Home » Topic

ಹರಿಪ್ರಿಯಾ

ಮತ್ತೆ ಬಿಗ್ ಸ್ಕ್ರೀನ್ ಗೆ ಬಂದ ಸೃಜ : ಹರಿಪ್ರಿಯಾ ಜೊತೆ ಮಜಾ

ನಟ ಸೃಜನ್ ಲೋಕೇಶ್ ದೊಡ್ಡ ಪರದೆಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಮಿಂಚಿದವರು. ಅದೇ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿದೆ. ಆಗಾಗ ಸಿನಿಮಾ ಕೂಡ ಮಾಡುತ್ತಿದ್ದ ಅವರು ಇದೀಗ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸೃಜನ್ ಲೋಕೇಶ್ ತಮ್ಮ...
Go to: News

'ಬೆಲ್ ಬಾಟಂ' ಹಾಕಿ ಬಂದ ಯೋಗರಾಜ್ ಭಟ್

ನಿರ್ದೇಶಕ ರಿಷಬ್ ಶೆಟ್ಟಿ ನಟನೆಯ 'ಬೆಲ್ ಬಾಟಂ' ಸಿನಿಮಾದ‌ ಟೀಸರ್ ಬಿಡುಗಡೆಯಾಗಿದೆ. ನಟ‌ ಹಾಗೂ ರಿಷಬ್ ಸ್ನೇಹಿತ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದಾರೆ. ವಿಶೇಷ ಅಂದರೆ, ನಿರ್ದೇಶ...
Go to: News

'ಬೆಲ್ ಬಾಟಂ' ಚಿತ್ರಕ್ಕೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ

'ಕಿರಿಕ್ ಪಾರ್ಟಿ', 'ರಿಕ್ಕಿ', 'ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೂಡು' ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಚೊಚ್ಚಲ ಭಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ 'ಬೆಲ್ ಬಾಟಂ'. ಸದ್ಯ, ಪ...
Go to: News

ಈಡೇರುತ್ತಿದೆ ನಟಿ ಹರಿಪ್ರಿಯಾ ಬಹು ದಿನದ ಬಯಕೆ

ನಟಿ ಹರಿಪ್ರಿಯಾ ಕೈನಲ್ಲಿ ಈಗ ಮೂರ್ನಾಕ್ಕು ಸಿನಿಮಾಗಳಿವೆ. ಭಿನ್ನ, ವಿಭಿನ್ನ ಪಾತ್ರಗಳನ್ನ ಮಾಡುತ್ತಿರುವ ಅವರ ಪಾಲಿಗೆ ಈಗ ಮತ್ತೊಂದು ಸಿನಿಮಾ ಬರುತ್ತಿದೆ. ಐತಿಹಾಸಿಕ ಚಿತ್ರದಲ್ಲ...
Go to: Gossips

ಫುಟ್ ಪಾತ್ ಮೇಲೆ ಪ್ರೂಟ್ ಸಲಾಡ್ ಮಾರಿದ ನಟಿ ಹರಿಪ್ರಿಯಾ

''ಇದು ರಿಯಾಲಿಟಿ ಶೋ ಅಲ್ಲ.. ಇದೇ ರಿಯಲ್ಲಾದ ಶೋ'' ಎಂಬ ಟ್ಯಾಗ್ ಲೈನ್ ಇಟ್ಟುಕೊಂಡು ಪ್ರತಿ ವಾರ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ 'ಸದಾ ನಿಮ್ಮೊಂದಿಗೆ'. ಒಂದೊಳ್...
Go to: Tv

ಸಿನಿ ಪ್ರಿಯರಿಗಾಗಿ ಬಂದ ಹಬ್ಬದ ಉಡುಗೊರೆಗಳು

ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿದೆ. ಆದರೆ, ಸಿನಿಮಾ ಮಂದಿಗೆ ನಿಜವಾದ ದೀಪಾವಳಿ ಹಬ್ಬ ಬರುವುದು ಸಿನಿಮಾ ಹಿಟ್ ಆದಾಗ. ಹೀಗಿರುವಾಗ ಕನ್ನಡದ ಅನೇಕ ಚಿತ್ರತಂಡಗಳು ಈ ಹಬ್ಬವನ್...
Go to: News

ಹರಿಪ್ರಿಯಾ ಹುಟ್ಟುಹಬ್ಬಕ್ಕೆ ಸಿಕ್ಕ 4 ವಿಶೇಷ ಉಡುಗೊರೆಗಳು

ನಟಿ ಹರಿಪ್ರಿಯಾ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ. ಹುಟ್ಟುಹಬ್ಬದ ವಿಶ...
Go to: News

ಶ್ರುತಿ - ಸರ್ಜಾ ಮೀಟೂ ಸಮರ : ಹರಿಪ್ರಿಯಾ ಯಾರ ಪರ?

ಇಂದು ಯಾವ ಸಿನಿಮಾದ ಕೆಲಸ ನಡೆಯುತ್ತಿದೆ, ಈ ವಾರ ಯಾವ ಸಿನಿಮಾ ಬಿಡುಗಡೆ ಇದೆ..? ಈ ರೀತಿಯ ಮಾತುಗಳಿಂದ ತುಂಬಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಬರೀ ಮೀ ಟೂ ಬಗ್ಗೆಯೇ ಚರ್ಚೆ ನಡೆಯುತ್ತಿದ...
Go to: News

1001 ಮೆಟ್ಟಿಲುಗಳನ್ನು ಏರಿ ಚಾಮುಂಡಿ ದೇವಿಯ ದರ್ಶನ ಪಡೆದ ನಟಿ ಹರಿಪ್ರಿಯಾ

ಮೈಸೂರು, ಅಕ್ಟೋಬರ್ 16 : ನಾಡಹಬ್ಬ ದಸರಾ ಹಿನ್ನೆಲೆ ನಿನ್ನೆ ಮೈಸೂರಿಗೆ ಆಗಮಿಸಿದ್ದ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡ...
Go to: News

ಹರಿಪ್ರಿಯಾ, ಅಜಯ್ ರಾವ್ ಖುಷಿಗೆ ಒಂದೇ ಕಾರಣ ಏನದು?

ನಟಿ ಹರಿಪ್ರಿಯಾ ಈಗ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇತ್ತ ಅಜಯ್ ರಾವ್ ಕೂಡ ಸಖತ್ ಬ್ಯುಸಿ ಇದ್ದಾರೆ. ಇದೀಗ ಈ ಇಬ್ಬರ ಸಂತಸಕ್ಕೆ ಒಂದೇ ಕಾರಣ ಸಿಕ್ಕಿದೆ. ಹೌದು, ಹರಿಪ್ರಿಯ...
Go to: News

ಈ ದಿನ ವಿಶೇಷ : 'ಪಾರ್ವತಿ', 'ಪರಮಾತ್ಮ'ನ ಜೊತೆ ಬಂದ ಅಂಬಿ, ಧ್ರುವ

ಕನ್ನಡ ಚಿತ್ರರಂಗದಲ್ಲಿ ಪ್ರತಿ ದಿನ ಸಾಕಷ್ಟು ಸಿನಿಮಾಗಳ ಬೆಳೆವಣೆಗೆಗಳು ನಡೆಯುತ್ತಿರುತ್ತವೆ. ಈ ದಿನ ಸಹ ಚಿತ್ರರಂಗದ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಒಂದು ಕಡೆ ಹರಿಪ್ರಿಯ...
Go to: News

ಶನಿವಾರ ಸಂಜೆ ಮಿಸ್ ಮಾಡ್ಕೋಬೇಡಿ 'ಲೈಫ್ ಜೊತೆ ಒಂದು ಸೆಲ್ಫಿ'

ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾಗಿರುವಂತೆ ನೆನಪಾಗ್ತಿರುವ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ ಕಿರುತೆರೆಗೆ ಬಂದೆ ಬಿಟ್ಟಿದೆ. ಇದೇ ವಾರ ನಿಮ್ಮನೆಯಲ್ಲಿ ಈ ಚಿತ್ರವನ್ನ ನೋಡಬಹು...
Go to: Tv

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more