Just In
Don't Miss!
- News
Video: ದೆಹಲಿಯಲ್ಲಿ ರೈತನ ಸಾವಿನ ಭಯಾನಕ ದೃಶ್ಯ!
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸ್ವಸ್ತಿಕ್' ಚಿತ್ರದ 'ಕಲರ್ ಕಲರ್..' ಹಾಡು ಬರೆದಿದ್ದು ಈ ರೀತಿ
'ಕಲರ್ ಕಲರ್.. ಕಲರ್ ಕಲರ್.. ಕಲರ್ ಕಲರ್.. ಕಲರ್ ಕಲರ್..' ಈ ಹಾಡು ಬಂದರೆ ಸಾಕು ಕೈ ಕಾಲು ಸುಮ್ಮನೆ ಇರುವುದಿಲ್ಲ. ಎಲ್ಲರನ್ನು ಕುಣಿಸುವ ಸಿಕ್ಕಾಪಟ್ಟೆ ಜೋಷ್ ಈ ಹಾಡಿನಲ್ಲಿದೆ. ಹಾಡಿನ ಬೀಟ್ಸ್ ಸಖತ್ ಮಜಾ ನೀಡುತ್ತದೆ.
ಯಾವುದೇ ಕಾರ್ಯಕ್ರಮಗಳಲ್ಲಿ ಈ ಹಾಡು ಬಂದರೆ ಸಾಕು ಅದರ ಮಜಾ ಡಬಲ್ ಆಗುತ್ತದೆ. ಇಂತಹ ಮಸ್ತ್ ಮಜವಾದ ಹಾಡು 'ಸ್ವಸ್ತಿಕ್' ಚಿತ್ರದಾಗಿದೆ. ಈ ಹಾಡನ್ನು ವಿ ಮನೋಹರ್ ಬರೆದು ಸಂಗೀತ ನೀಡಿದ್ದಾರೆ.
ಶಿವಣ್ಣ ನನ್ನ ತಂದೆ, ಪುನೀತ್ ನನ್ನ ಪಿಲ್ಲರ್: ಸಹೋದರರ ಬಗ್ಗೆ ಭಾವುಕರಾದ ರಾಘಣ್ಣ
ಅಂದಹಾಗೆ, ಈ ಹಾಡು ಹೇಗೆ ಹುಟ್ಟಿದ್ದು ಎನ್ನುವುದನ್ನು ವಿ ಮನೋಹರ್ ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಕಲರ್ ಕಲರ್..' ಹಾಡು ಬರೆಯಲು ಸ್ಫೂರ್ತಿ ರಾಘವೇಂದ್ರ ರಾಜ್ ಕುಮಾರ್ ಅಂತೆ.
'ಸ್ವಸ್ತಿಕ್' ಸಿನಿಮಾದ ಬಗ್ಗೆ ಮಾತನಾಡಲು ಉಪೇಂದ್ರ ಹಾಗೂ ವಿ ಮನೋಹರ್ ವಜ್ರೇಶ್ವರಿ ಆಫೀಸ್ ಗೆ ಹೋಗಿದ್ದರಂತೆ. ಈ ವೇಳೆ ರಾಘವೇಂದ್ರ ರಾಜ್ ಕುಮಾರ್ ಈ ಸಿನಿಮಾದ ಹಾಡನ್ನು ಸಖತ್ ಆಗಿ ಮಾಡಿ, ''ಕಲರ್ ಕಲರ್'' ಆಗಿ ಹಾಡುಗಳನ್ನು ಮಾಡಿ ಎಂದರಂತೆ.
ರಾಘಣ್ಣ ಹೇಳಿದ ''ಕಲರ್ ಕಲರ್'' ಪದವನ್ನು ಇಟ್ಟುಕೊಂಡು ಮನೋಹರ್ ಹಾಡು ಬರೆದರು. ಹಾಡು ಬರೆದು, ಒಳ್ಳೆಯ ಮ್ಯೂಸಿಕ್ ನೀಡಿದರು. ಈ ಹಾಡು ಎಲ್ಲರಿಗೂ ಇಷ್ಟ ಆಯ್ತು. ಸಿಕ್ಕಾಪಟ್ಟೆ ಡಿಫರೆಂಟ್ ಆಗಿರುವ ಈ ಹಾಡು ಇಂದಿಗೂ ಕಿಕ್ ನೀಡುತ್ತಿದೆ.
ಕಲರ್ ಕಲರ್ ಹಾಡನ್ನು ಅಷ್ಟೇ ಸೂಪರ್ ಆಗಿ ಎಸ್ ಪಿ ಬಾಲಸುಪ್ರಬ್ರಹ್ಮಣ್ಯಂ ಹಾಡಿದ್ದರು, ಉಪೇಂದ್ರ ನಿರ್ದೇಶನದ ಈ ಸಿನಿಮಾದ ಎಲ್ಲ ಹಾಡುಗಳು ಸಹ ಸೂಪರ್ ಹಿಟ್.