»   » ''ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!''

''ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!''

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸಾಮಾಜಿಕ ಜಾಲತಾಣಗಳಲ್ಲಿ ಟ್ರೊಲ್ ಆದ ದಯಾಳ್ | Filmibeat Kannada

ದಯಾಳ್ ಪದ್ಮನಾಭನ್.... ಕನ್ನಡದ ಎಲ್ಲ ಟ್ರೋಲ್ ಪೇಜ್ ಗಳಲ್ಲಿ ಸದ್ಯ ಟ್ರೆಂಡ್ ಆಗುತ್ತಿರುವ ಹೆಸರು.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ದಯಾಳ್ ಪದ್ಮನಾಭನ್ ಕಾಲಿಟ್ಟ ದಿನದಿಂದಲೂ ಅವರು ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಈಗ 'ಬಿಗ್ ಬಾಸ್' ಮನೆಯಿಂದ ದಯಾಳ್ ಹೊರಗೆ ಬಂದ್ಮೇಲಂತೂ ಟ್ರೋಲ್ ಪೇಜ್ ಅಡ್ಮಿನ್ ಗಳಿಗೆ ಹಬ್ಬವಾಗಿಬಿಟ್ಟಿದೆ.

ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

ಮೂರನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ದಯಾಳ್ ಕುರಿತ ಕೆಲ ಟ್ರೋಲ್ ಗಳು ಇಲ್ಲಿವೆ, ನೋಡಿ...

ಹಾಲು ಕದ್ದವು ಬದುಕ್ತಾವಾ.?

'ದನ ಕಾಯೋನು' ಚಿತ್ರದ ''ಹಾಲು ಕುಡಿದ ಮಕ್ಳೇ ಬದುಕಲ್ಲ..'' ಹಾಡನ್ನ ಇಟ್ಟುಕೊಂಡು 'ಟ್ರೋಲ್ ಅಣ್ತಮ್ಮಾಸ್' ದಯಾಳ್ ಕಾಲೆಳೆದಿರುವುದು ಹೀಗೆ...

ಚಿತ್ರಕೃಪೆ: ಟ್ರೋಲ್ ಅಣ್ತಮ್ಮಾಸ್

ಇಡೀ ಕರ್ನಾಟಕ ಹ್ಯಾಪಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ದಯಾಳ್ ಔಟ್ ಆಗಿರುವುದಕ್ಕೆ ಇಡೀ ಕರ್ನಾಟಕ ಖುಷಿಯಾಗಿದ್ಯಂತೆ.

ಚಿತ್ರಕೃಪೆ: ಟ್ರೋಲ್ ಸರ್ಕಲ್

ನೀರು ಓಕೆ, ಹಾಲು ಯಾಕೆ.?

''ತಮಿಳಿನವರು ನೀರು ಕೇಳೋದು ನೋಡಿದ್ದೀವಿ. ಆದ್ರೆ, ಹಾಲಿಗಾಗಿ ಕಿತ್ತಾಡೋದನ್ನ ನೋಡಿದ್ದೀರಾ.?''

ಚಿತ್ರಕೃಪೆ: ಓತ್ಲ ನನ್ ಮಕ್ಳು

ಎಲ್ಲರೂ ಹ್ಯಾಪಿ ತಾನೆ.?

ದಯಾಳ್ ಔಟ್ ಆಗಿರುವುದಕ್ಕೆ ಟ್ರೋಲ್ ಹುಡುಗರು ತಮ್ಮ ಖುಷಿಯನ್ನ ವ್ಯಕ್ತಪಡಿಸಿರುವುದು ಹೀಗೆ...

ಚಿತ್ರಕೃಪೆ: ಟ್ರೋಲ್ ಹೈದ

ಜನಸಾಮಾನ್ಯ ಸ್ಪರ್ಧಿಗಳೇ ಅಚ್ಚುಮೆಚ್ಚು

ಸೆಲೆಬ್ರಿಟಿಗಳಿಗೆ ಬಿಸಿ ಮುಟ್ಟಿಸುತ್ತಿರುವ ಜನಸಾಮಾನ್ಯ ಸ್ಪರ್ಧಿಗಳನ್ನ ಎಲ್ಲರೂ ಕೊಂಡಾಡುತ್ತಿದ್ದಾರೆ.

English summary
Bigg Boss Kannada 5: Week 3: Dayal Padmanabhan gets trolled on Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X