For Quick Alerts
  ALLOW NOTIFICATIONS  
  For Daily Alerts

  ಎರಡನೇ ಬಾರಿ 'ಕಿರಿಕ್' ಕೀರ್ತಿಗೆ ಕ್ಯಾಪ್ಟನ್ ಪಟ್ಟ.!

  By Harshitha
  |

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಎರಡನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಾರೆ 'ಕಿರಿಕ್' ಕೀರ್ತಿ.

  'ಬಿಗ್ ಬಾಸ್' ನಾಲ್ಕನೇ ಆವೃತ್ತಿಯ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಕೀರ್ತಿ, ಈ ವಾರವೂ ಮತ್ತೊಮ್ಮೆ ಟಾಸ್ಕ್ ನಲ್ಲಿ ಗೆದ್ದು ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ.

  ಕ್ಯಾಪ್ಟನ್ಸಿ ಟಾಸ್ಕ್ ಏನಿತ್ತು?

  ಕ್ಯಾಪ್ಟನ್ಸಿ ಟಾಸ್ಕ್ ಏನಿತ್ತು?

  'ಬಿಗ್ ಬಾಸ್' ಕೊಟ್ಟಿದ್ದ C ಆಕೃತಿಗೆ ಹಸ್ತ ತಾಕಿಸಿ ಯಾರು ಅತಿ ಹೆಚ್ಚು ಸಮಯ ನಿಲ್ಲುತ್ತಾರೋ, ಅವರಿಗೆ ಕ್ಯಾಪ್ಟನ್ ಆಗುವ ಅವಕಾಶ ಇತ್ತು. ['ಕಿರಿಕ್' ಕೀರ್ತಿ ಗೇಮ್ ಪ್ಲಾನ್ ಬಟಾಬಯಲು ಮಾಡಿದ ನಟ ಮೋಹನ್]

  ಇಡೀ ರಾತ್ರಿ ನಿಂತ 'ಕಿರಿಕ್' ಕೀರ್ತಿ

  ಇಡೀ ರಾತ್ರಿ ನಿಂತ 'ಕಿರಿಕ್' ಕೀರ್ತಿ

  C ಆಕೃತಿಗೆ ಹಸ್ತ ತಾಕಿಸಿ ಇಡೀ ರಾತ್ರಿ ನಿಂತು ಕ್ಯಾಪ್ಟನ್ ಪಟ್ಟಕ್ಕೇರಿದರು ಕೀರ್ತಿ ಕುಮಾರ್. ['ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!]

  ಸ್ಪರ್ಧೆ ನೀಡಿದ ಕಾರುಣ್ಯ, ಸುಕೃತಾ

  ಸ್ಪರ್ಧೆ ನೀಡಿದ ಕಾರುಣ್ಯ, ಸುಕೃತಾ

  ಇಡೀ ರಾತ್ರಿ ಅಲುಗಾಡದೆ 'ಕಿರಿಕ್' ಕೀರ್ತಿಗೆ ಕಾರುಣ್ಯ ರಾಮ್ ಹಾಗೂ ಸುಕೃತಾ ವಾಗ್ಲೆ ಟಫ್ ಕಾಂಪಿಟೇಷನ್ ನೀಡಿದರು.

  ಎರಡನೇ ಹಂತಕ್ಕೆ ಹೋದಾಗ ಸೋತರು.!

  ಎರಡನೇ ಹಂತಕ್ಕೆ ಹೋದಾಗ ಸೋತರು.!

  C ಆಕೃತಿಗೆ ಹಸ್ತ ತಾಕಿಸಿ ಒಂಟಿ ಕಾಲಲ್ಲಿ ನಿಲ್ಲಬೇಕು ಎಂಬ ಆದೇಶ 'ಬಿಗ್ ಬಾಸ್' ನಿಂದ ಬಂದಾಗ ಕಾರುಣ್ಯ ರಾಮ್ ಹಾಗೂ ಸುಕೃತಾ ವಾಗ್ಲೆ ಸೋಲೊಪ್ಪಿಕೊಂಡರು.

  ಮತ್ತೆ ಸೇಫ್ ಆದ ಕೀರ್ತಿ.!

  ಮತ್ತೆ ಸೇಫ್ ಆದ ಕೀರ್ತಿ.!

  ಕ್ಯಾಪ್ಟೆನ್ಸಿ ಟಾಸ್ಕ್ ಗೆದ್ದ ಕಾರಣ ಈ ವಾರ ಕೂಡ 'ಕಿರಿಕ್' ಕೀರ್ತಿ ಎಲಿಮಿನೇಷನ್ ನಿಂದ ಬಚಾವ್.

  English summary
  BBK4, Week 9: 'Kirik' Keerthi becomes captain of the house for the 2nd time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X