CelebsbredcrumbM.N.Lakshmidevi
    ಎಂ.ಎನ್.ಲಕ್ಷ್ಮಿದೇವಿ

    ಎಂ.ಎನ್.ಲಕ್ಷ್ಮಿದೇವಿ

    Actress
    ಮಂಡ್ಯ ಮೂಲದವರಾದ `ಎಂ.ಎನ್.ಲಕ್ಷೀದೇವಿ' ಕನ್ನಡ ಚಿತ್ರರಂಗದಲ್ಲಿ ಸುಮಾರು ಆರು ದಶಕಗಳವರೆಗೆ 600 ಕ್ಕೂ ಹೆಚ್ಚು ಪಾತ್ರಗಳಿಗೆ ಬಣ್ಣ ಹಚ್ಚಿ ಕನ್ನಡ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಾಲ್ಯದಲ್ಲಿ ಗ್ರಾಮಾ ಫೋನ್‌ನಲ್ಲಿ ಹಾಡು ಕೇಳಿ ತಾನೂ ಹಾಡಬೇಕು ಎಂದು ಬಯಸುತ್ತಿದ್ದರು. ಮೈಸೂರಿನಲ್ಲಿರುವ... ReadMore
    Famous For

    ಮಂಡ್ಯ ಮೂಲದವರಾದ `ಎಂ.ಎನ್.ಲಕ್ಷೀದೇವಿ' ಕನ್ನಡ ಚಿತ್ರರಂಗದಲ್ಲಿ ಸುಮಾರು ಆರು ದಶಕಗಳವರೆಗೆ 600 ಕ್ಕೂ ಹೆಚ್ಚು ಪಾತ್ರಗಳಿಗೆ ಬಣ್ಣ ಹಚ್ಚಿ ಕನ್ನಡ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಾಲ್ಯದಲ್ಲಿ ಗ್ರಾಮಾ ಫೋನ್‌ನಲ್ಲಿ ಹಾಡು ಕೇಳಿ ತಾನೂ ಹಾಡಬೇಕು ಎಂದು ಬಯಸುತ್ತಿದ್ದರು. ಮೈಸೂರಿನಲ್ಲಿರುವ ತಮ್ಮ ಪರಿಚಿತರಿಗೆ ಹೇಳಿ `ಬಿಂದು.ಬಿ' ಸಿನಿಮಾದಲ್ಲಿ ಹಾಡಲು ಅವಕಾಶ ಪಡೆದರು. ಮೂರು ಜನ ಸಹ ಗಾಯಕಿಯೊರಂದಿಗೆ ಸೇರಿ ಆ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಲು ಇವರನ್ನು ಚಿತ್ರದ ಸಂಗೀತ ನಿರ್ದೇಶಕರು ಮದ್ರಾಸ್‌ಗೆ ಕೆರೆದಿದ್ದರು. ಆದರೆ ಆ ಚಿತ್ರ ಆರ್ಧಕ್ಕೆ ನಿಂತು ಹೋಯಿತು.ಇಲ್ಲಿಗೆ ಇವರ ಗಾಯಕಿಯಾಗುವ ಕನಸಿಗೆ ನೀರು ಬಿತ್ತು.

    ನಂತರ ನೃತ್ಯವನ್ನು ಅಭ್ಯಸಿಸಿದ ಇವರು ಹಲವಾರು ನೃತ್ಯಗಳಲ್ಲಿ `ರಾಧಾ' ವೇಷವನ್ನು ಹಾಕುತ್ತಿದ್ದರು. ಆಮೇಲೆ...

    Read More
    ಎಂ.ಎನ್.ಲಕ್ಷ್ಮಿದೇವಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X