»   » 'ಬಿಗ್ ಬಾಸ್' ಮನೆಯಲ್ಲಿ ಈ ವಾರ ಎಲಿಮಿನೇಷನ್ ಇಲ್ಲ.?

'ಬಿಗ್ ಬಾಸ್' ಮನೆಯಲ್ಲಿ ಈ ವಾರ ಎಲಿಮಿನೇಷನ್ ಇಲ್ಲ.?

Posted By:
Subscribe to Filmibeat Kannada

'ಬಿಗ್ ಬಾಸ್' ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಎರಡು ವಾರ ಎಕ್ಸ್ ಟೆಂಡ್ ಆಗಿದೆ.

'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಎರಡು ವಾರ ಮುಂದಕ್ಕೆ ಹೋಗಿರುವುದರಿಂದ, ಈ ವಾರ ಎಲಿಮಿನೇಷನ್ ಇರತ್ತೋ, ಇರಲ್ವೋ ಎಂಬ ಅನುಮಾನ ವೀಕ್ಷಕರನ್ನು ಕಾಡುತ್ತಿದೆ.

ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ.!

ಸೋಮವಾರ, ಮಂಗಳವಾರ ಕಳೆದರೂ... 'ಬಿಗ್ ಬಾಸ್' ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ.[ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ: 'ಬಾಂಬ್' ಸಿಡಿಸಿದ ಸುದೀಪ್.!]

ಕ್ಯಾಪ್ಟನ್ ಆಯ್ಕೆ ಆಗಿದೆ

'ಬಿಗ್ ಬಾಸ್' ಮನೆಗೆ ಸುನಾಮಿ ಕಿಟ್ಟಿ ಎಂಟ್ರಿಕೊಟ್ಟ ಬಳಿಕ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆದಿದೆ. 'ಕಿರಿಕ್' ಕೀರ್ತಿ ಈ ವಾರ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಇದಾದ ಬಳಿಕ ಈವರೆಗೂ ನಾಮಿನೇಷನ್ ನಡೆದಿಲ್ಲ.[ಖುಷಿಯಲ್ಲಿ ಮಸ್ತಿ ಮಾಡ್ತಿದ್ದೋರಿಗೆ ಶಾಕ್ ಸಿಕ್ಕಾಗ ಮಾತೇ ಬರ್ಲಿಲ್ಲ.!]

ಹಾಗಾದ್ರೆ, ಈ ವಾರ ಎಲಿಮಿನೇಷನ್ ಇಲ್ಲ.?

ನಾಮಿನೇಷನ್ ಪ್ರಕ್ರಿಯೆ ನಡೆಯದ ಕಾರಣ ಈ ವಾರ ಎಲಿಮಿನೇಷನ್ ಇರಲ್ವಾ? ಎಂಬ ಡೌಟ್ ಸದ್ಯ ಪ್ರೇಕ್ಷಕರ ತಲೆ ಕೊರೆಯುತ್ತಿದೆ.[ವೀಕ್ಷಕರ ಅನುಮಾನಕ್ಕೆ ಕ್ಲಾರಿಟಿ ಕೊಟ್ಟ 'ಬಿಗ್ ಬಾಸ್']

ಹೊಸ ಟ್ವಿಸ್ಟ್ ಇದ್ಯಾ.?

ಎಲಿಮಿನೇಷನ್ ಇರುತ್ತೋ ಅಥವಾ ಹೊಸ ಟ್ವಿಸ್ಟ್ ಹೊತ್ತು 'ಬಿಗ್ ಬಾಸ್' ಬರುತ್ತಾರೋ? ಎಂಬುದಕ್ಕೆ ಉತ್ತರ 'ನಿರೀಕ್ಷಿಸಿ...'

[ಪ್ರಥಮ್, ಮಾಳವಿಕಾ ಎಲಿಮಿನೇಷನ್ ನಾಟಕಕ್ಕೆ 'ಬಿಗ್' ಟ್ವಿಸ್ಟ್!]

English summary
Bigg Boss Kannada 4: Week 14, No Nomination process. Does it mean No elimination this week?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada