Celebs»Kruttika Ravindra
  ಕೃತಿಕಾ ರವೀಂದ್ರ್

  ಕೃತಿಕಾ ರವೀಂದ್ರ್

  Actress
  ಕೃತಿಕಾ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. `ಮನೆಮಗಳು' ಧಾರಾವಾಹಿ ಮೂಲಕ ಮನೆಮಾತಾಗಿರುವ ಇವರು ಮಲೆನಾಡಿನವರು. ತಂದೆ ರವೀಂದ್ರರು ಆಯುರ್ವೇದ ವೈದ್ಯರು, ತಾಯಿ ಮೀನಾಕ್ಷಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಬಾಲನಟಿಯಾಗಿ `ಜಿಂಬಾ' ಧಾರಾವಾಹಿಯಲ್ಲಿ ನಟಿಸಿದ್ದ... ReadMore
  Famous For

  ಕೃತಿಕಾ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. `ಮನೆಮಗಳು' ಧಾರಾವಾಹಿ ಮೂಲಕ ಮನೆಮಾತಾಗಿರುವ ಇವರು ಮಲೆನಾಡಿನವರು.

  ತಂದೆ ರವೀಂದ್ರರು ಆಯುರ್ವೇದ ವೈದ್ಯರು, ತಾಯಿ ಮೀನಾಕ್ಷಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಬಾಲನಟಿಯಾಗಿ `ಜಿಂಬಾ' ಧಾರಾವಾಹಿಯಲ್ಲಿ ನಟಿಸಿದ್ದ ಇವರು ಮುಂದೆ `ಮನೆ ಮಗಳು' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡರು. ನಂತರ `ರಾಧಾ ಕಲ್ಯಾಣ'ದ ರಾಧಿಕಾ ಪಾತ್ರ ಇವರಿಗೆ ಇನ್ನಷ್ಟು ಹೆಸರು ತಂದು ಕೊಟ್ಟಿತು.

  ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಸುಮಾರು 63 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದರು. `ಪಟ್ರೆ ಲವ್ಸ್ ಪದ್ಮಾ' ಚಿತ್ರದಿಂದ ಇವರ ಸಿನಿಪಯಣ ಆರಂಭವಾಯಿತು. ನಂತರ `ಆಟ',`ಕೆಂಗುಲಾಬಿ',`ಯಾರಿಗೆ ಯಾರುಂಟು'...

  Read More
  ಕೃತಿಕಾ ರವೀಂದ್ರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X