»   » ಪ್ರಾಣಿಗಳಿಗಾಗಿ ಅರೆ ಬೆತ್ತಲಾದ ಸನ್ನಿ ಲಿಯೋನ್

ಪ್ರಾಣಿಗಳಿಗಾಗಿ ಅರೆ ಬೆತ್ತಲಾದ ಸನ್ನಿ ಲಿಯೋನ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಗೆ ಅರೆ ಬೆತ್ತಲಾಗುವುದು ಇದೇನು ಹೊಸದಲ್ಲ. ಆದರೆ ಈ ಬಾರಿ ಮಾದಕ ನಟಿ ಸನ್ನಿ ಅರೆಬೆತ್ತಲಾಗಿರುವುದು ಪ್ರಾಣಿಗಳ ಉಳಿವಿಗಾಗಿ.[ವಿಮಾನ ಅಪಘಾತದಿಂದ ಪಾರಾದ ಸನ್ನಿ ಲಿಯೋನ್]

  ಹೌದು. ನಟಿ ಸನ್ನಿ ಲಿಯೋನ್ ವಿಶ್ವ ಪರಿಸರ ದಿನ ಅಂಗವಾಗಿ ಇತ್ತೀಚೆಗೆ ಅರೆ ಬೆತ್ತಲೆಯಾಗಿ ಕೆಂಪು ಮೆಣಸಿನಕಾಯಿ ಮೇಲೆ ಮಲಗಿಗೊಂಡು ಫೋಟೋ ಶೂಟ್ ಮಾಡಿಸಿ "ಸ್ಪೈಸ್ ಅಪ್ ಯುವರ್ ಲೈಫ್! ಗೋ ವೆಜಿಟೇರಿಯನ್' ಎಂಬ ಸಂದೇಶ ಸಾರಿದ್ದಾರೆ. ಸನ್ನಿಯ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದ್ದು, ಇದು ಪ್ರಾಣಿಗಳು ಇರುವುದು ತಿನ್ನುವುದಕ್ಕಲ್ಲ, ಮನರಂಜನೆಗಾಗಿ ಅಲ್ಲ, ಅವುಗಳ ಮೇಲೆ ಪ್ರಯೋಗ ನಡೆಸಲು ಅಲ್ಲ ಎಂಬ ತತ್ವವನ್ನು ಹೊಂದಿರುವ ಪೆಟಾ(PETA-People for the Ethical Treatment of Animals) ಸಂಸ್ಥೆಯ ಜಾಹೀರಾತಿನ ಪೋಸ್ಟರ್ ಆಗಿದೆ.

  Sunny Leone makes a tempting case for going vegetarian in PETA's new ad!

  ಸನ್ನಿ ಲಿಯೋನ್ PETA ಸಂಸ್ಥೆಗಾಗಿ ನೀಡಿರುವ ಜಾಹಿರಾತಿನ ಮೂಲಕ ಎಲ್ಲರೂ ಸಸ್ಯಹಾರಿಗಳಾಗಿ ಎಂಬ ಅಭಿಯಾನದಲ್ಲಿ ಪಾಲ್ಗೊಂಡು, ತಾವು ಸಹ ಕೇವಲ ಸಸ್ಯಹಾರಿ ಆಗಿರುವುದಾಗಿ ಹೇಳಿದ್ದಾರೆ. ಅಲ್ಲದೇ 'ನಾನು ಹೆಚ್ಚಾಗಿ ತರಕಾರಿಗಳನ್ನು ತಿನ್ನುತ್ತಿದ್ದೇನೆ. ಆದ್ದರಿಂದ ಉತ್ತಮ ಎನರ್ಜಿ ಸಿಗುತ್ತಿದ್ದು, ಅದ್ಭುತವಾದ ಫೀಲ್ ಆಗುತ್ತಿದೆ. ಆದರೆ ಪ್ರಾಣಿಗಳು ಮಾಂಸ ಉದ್ಯಮದಲ್ಲಿ ಬಳಲುತ್ತಿರುವುದು ನಾನು ನೋಡಿದ ಅತ್ಯಂತ ದುಃಖಕರ ವಿಷಯಗಳಲ್ಲಿ ಒಂದಾಗಿದೆ" ಎಂದಿದ್ದಾರೆ. PETA ಸಂಸ್ಥೆ ತಮ್ಮ ಅಭಿಯಾನದ ಮೂಲಕ ಆಹಾರ ಪದ್ಧತಿ ಬದಲಿಸಿ ಹವಾಮಾನ ಬದಲಾವಣೆಗಾಗಿ ಶ್ರಮಿಸಿ ಎಂಬ ಕರೆಯನ್ನು ನೀಡುತ್ತಿದೆ.[ಸನ್ನಿ ಲಿಯೋನ್ ನೆಚ್ಚಿನ ಕ್ರಿಕೆಟರ್ ವಿರಾಟ್, ಸಚಿನ್ ಅಲ್ಲ: ಮತ್ಯಾರು?]

  Sunny Leone makes a tempting case for going vegetarian in PETA's new ad!

  ಈ ವರ್ಷ ವಿಶ್ವ ಪರಿಸರ ದಿನ ಅಂಗವಾಗಿ 'ಗೋ ವೆಜಿಟೇರಿಯನ್' ಎಂಬ ಅಭಿಯಾನಕ್ಕಾಗಿ ಜಾಹೀರಾತಿನಲ್ಲಿ ಭಾಗವಹಿಸಿರುವ ಸನ್ನಿ, ಈ ಹಿಂದೆ '2016 ರ 'PETA' ಪರ್ಸನ್' ಎಂದು ಹೆಸರು ಪಡೆದಿದ್ದರು. ಅದಕ್ಕೂ ಮುನ್ನ 'PETA' ಶ್ವಾನ ಸಂತಾನ ಶಕ್ತಿಹರಣ ಅಭಿಯಾನದಲ್ಲಿ ಭಾಗವಹಿಸಿದ್ದರು.

  English summary
  Sunny Leone has joined hands with PETA India and launched a campaign to fight climate change by going vegetarian. In a surprising yet intriguing manner, Leone went all out and vowed fans with this latest shoot.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more