
ರಾಘವ ಲಾರೆನ್ಸ್
Actor/Director/Producer
Born : 29 Oct 1976
ರಾಘವ ಲಾರೆನ್ಸ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಟ, ನಿರ್ದೇಶಕ, ನೃತ್ಯ ಸಂಯೋಜಕ ಮತ್ತು ಸಂಗೀತ ನಿರ್ದೇಶಕ. ನೃತ್ಯ ಸಂಯೋಜನೆಯಿಂದ ಮುನ್ನೆಲೆಗೆ ಬಂದ ರಾಘವ್ ಹಲವು ತಮಿಳು ಮತ್ತು ತೆಲಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದ್ಭುತವಾಗಿ ನೃತ್ಯ ಮಾಡುವ ಇವರು ಹಲವು ಸಮಾಜಪರ...
ReadMore
Famous For
ರಾಘವ ಲಾರೆನ್ಸ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಟ, ನಿರ್ದೇಶಕ, ನೃತ್ಯ ಸಂಯೋಜಕ ಮತ್ತು ಸಂಗೀತ ನಿರ್ದೇಶಕ. ನೃತ್ಯ ಸಂಯೋಜನೆಯಿಂದ ಮುನ್ನೆಲೆಗೆ ಬಂದ ರಾಘವ್ ಹಲವು ತಮಿಳು ಮತ್ತು ತೆಲಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಅದ್ಭುತವಾಗಿ ನೃತ್ಯ ಮಾಡುವ ಇವರು ಹಲವು ಸಮಾಜಪರ ಚಟುವಟಿಕೆಗಳಲ್ಲಿ ಕೂಡ ತೊಡಗಿ ಕೊಂಡಿದ್ದಾರೆ. ಕಾಂಚನ ಚಿತ್ರಸರಣಿಗಳನ್ನು ನಿರ್ಮಿಸಿ ನಿರ್ದೇಶಿಸಿ ನಟಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ.
-
'ಕಾಂಚನಾ' ಸಿನಿಮಾ ನಿರ್ಮಿಸಿದ್ದು ಏಕೆ? ಕಾರಣ ಬಿಚ್ಚಿಟ್ಟ ರಾಘವ್ ಲಾರೆನ್ಸ್
-
ರಾಘವ ಲಾರೆನ್ಸ್ ಅನಾಥಾಶ್ರಮದ ಮಕ್ಕಳಿಗೆ ಕೊರೊನಾ ಪಾಸಿಟಿವ್!
-
ಮತ್ತೊಮ್ಮೆ ಮಾನವೀಯತೆ ಮೆರೆದ ರಾಘವ್ ಲಾರೆನ್ಸ್: ಕೋಟಿ-ಕೋಟಿ ನೆರವು ನೀಡಿದ ನಟ
-
ರಾಘವ ಲಾರೆನ್ಸ್ ಸೋದರನ ಮೇಲೆ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಕೇಸ್
-
ತೃತೀಯ ಲಿಂಗಿಗಳಿಗೆ ಮನೆ ಕಟ್ಟಲು 1.5 ಕೋಟಿ ರೂ. ಕೊಟ್ಟ ಅಕ್ಷಯ್ ಕುಮಾರ್
-
ಅಬ್ಬಬ್ಬಾ ಅಕ್ಷಯ್ : ಕಾಂಚನಾ ಗೆಟಪ್ ನಲ್ಲಿ 'ಮಿಷನ್ ಮಂಗಲ್' ಹೀರೋ
ರಾಘವ ಲಾರೆನ್ಸ್ ಕಾಮೆಂಟ್ಸ್