X
ಕಾಂಚನ 3

ಕಾಂಚನ 3

Comedy | Horror | 01 May 2019 | U/A |
Kannada

2.5 /5 Users

0 /5 Filmibeat

ಕಾಂಚನ 3 ಕಥೆ

ಭೂತ- ಪ್ರೇತಗಳೆಂದರೆ ಹೆದರಿ ನಡುಗುವ ರಾಘವ ಮೇಲೆ ಭೂತ ಬಂದಾಗ ಏನಾಗುತ್ತದೆ ಎಂಬುದು ಕಾಂಚನ ಚಿತ್ರಸರಣಿಗಳ ಮುಖ್ಯ ಕಥಾವಸ್ತು, ರಾಘವ ಲಾರೆನ್ಸ್ ನಿರ್ದೇಶಿಸಿ ನಿರ್ಮಿಸಿರುವ ಹಾರರ್ ಕಾಮಿಡಿ ಕಾಂಚನ 3 ಚಿತ್ರ ಮೂಲತಃ ತಮಿಳುನಲ್ಲಿ ನಿರ್ಮಾಣಗೊಂಡಿದ್ದು ಕನ್ನಡದಲ್ಲಿ ಮೂಲ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆಗೊಂಡಿದೆ. ಎಸ್ ಥಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಯಕಿಯರಾಗಿ ವೇದಿಕಾ ,ಒವಿಯಾ ನಟಿಸಿದ್ದರೆ, ಕೋವೈ ಸರಳಾ, ಕಬೀರ್ ದುಹಾನ್ ಸಿಂಗ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಘವ ತನ್ನ ತಾಯಿ ಮತ್ತು ಕುಟುಂಬದೊಂದಿಗೆ ಚೆನ್ನೈನ್ಲಲ್ಲಿ ನೆಲೆಸಿರುತ್ತಾನೆ. ಕೊಯಿಮುತ್ತೂರಿನಲ್ಲಿ ನೆಲೆಸಿರುವ ತನ್ನ ತಾತ-ಅಜ್ಜಿಯ ಷಷ್ಠಿ ಪೂರ್ತಿ ಸಂಭ್ರಮಕ್ಕೆ ಕುಟುಂಬದೊವರೊಂದಿಗೆ ಕಾರಿನಲ್ಲಿ ಕೊಯಿಮುತ್ತೂರಿನ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ನಡುವೆ ದಾರಿಯಲ್ಲಿ ಊಟಕ್ಕೆಂದು ಒಂದು ಹೊಟೇಲ್ ಹತ್ತಿರ ನಿಲ್ಲಿಸಿದಾಗ ರಾಘವ ಹತ್ತಿರದ  ಒಂದು  ಮರಕ್ಕೆ ಸಾಕಷ್ಟು ಮೊಳೆಗಳನ್ನು ಹೊಡೆದಿರುವುದನ್ನು ನೋಡುತ್ತಾನೆ. ಹಾಗೇ ಸುಮ್ಮನೇ ಮರದ ಕೆಲವು ಮೊಳೆಗಳನ್ನು ತೆಗೆಯುತ್ತಾನೆ. ನಂತರ ಕೊಯಿಮುತ್ತೂರಿಗೆ ಹಿಂದಿರುಗುವ ರಾಘವ ಅಲ್ಲಿ ತನ್ನ ತಾತನ ಮನೆಯಲ್ಲಿ ವಿಚಿತ್ರ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ. ತದನಂತರ ಒಬ್ಬ ಸ್ವಾಮೀಜಿಯಿಂದ ರಾಘವನ ಮೈಮೇಲೆ 7 ಭೂತಗಳು ಪ್ರವೇಶವಾಗಿರುದು ತಿಳಿಯುತ್ತದೆ. ಅವು ಯಾರ ಪ್ರೇತಗಳು ಮತ್ತು ಅವು ಯಾರ ಮೇಲೆ ಸೇಡು ತಿರಿಸಿಕೊಳ್ಳಲು ಬಂದಿವೆ ಎಂಬುದು ಚಿತ್ರದ ಕಥಾವಸ್ತು. 
Read More

ಕಾಂಚನ 3 ಕಲಾವಿದರು ಮತ್ತು ಸಿಬ್ಬಂದಿ

ಕಾಂಚನ 3 ಕ್ರೂ ಮಾಹಿತಿ

ನಿರ್ದೇಶಕ ರಾಘವ ಲಾರೆನ್ಸ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಥಮನ್ ಎಸ್
ನಿರ್ಮಾಪಕ ರಾಘವ ಲಾರೆನ್ಸ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಾಂಚನ 3 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Upendra acted in this movie is awesome gud Mannerisms,orthers played gud in movie darshan,radhika,sanghavi played gud role for my satisfaction is 4s to uppi,1for all

×
2.5 /5 Your Rating

ಕಾಂಚನ 3

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+