
ಹಿನ್ನಲೆ- ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಡಿಯರ್ ಕಾಮ್ರೇಡ್ ತೆಲುಗಿನ ಇದೇ ಹೆಸರಿನ ಚಿತ್ರದ ಡಬ್ ಅವತರಣಿಕೆಯಾಗಿದೆ. ಭರತ್ ಕಮ್ಮ ನಿರ್ದೇಶಿಸಿರುವ ಈ ಚಿತ್ರಕ್ಕೆ ನವೀನ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಜಸ್ಟಿನ್ ಪ್ರಭಾಕರನ್ ಸಂಗೀತವಿದೆ.ಶೃತಿ ರಾಮಚಂದ್ರನ್, ಆನಂದ್ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ಮಾತೃಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿದೆ.ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ರಶ್ಮಿಕಾರವರೇ ಡಬ್ ಮಾಡಿದ್ದಾರೆ.
ಕಥೆ- ಬಾಬಿ ಕಾಲೇಜ್ ನ ಪ್ರತಿಯೊಂದು ಚಳುವಳಿಯಲ್ಲಿ ಮುಂದಿರುವ ಕಾಲೇಜ್ ಲೀಡರ್. ತುಂಬಾ ಮುಂಗೋಪಿ ಮತ್ತು ಯಾವಾಗಲೂ ಒಂದಿಲ್ಲ ಒಂದು ಫೈಟ್ ಗಳಲ್ಲಿ ಭಾಗಿಯಾಗಿರುತ್ತಾನೆ. ಇವನ ಲಿಲಿ ಪ್ರೀತಿಯಲ್ಲಿ ಬೀಳುತ್ತಾನೆ. ಲಿಲಿ ರಾಜ್ಯಮಟ್ಟದ ಕ್ರಿಕೆಟ್ ಆಟಗಾರ್ತಿ. ಆದರೆ ಬಾಬಿಯ...
-
ಭರತ್ ಕಮ್ಮDirector
-
ನವೀನ್Producer
-
ಜಸ್ಟಿನ್ ಪ್ರಭಾಕರನ್Music Director
-
'ಮಾಸ್ಟರ್ ಪೀಸ್'ಅನ್ನು ತೆರೆಮೇಲೆ ನೋಡಲು ಕಾತರಳಾಗಿದ್ದೇನೆ; ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಾತು
-
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಔಟ್
-
ಈ ಕಾರಣಕ್ಕಾಗಿ ಪುನೀತ್ ಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ ಮತ್ತು ವಿಜಯ್ ದೇವರಕೊಂಡ
-
ಆ ನಟನಿಗೆ ಮುತ್ತು ಕೊಡಬೇಕೆಂದು ಆಸೆಯಂತೆ ನಟಿ ತಮನ್ನಾಗೆ
-
ಬಾಯಲ್ಲಿ ದೇವರಕೊಂಡ ಚಿತ್ರ ಬಿಡಿಸಿದ ಅಭಿಮಾನಿ ಕಂಡು ನಟ ಫಿದಾ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಬಾಬಿ-ಲಿಲ್ಲಿಯ ಎಮೋಷನಲ್ ಲವ್ ಸ್ಟೋರಿನಮ್ಮ ಮನೆಯಲ್ಲಿನ ಹೆಣ್ಣುಮಕ್ಕಳು, ನಾವು ಪ್ರೀತಿಸುವ ಹುಡುಗಿ, ನಮ್ಮ ಸ್ನೇಹಿತೆ ಹೀಗೆ ಪ್ರತಿ ಮಹಿಳೆಯ ದುಃಖದ ವಿರುದ್ಧ ಹೋರಾಟ ಮಾಡಬೇಕು. ಅವನೇ ಕಾಮ್ರೇಡ್. ಈ ವಿಷಯಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವೇ 'ಡಿಯರ್ ಕಾಮ್ರೇಡ್'. ಬಾಬಿ ಹಾಗೂ ಲಿಲ್ಲಿ ಇಬ್ಬರ ಭಾವನಾತ್ಮಕ ಪ್ರೇಮ ಕಥೆಯೇ ಈ ಸಿನಿಮಾ.
ಇಡೀ ಸಿನಿಮಾ ಚೆನ್ನಾಗಿದೆ. ಆದರೆ, ಸಿನಿಮಾದ ಅವಧಿ ಚಿತ್ರದ ಮೈನಸ್ ಪಾಯಿಂಟ್ ಗಳಲ್ಲಿ ಒಂದು. ಸಿನಿಮಾದ ಅವಧಿ ಹೆಚ್ಚು ಇರುವ ಕಾರಣ ಕೆಲವು ದೃಶ್ಯಗಳು ಬೋರ್ ಆಗಲು ಶುರು ಆಗುತ್ತದೆ. ಸೆಂಟಿಮೆಂಟ್ ದೃಶ್ಯಗಳು ತುಂಬನೇ ಹೆಚ್ಚಿದೆ. ವಿಜಯ್ ದೇವರಕೊಂಡಗೆ ಡಬ್ ನೀಡಿದ ಧ್ವನಿ ಇಷ್ಟ ಆಗ..
ನಿಮ್ಮ ಪ್ರತಿಕ್ರಿಯೆ