ಮಹೇಶ್ ಬಾಬು ಚಿತ್ರಕ್ಕೂ ಮೊದಲ ದಿನವೇ ಆಘಾತ

ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದ ದರ್ಬಾರ್ ಸಿನಿಮಾ ಮೊದಲ ದಿನವೇ ಪೈರಸಿ ಆಗಿತ್ತು. ಮೊದಲ ಶೋ ಮುಗಿಯುಷ್ಟರಲ್ಲಿ ದರ್ಬಾರ್ ಪೂರ್ತಿ ಸಿನಿಮಾ ಲೀಕ್ ಮಾಡಿದ್ದರು ಕಿಡಿಗೇಡಿಗಳು.

Recommended Video

ಕೋಟಿ ಕೋಟಿ ಗಳಿಸುತ್ತಿದ್ದಾರೆ ಕಿರಿಕ್ ಪಾರ್ಟಿ ರಶ್ಮಿಕಾ..? | RASHMIKA MANDANNA | RENUMERATION | FILMIBEAT

ಇದೀಗ, ಮಹೇಶ್ ಬಾಬು ಅಭಿನಯದ ಸಿನಿಮಾ ಕೂಡ ಲೀಕ್ ಆಗಿದೆ. 'ಸರಿಲೇರು ನೀಕೇವರು' ಚಿತ್ರ ಇಂದು ಬಿಡುಗಡೆಯಾಗಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

'ದರ್ಬಾರ್' ಸಿನಿಮಾಗೆ ಆದಂತೆ ಮಹೇಶ್ ಬಾಬು ಚಿತ್ರಕ್ಕೂ ಆಗಿದೆ. ಸರಿಲೇರು ನೀಕೇವರು ಪೈರಸಿ ಆಗಿರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಸಿನಿಮಾ ಕಲೆಕ್ಷನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾ ಎಂಬ ಆತಂಕ ಕಾಡುತ್ತಿದೆ.

Sarileru Nikevaru Movie Leaked In Online


ಸ್ಟಾರ್ ನಟರ ಚಿತ್ರಗಳು ಹೀಗೆ ಮೊದಲ ದಿನವೇ ಪೈರಸಿ ಆಗುತ್ತಿರುವುದು ನಿಜಕ್ಕೂ ಚಿತ್ರರಂಗಕ್ಕೆ ಮಾರಕ ಆಗುತ್ತಿದೆ. ನಿರ್ಮಾಪಕ ಅಥವಾ ವಿತರಕರಿಗೆ ನಷ್ಟಕ್ಕೆ ಕಾರಣವಾಗುತ್ತಿದೆ. ಪ್ರತಿ ಸಲವೂ ಪೈರಸಿ ಪ್ರೋತ್ಸಾಹಿಸಬೇಡಿ, ಚಿತ್ರಮಂದಿರದಲ್ಲೇ ಬಂದು ಸಿನಿಮಾ ನೋಡಿ ಎಂದು ಕಲಾವಿದರು ಕೇಳಿಕೊಳ್ಳುವುದು ಬಿಟ್ಟರೇ, ಇದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ.

ಅನಿಲ್ ರವಿಪುಡಿ ಈ ಚಿತ್ರ ನಿರ್ದೇಶನ ಮಾಡಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಮಹೇಶ್ ಬಾಬು ಜೊತೆಯಲ್ಲಿ ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಪ್ರಕಾಶ್ ರೈ, ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Telugu superstar Mahesh babu starrer Sarileru Nikevaru movie has released. unfortunately full movie has leaked in online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X