X
ದಬಾಂಗ್ 3

ದಬಾಂಗ್ 3

Action | Comedy | 20 Dec 2019 |
Kannada

2.6 /5 Users

3.5 /5 Filmibeat

ದಬಾಂಗ್ 3 ಕಥೆ

ಸಲ್ಮಾನ್ ಖಾನ್ ರ ಹಿಂದಿನ ಎರಡು ದಬಾಂಗ್ ಚಿತ್ರಗಳ ಮೂರನೇ ಅವತರಿಣಿಕೆಯಾಗಿ ದಬಾಂಗ್ 3 ಮೂಡಿಬಂದಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಚುಲಬುಲ್ ಪಾಂಡೆಗೆ ಟಕ್ಕರ್ ಕೊಡಲಿದ್ದಾರೆ. ಮೊದಲೆರೆಡು ಭಾಗದಂತೆ ಸೋನಾಕ್ಷಿ ಸಿನ್ಹಾ ಸಲ್ಮಾನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಅರ್ಬಾಜ್ ಖಾನ್ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರದ ಕಥೆ ಮಧ್ಯ ಪ್ರದೇಶದಲ್ಲಿ ತೆರೆದು ಕೊಳ್ಳಲಿದೆ. ಸುದೀಪ್ ಬಲ್ಲಿ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಮಹೇಶ್ ಮಂಜ್ರೇಕರ್ ಪುತ್ರಿ ಸಾಯಿ ಮಂಜ್ರೇಕರ್ ಕೂಡ ನಟಿಸುತ್ತಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಚುಲ್ ಬುಲ್ ಪಾಂಡೆ (ಸಲ್ಮಾನ್ ಖಾನ್) ಜೀವನದಲ್ಲಿ ಒಂದು ಲವ್ ಸ್ಟೋರಿ ಇದೆ. ಖುಷಿ (ಸೈಯಿ ಮಂಜ್ರೇಕರ್) ಜೊತೆ ಚುಲ್ ಬುಲ್ ಗೆ ಲವ್ ಆಗುತ್ತೆ. ಆಕೆಯ ಜೊತೆ ಮದ್ವೆನೂ ಫಿಕ್ಸ್ ಆಗುತ್ತೆ. ಆದರೆ, ಖುಷಿಯನ್ನು ನೋಡಿದ ಮೊದಲ ನೋಟದಲ್ಲೇ ಬಾಲಿ ಸಿಂಗ್ ಗೂ (ಸುದೀಪ್) ಪ್ರೀತಿಯಾಗುತ್ತೆ. ಖುಷಿ ಮತ್ತು ಚುಲ್ ಬುಲ್ ಪ್ರೀತಿ ವಿಷ್ಯ ತಿಳಿದ ಬಾಲಿ ಸಿಂಗ್ ತನಗೆ ಸಿಗದ ಪ್ರೀತಿ ಬೇರೆಯವರಿಗೂ ಸಿಗಬಾರದು ಎಂದು ಖುಷಿ, ಆಕೆಯ ತಂದೆ-ತಾಯಿಯನ್ನು ಕ್ರೂರವಾಗಿ ಕೊಲ್ಲುತ್ತಾನೆ. ಆ ಸಂದರ್ಭದಲ್ಲಿ ಅಸಹಾಯಕನಾಗಿ ನಿಲ್ಲುವ ಚುಲ್ ಬುಲ್ ಪಾಂಡೆ ಬಾಲಿ ಸಿಂಗ್ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಕಥೆ.
Read More

ದಬಾಂಗ್ 3 ಕಲಾವಿದರು ಮತ್ತು ಸಿಬ್ಬಂದಿ

ದಬಾಂಗ್ 3 ಕ್ರೂ ಮಾಹಿತಿ

ನಿರ್ದೇಶಕ ಪ್ರಭು ದೇವ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಸಲ್ಮಾನ್ ಖಾನ್, ಅರ್ಬಾಜ್ ಖಾನ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ದಬಾಂಗ್ 3 ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ಈ ಹಿಂದೆ ಬಂದಿದ್ದ ಡಬ್ಬಿಂಗ್ ಚಿತ್ರಗಳಿಗೆ ಹೋಲಿಸಿಕೊಂಡರೆ ದಬಾಂಗ್ 3 ಒಳ್ಳೆಯ ಗುಣಮಟ್ಟ ಹೊಂದಿದೆ.ಹಿಂದಿ ಪ್ರೇಕ್ಷಕರು ದಬಾಂಗ್ 3 ಚಿತ್ರದಲ್ಲಿ ಅಷ್ಟೇನೂ ವಿಶೇಷತೆ ಇರದೇ ಇರಬಹುದು. ಆದರೆ, ಕನ್ನಡದಲ್ಲಿ ದಬಾಂಗ್ 3 ಸಿನಿಮಾ ನೋಡಬಹುದು. ಸೂಪರ್ ಡೂಪರ್ ಅಲ್ಲದೇ ಹೋದರು, ಪರಭಾಷೆ ಚಿತ್ರಗಳನ್ನು ಈ ಮಟ್ಟಿಗೆ ಡಬ್ಬಿಂಗ್ ಮಾಡಿದರೆ ಆರಾಮಾಗಿ ಕನ್ನಡದಲ್ಲಿ ಸಿನಿಮಾ ನೋಡಬಹುದು.

ದಬಾಂಗ್ 3 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Today24-5-20 went to purani koti Shimla got to know about Amitkapoor Live here.happy

  • I really like preity zinta mam So , inshallah I will like her this movie also Almost her every movie make me cry !!

  • Preity always gorgeous

×
2.6 /5 Your Rating

ದಬಾಂಗ್ 3

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+