»   » ಅಯ್ಯಯ್ಯೋ... 'ಬಿಗ್ ಬಾಸ್' ಮನೆಯಲ್ಲಿ ಇಲಿಗಳ ಕಾಟವಂತೆ.!

ಅಯ್ಯಯ್ಯೋ... 'ಬಿಗ್ ಬಾಸ್' ಮನೆಯಲ್ಲಿ ಇಲಿಗಳ ಕಾಟವಂತೆ.!

Posted By:
Subscribe to Filmibeat Kannada

ಶೀರ್ಷಿಕೆ ಓದಿದ ತಕ್ಷಣ ಇದೇನಪ್ಪಾ... 'ಬಿಗ್ ಬಾಸ್' ಮನೆಯಲ್ಲಿ ಇಲಿಗಳು ಇದ್ಯಾ.? ಅಂತ ಮುಖ ಒಂಥರಾ ಮಾಡಿಕೊಳ್ಳುವ ಮುನ್ನ ಮೊದಲು ಈ ಟ್ರೋಲ್ ನ ಒಮ್ಮೆ ನೋಡಿಬಿಡಿ.....

'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಕಿರುವ ಹರಕಲು ಪ್ಯಾಂಟ್ ನ ನೋಡಿ ಟ್ರೋಲಿಗರು ''ಬಿಗ್ ಬಾಸ್' ಮನೆಯಲ್ಲಿ ಇಲಿಗಳ ಹಾವಳಿ'' ಅಂತ ಟ್ರೋಲ್ ಮಾಡುತ್ತಿದ್ದಾರೆ.

Bigg Boss Kannada 5: Anupama Gowda's torn jeans gets trolled on Social Media

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಹಾಗ್ನೋಡಿದ್ರೆ, ಹರಕಲು ಪ್ಯಾಂಟ್ ಫ್ಯಾಶನ್ ನಿಜ. ಆದ್ರೆ, ಅನುಪಮಾ ಗೌಡ ಧರಿಸಿದ್ದ ಪ್ಯಾಂಟ್ ಜಾಸ್ತಿ ಹರಿದು ಹೋದಂತೆ ಕಂಡಿರುವುದರಿಂದ ಟ್ರೋಲಿಗರ ಗಮನ ಸೆಳೆದಿದೆ.

ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

ಅನುಪಮಾ ಪ್ಯಾಂಟ್ ನೋಡಿ 'ಬಿಗ್ ಬಾಸ್' ಮನೆಯಲ್ಲಿ ಇಲಿಗಳಿವೆ ಅಂತ ಟ್ರೋಲ್ ಆಗಿದೆ ಹೊರತು 'ದೊಡ್ಮನೆ'ಯಲ್ಲಿ ಇಲಿಗಳಿಲ್ಲ.

ಒಟ್ನಿಲ್ಲಿ, 'ಬಿಗ್ ಬಾಸ್' ಕಾರ್ಯಕ್ರಮವನ್ನ ಎಲ್ಲರೂ ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಅನ್ನೋದಕ್ಕೆ ಇದೂ ಒಂದು ನಿದರ್ಶನ ಅಷ್ಟೆ. (ಚಿತ್ರಕೃಪೆ: ಸಂಜು ಟ್ರೋಲ್)

English summary
Bigg Boss Kannada 5: Week 4: Anupama Gowda's torn jeans gets trolled on Social Media

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X