Celebs»Disha Pandey
  ದಿಶಾ ಪಾಂಡೆ

  ದಿಶಾ ಪಾಂಡೆ

  Actress
  Born : 17 Jan 1994
  Birth Place : ಬೆಂಗಳೂರು
  ದಿಶ ಪಾಂಡೆ ಅವರು ಜನಿಸಿದ್ದು ಜೈಪುರ, ರಾಜಸ್ತಾನನಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ರಾಜಸ್ತಾನ್ ನಲ್ಲಿ. ೧೨ನೆ ವಯಸ್ಸಿನಲ್ಲಿ ಇವರು ತಮಿಳು ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ತಮಿಳು, ಕನ್ನಡ, ತೆಲುಗು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಹಿಸಿದ್ದರೆ. ಇವರು ಕನ್ನಡ ಚಿತ್ರದಲ್ಲಿ... ReadMore
  Famous For
  ದಿಶ ಪಾಂಡೆ ಅವರು ಜನಿಸಿದ್ದು ಜೈಪುರ, ರಾಜಸ್ತಾನನಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ರಾಜಸ್ತಾನ್ ನಲ್ಲಿ.

  ೧೨ನೆ ವಯಸ್ಸಿನಲ್ಲಿ ಇವರು ತಮಿಳು ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ತಮಿಳು, ಕನ್ನಡ, ತೆಲುಗು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಹಿಸಿದ್ದರೆ.

  ಇವರು ಕನ್ನಡ ಚಿತ್ರದಲ್ಲಿ ಹೆಚ್ಚಾಗಿ ನಟಿಸಿಲ್ಲವಾದರು, ತೆಲುಗು ಚಿತ್ರರಂಗದಲ್ಲಿ ತೆರೆಯ ಮೇಲೆ ಅಭಿನಹಿಸಿ ಸೈ ಅನಿಸಿಕೊಂಡು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರೆಗೂ ಇವರು ೧೫ ಸಿನೆಮಾಗಳಲ್ಲಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿ ಗುರುತಿಸಿಕೊಂಡಿದ್ದಾರೆ.
  Read More
  ದಿಶಾ ಪಾಂಡೆ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X