twitter
    Kannada»Movies»Rangasthala
    ರಂಗಸ್ಥಳ

    ರಂಗಸ್ಥಳ

    Release Date : 12 Jul 2019
    Watch Trailer
    Critics Rating
    4/5
    Audience Review

    ತೆಲುಗಿನ ರಂಗಸ್ಥಲಂ ಚಿತ್ರ ಕನ್ನಡದಲ್ಲಿ ರಂಗಸ್ಥಳ ಹೆಸರಿನಿಂದ ತೆರೆಕಾಣುತ್ತಿದೆ.  ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮಚರಣ್ ತೇಜಾ ನಾಯಕನಾಗಿ ನಟಿಸಿದ್ದಾರೆ.ನಾಯಕಿಯಾಗಿ ಸಮಂತಾ ಅಕ್ಕಿನೇನಿ ನಟಿಸಿದ್ದರೆ, ಪ್ರಮುಖ ಪಾತ್ರವೊಂದರಲ್ಲಿ ಅನಸೂಯ ಭಾರಧ್ವಾಜ್ ನಟಿಸಿದ್ದಾರೆ. ಇನ್ನುಳಿದಂತೆ ಪ್ರಕಾಶರಾಜ್ ಮತ್ತು ಜಗಪತಿ ಬಾಬು ಖಳನ ಪಾತ್ರದಲ್ಲಿ ಕಾಣಿಸಿಕೊಂಡಲರೆ , ನಟಿ ಪೂಜಾ ಹೆಗಡೆ ಒಂದು ನೃತ್ಯವೊಂದರಲ್ಲಿ ನರ್ತಿಸಿದ್ದಾರೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತವಿದೆ.ಈ ಚಿತ್ರದ ಸ್ಯಾಟಲೈಟ್ ಹಕ್ಕು ಉದಯ ವಾಹಿನಿ ಪಡೆಯಿತು. 

    ಕಥೆ
    ಕಿಟ್ಟಿ (ರಾಮಚರಣ್) ಊರಿನಲ್ಲಿ ಎಲ್ಲರಿಗೆ ಬೇಕಾದ ಯುವಕ, ಅದರೆ ಸ್ವಲ್ಪ ಕಿವುಡ. ಎಲ್ಲವನ್ನೂ ಜೋರಾಗಿ ಚೀರಿ ಹೇಳಬೇಕು. ಒಂದು ದಿನ ಹಾವನ್ನು ಹೊಡೆಯಲು ಬೆನ್ನತ್ತಿ ಹೋದಾಗ ,ರಾಮಲಕ್ಷ್ಮಿಯನ್ನು ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ. ಕಿಟ್ಟಿ...

    ರಂಗಸ್ಥಳ ಟ್ರೈಲರ್
    • ಗಂಗಮ್ಮ ರಂಗಮ್ಮ ವಿಡಿಯೋ ಸಾಂಗ್ - ರಂಗಸ್ಥಳ
    • ರಂಗಸ್ಥಳ ಟ್ರೇಲರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X