
ಜಯಸಿಂಹ ಮುಸುರಿ
Actor/Director
ಜಯಸಿಂಹ ಮುಸುರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ಮಾಪಕ ನಿರ್ದೇಶಕ ಮತ್ತು ನಟ. ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ದಿವಂಗತ ಮುಸುರಿ ಕೃಷ್ಣಮುರ್ತಿಯವರ ಮಗ. ಸುಮಾರು 50 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 2015 ರಲ್ಲಿ ನಿರ್ಮಾಪಕರ ಸಮಸ್ಯೆಗಳ ಪರಿಹಾರ ಕುರಿತು...
ReadMore
Famous For
ಜಯಸಿಂಹ ಮುಸುರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ಮಾಪಕ ನಿರ್ದೇಶಕ ಮತ್ತು ನಟ. ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ದಿವಂಗತ ಮುಸುರಿ ಕೃಷ್ಣಮುರ್ತಿಯವರ ಮಗ. ಸುಮಾರು 50 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 2015 ರಲ್ಲಿ ನಿರ್ಮಾಪಕರ ಸಮಸ್ಯೆಗಳ ಪರಿಹಾರ ಕುರಿತು `ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ' ವಿರುದ್ಧ' ಅಮರಣಾಂತ ಉಪವಾಸ ಕೈಗೊಂಡಿದ್ದರು.
ನಿರ್ದೇಶನದಲ್ಲೂ ತೊಡಗಿರುವ ಇವರು 2014 ರಲ್ಲಿ ತೆರೆಕಂಡ `ಅಮಾನುಷ' ಚಿತ್ರವನ್ನು ನಿರ್ದೇಶಿಸಿದ್ದಾರೆ. `ಕರುನಾಡ ಕಂದ ರಾಜಕುಮಾರ',`ಮಂಜುನಾಥ BALLB' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಪ್ರಸ್ತುತ ತಿಲಕ್ ಅಭಿನಯದ `ಪ್ರೇಮ ಅಂದ್ರೆ ಸುಮ್ನೇನಾ?' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
-
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
-
ಕಿಚ್ಚ ಒಪ್ಪಿಲ್ಲ.. ಓಂ ಪ್ರಕಾಶ್ ರಾವ್ ಕೇಳಿಲ್ಲ? 'ಬಾಜಿಗರ್' ರಿಮೇಕ್ ಮಿಸ್ ಆಗಿದ್ದೆಲ್ಲಿ?
-
ಫೆಬ್ರವರಿ 3ರಂದು ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ? ಕ್ರಾಂತಿ ಎಲ್ಲೆಲ್ಲಿ ಇದೆ?
-
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
-
ಬೈಕ್ ಪ್ರಚಾರ ಮಾಡಿ ಕೆಲಸ ಕಳ್ಕೊಂಡ ಅಭಿಮಾನಿ ನೋಡಿ ದರ್ಶನ್ ಏನಂದ್ರು?: ವಿಡಿಯೋ ವೈರಲ್
-
ಕಿಚ್ಚ ಸುದೀಪ್–ಡಿಕೆ ಶಿವಕುಮಾರ್ ಭೇಟಿ ಗುಟ್ಟೇನು? ಸ್ಪರ್ಧೆಗೋ.. ಪ್ರಚಾರಕ್ಕೋ?
ಜಯಸಿಂಹ ಮುಸುರಿ ಕಾಮೆಂಟ್ಸ್