CelebsbredcrumbAravind KP
  ಅರವಿಂದ್ ಕೆ.ಪಿ

  ಅರವಿಂದ್ ಕೆ.ಪಿ

  ಅರವಿಂದ್ ಕೆ.ಪಿ ಅಂತರಾಷ್ಟ್ರೀಯ ಮಟ್ಟದ ಬೈಕ್ ರೇಸರ್. ಇವರು ಬೈಕ್ ರೇಸಿನಲ್ಲಿ 17 ರಾಷ್ಟ್ರೀಯ ಮತ್ತು 1 ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇವರು ಡುಲ್ಕೀರ್ ಸಲ್ಮಾನ್ ಅಭಿನಯದ ಮಲಯಾಳಂ ಚಿತ್ರ ಬೆಂಗಳೂರು ಡೇಸ್ ಚಿತ್ರದಲ್ಲಿ ನಟಿಸಿದ್ದರು. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ... ReadMore

  ಅರವಿಂದ್ ಕೆ.ಪಿ ಅಂತರಾಷ್ಟ್ರೀಯ ಮಟ್ಟದ ಬೈಕ್ ರೇಸರ್. ಇವರು

  ಬೈಕ್ ರೇಸಿನಲ್ಲಿ 17 ರಾಷ್ಟ್ರೀಯ ಮತ್ತು 1 ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇವರು ಡುಲ್ಕೀರ್ ಸಲ್ಮಾನ್ ಅಭಿನಯದ ಮಲಯಾಳಂ ಚಿತ್ರ ಬೆಂಗಳೂರು ಡೇಸ್ ಚಿತ್ರದಲ್ಲಿ ನಟಿಸಿದ್ದರು.

  ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

  Read More
  ಅರವಿಂದ್ ಕೆ.ಪಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X