿ ನಿಹಾರಿಕ ಕೊನಿಡೆಲಾ.

  ಬೊ* ಮಗ ಅಂತ ಬೈದ್ರೆ ಕೆಲವರಿಗೆ ಖುಷಿ ಆಗ್ತಾ ಇದ್ದಿದ್ದನ್ನ ನಾನು ನೋಡಿದ್ದೀನಿ
  ಲಾಕ್‌ಡೌನ್ ಸಮಯದಲ್ಲಿ ಮದುವೆಯಾದವರು?

  ಲಾಕ್‌ಡೌನ್ ಸಮಯದಲ್ಲಿ ಮದುವೆಯಾದವರು?

  ಅಂದ್ಹಾಗೆ, ಈ ವರ್ಷದಲ್ಲಿ ಮದುವೆಯಾದವರ ಪಟ್ಟಿ ನೋಡುವುದಾದರೇ, ಕಾಜಲ್ ಅಗರ್‌ವಾಲ್ ಉದ್ಯಮಿ ಗೌತಮ್ ಜೊತೆ ದಾಂಪತ್ಯ ಜೀವನ ಆರಂಭಿಸಿದರು. ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಸಹ ಇದೇ ವರ್ಷದಲ್ಲಿ ವಿವಾಹವಾದರು. ಹಾಗೂ ತೆಲುಗು ನಟ ನಿತೀನ್ ಮದುವೆ ಸಹ ಲಾಕ್‌ಡೌನ್ ಸಮಯದಲ್ಲಿ ನಡೆದಿತ್ತು.

  English summary
  Telugu actor Nagababu daughter Niharika konidela and Chaitanya Marriage held on december 9 at Udaipur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X