For Quick Alerts
  ALLOW NOTIFICATIONS  
  For Daily Alerts

  ಈ ವಾರ ಸುವರ್ಣದಲ್ಲಿ ವಧು ಸಂಜನಾ ನಿಶ್ಚಿತಾರ್ಥ

  By Rajendra
  |

  ಸುವರ್ಣ ವಾಹಿನಿಯ 'ಸ್ವಯಂವರ' ರಿಯಾಲಿಟಿ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರನಟಿ ರಕ್ಷಿತಾ ನಡಿಸಿಕೊಡುತ್ತಿರುವ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ವಾರ 'ಸ್ವಯಂವರ'ದ ವಧು ಸಂಜನಾ ನಿಶ್ಚಿತಾರ್ಥ ನಡೆಯಲಿದೆ.

  ಈಗಾಗಲೆ ತಮ್ಮ ಜೀವನ ಸಂಗಾತಿಯನ್ನು ಸ್ವಯಂವರ ರಿಯಾಲಿಟಿ ಕಾರ್ಯಕ್ರಮ ಮೂಲಕ ಸಂಜನಾ ಆರಿಸಿಕೊಂಡಿದ್ದಾರೆ. ಆದರೆ ಆಕೆಯ ಬಾಳ ಸಂಗಾತಿ ಯಾರು ಎಂಬ ಕುತೂಹಲಕ್ಕೆ ಶುಕ್ರವಾರ (ಮೇ.21) ರಾತ್ರಿ 8 ಗಂಟೆಗೆ ತೆರೆಬೀಳಲಿದೆ.

  ಅಂತಿಮ ಸುತ್ತಿನಲ್ಲಿ ದೀಪಕ್ ಮತ್ತು ಹರೀಶ್ ಉಳಿದಿದ್ದಾರೆ. ಇವರಲ್ಲಿ ಒಬ್ಬರನ್ನು ಸಂಜನಾ ಆರಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ನೆರವೇರಲಿದೆ. ಈ ನಿಶ್ಚಿತಾರ್ಥದ ಬಗ್ಗೆ ಕಾರ್ಯಕ್ರಮದ ನಿರೂಪಕಿ ರಕ್ಷಿತಾ ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಬಾಳಹಾದಿಯಲ್ಲಿ ಒಂದಾಗಲು ಹೊರಟಿರುವ ಜೋಡಿಗೆ ಶುಭ ಹಾರೈಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X