Celebs»Gururaj
  ಗುರುರಾಜ್ ಜಗ್ಗೇಶ್

  ಗುರುರಾಜ್ ಜಗ್ಗೇಶ್

  Actor/Producer
  ಗುರುರಾಜ್ ಜಗ್ಗೇಶ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕನಟ, ಚಿತ್ರ ಸಾಹಿತಿ ಮತ್ತು ನಿರ್ಮಾಪಕ. ಇವರು ನವರಸನಾಯಕ ಜಗ್ಗೇಶ್‌ರವರ ಹಿರಿಯ ಪುತ್ರ. ಬಾಲ್ಯನಟನಾಗಿ ತಮ್ಮ ತಂದೆಯವರ `ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದರು. 2002 ರಲ್ಲಿ ಜಗ್ಗೇಶ್‌ರ `ಮೇಕಪ್' ಚಿತ್ರದ ಕಥೆ ಕೂಡ ಬರೆದಿದ್ದರು. 2009 ರಲ್ಲಿ... ReadMore
  Famous For

  ಗುರುರಾಜ್ ಜಗ್ಗೇಶ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕನಟ, ಚಿತ್ರ ಸಾಹಿತಿ ಮತ್ತು ನಿರ್ಮಾಪಕ. ಇವರು ನವರಸನಾಯಕ ಜಗ್ಗೇಶ್‌ರವರ ಹಿರಿಯ ಪುತ್ರ.

  ಬಾಲ್ಯನಟನಾಗಿ ತಮ್ಮ ತಂದೆಯವರ `ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದರು. 2002 ರಲ್ಲಿ ಜಗ್ಗೇಶ್‌ರ `ಮೇಕಪ್' ಚಿತ್ರದ ಕಥೆ ಕೂಡ ಬರೆದಿದ್ದರು. 2009 ರಲ್ಲಿ ತೆರೆಕಂಡ `ಗಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಪ್ರವೇಶಿಸಿದರು. ಈ ಚಿತ್ರದ ಮೂಲಕವೇ ತೆಲುಗಿನ ಖ್ಯಾತ ನಟಿ ರಕುಲ್ ಪ್ರೀತ್ ಸಿನಿಪಯಣ ಆರಂಭಿಸಿದ್ದು.

   

  2012 ರಲ್ಲಿ ಜಗ್ಗೇಶ್ ನಿರ್ದೇಶನದ `ಗುರು' ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ನಂತರ ಸಂಕ್ರಾತಿ',`ಪೈಪೋಟಿ' ಚಿತ್ರಗಳಲ್ಲಿ ನಟಿಸಿದರು. ಇವರು 2014 ರಲ್ಲಿ ನೆದರ್‌ಲ್ಯಾಂಡ್ಸ್ನಲ್ಲಿ ಡಚ್ ದೇಶದ ಯುವತಿಯೊಂದಿಗೆ...

  Read More
  ಗುರುರಾಜ್ ಜಗ್ಗೇಶ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X