
ವಿಜಯ ಸೂರ್ಯ
Actor
Born : 07 Sep 1990
ವಿಜಯ್ ಸೂರ್ಯ ಕನ್ನಡ ಚಿತ್ರರಂಗದ ಸ್ಫುರದ್ರೂಪಿ ಯುವನಟ. ಇವರು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ `ಅಗ್ನಿ ಸಾಕ್ಷಿ' ಧಾರಾವಾಹಿಯಿಂದ ಪ್ರಸಿದ್ಢರಾದರು.ಇಂದು ಹದಿಹರೆಯದ ಎಷ್ಟೋ ಜನ ಹುಡುಗಿಯರ ಮನಸ್ಸನಲ್ಲಿ ಆದರ್ಶ ಪತಿಯ ರೂಪವಾಗಿ ಕಾಣುವ ಚಾಕಲೇಟ್ ಹುಡುಗ ವಿಜಯ ಸೂರ್ಯ. ಬಾಲ್ಯದ ಕಹಿ ಅನುಭವಗಳು ...
ReadMore
Famous For
ವಿಜಯ್ ಸೂರ್ಯ ಕನ್ನಡ ಚಿತ್ರರಂಗದ ಸ್ಫುರದ್ರೂಪಿ ಯುವನಟ. ಇವರು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ `ಅಗ್ನಿ ಸಾಕ್ಷಿ' ಧಾರಾವಾಹಿಯಿಂದ ಪ್ರಸಿದ್ಢರಾದರು.ಇಂದು ಹದಿಹರೆಯದ ಎಷ್ಟೋ ಜನ ಹುಡುಗಿಯರ ಮನಸ್ಸನಲ್ಲಿ ಆದರ್ಶ ಪತಿಯ ರೂಪವಾಗಿ ಕಾಣುವ ಚಾಕಲೇಟ್ ಹುಡುಗ ವಿಜಯ ಸೂರ್ಯ.
ಬಾಲ್ಯದ ಕಹಿ ಅನುಭವಗಳು
ತಾನು ನೋಡಲು ಚೆನ್ನಾಗಿಲ್ಲ ಎಂಬ ಕೀಳರಿಮೆಯಿಂದ ಚಿಕ್ಕವಯಸ್ಸಿನಲ್ಲಿ ವಿಜಯ್ ಯಾರ ಜೊತೆ ಹೆಚ್ಚು ಮಾತನಾಡುತ್ತಿರಲಿಲ್ಲ. ಉಬ್ಬು ಹಲ್ಲು, ದಪ್ಪ ಹೊಟ್ಟೆ ಮತ್ತು ಕುಳ್ಳಗೆ ಇದ್ದರು. ಬಾಲ್ಯದಲ್ಲಿ ಇವರ ಹಲ್ಲು ನೋಡಿ ಇವರ ಓರಗೆಯವರು `ಮೊಲ' ಅಂತ ಕರೆಯುತ್ತಿದ್ದರು. ನಂತರ ತಂದೆ-ತಾಯಿ ಹತ್ತಿರ ಜಗಳ ಮಾಡಿ ಹಲ್ಲಿಗೆ ಕ್ಲಿಪ್ ಹಾಕಿಸಿಕೊಂಡರು. ಇದರ ಜೊತೆ ತೊದಲುವ ಸಮಸ್ಯೆ ಕೂಡ ಇತ್ತು. ಹಲವು ಶ್ಲೋಕಗಳನ್ನು ಕಲಿತು ತೊದಲುವ ಸಮಸ್ಯೆಯಿಂದ ಹೊರಬಂದರು. ಸುಮಾರು ಎರಡು ವರ್ಷಗಳ...
-
'KD' ಚಿತ್ರತಂಡದ ಜೊತೆ ಅಧೀರ ಸಂಜಯ್ ದತ್ ಪಾರ್ಟಿ: ಫೋಟೊಗಳು ವೈರಲ್
-
Dhruva Sarja: ಇದೇ ತಿಂಗಳು 'ಮಾರ್ಟಿನ್' ಟೀಸರ್: ಎಡಿಟಿಂಗ್ ಸ್ಟುಡಿಯೋದಲ್ಲಿ ಆಕ್ಷನ್ ಪ್ರಿನ್ಸ್ ಬ್ಯುಸಿ
-
"ನೀವು ನೋಡಿರೋದು 'ಕಾಂತಾರ' ಪಾರ್ಟ್- 2.. ಪಾರ್ಟ್- 1 ಮುಂದೆ ಬರಲಿದೆ": ಟ್ವಿಸ್ಟ್ ಕೊಟ್ಟ ರಿಷಬ್ ಶೆಟ್ಟಿ
-
"ಪಪ್ಪಾ ನಿನ್ನ ಬೈಸಿಪ್ಸ್ಗಿಂತ ನನ್ನ ಬೈಸಿಪ್ಸ್ ಗಟ್ಟಿ": ನಾನೇ ಬಾಹುಬಲಿ ಎಂದ ಯಥರ್ವ್
-
ಒಂದೂವರೆ ವರ್ಷ ಕಥೆ ಬರೆದ್ರೂ ಚಿರಂಜೀವಿಗೆ ಸಿನಿಮಾ ಮಾಡೋಕಾಗಿಲ್ಲ:ತೆಲುಗು ಫ್ಯಾನ್ಸ್ ಉಪ್ಪಿ ಕೊಟ್ಟ ಮಾತೇನು?
-
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
ವಿಜಯ ಸೂರ್ಯ ಕಾಮೆಂಟ್ಸ್